Addaheading 20260827 194255 0000 SHIVAMOGGA |HAL BENGALURU ನಲ್ಲಿ 1 ವರ್ಷದ ಅಪ್ರೆಂಟಿಸ್ ತರಬೇತಿ: ITI ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
SHIVAMOGGA |HAL BENGALURU ನಲ್ಲಿ 1 ವರ್ಷದ ಅಪ್ರೆಂಟಿಸ್ ತರಬೇತಿ: ITI ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

HAL ಬೆಂಗಳೂರು ಘಟಕದಲ್ಲಿ 1 ವರ್ಷದ ಅಪ್ರೆಂಟಿಸ್ ತರಬೇತಿಗೆ ITI ಉತ್ತೀರ್ಣ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆಗಸ್ಟ್ 29ರೊಳಗೆ ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ…

Read More
Addaheading 20260826 171846 0000 ರಿಪ್ಪನ್‌ಪೇಟೆ:ವಿಶ್ವಕರ್ಮ ಸಮಾಜದ ವತಿಯಿಂದ ಸಾಮೂಹಿಕ ಋಗ್ ಉಪಾಕರ್ಮ : ಶ್ರದ್ಧಾ ಭಕ್ತಿಯಿಂದ ಯಜ್ಞೋಪವಿತ ಧಾರಣೆ
ರಿಪ್ಪನ್‌ಪೇಟೆ:ವಿಶ್ವಕರ್ಮ ಸಮಾಜದ ವತಿಯಿಂದ ಸಾಮೂಹಿಕ ಋಗ್ ಉಪಾಕರ್ಮ : ಶ್ರದ್ಧಾ ಭಕ್ತಿಯಿಂದ ಯಜ್ಞೋಪವಿತ ಧಾರಣೆ

ರಿಪ್ಪನ್‌ಪೇಟೆಯಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಸಾಮೂಹಿಕ ಋಗ್ವೇದ ಉಪಾಕರ್ಮ ಯಜ್ಞ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಯಜೋಪವೀತ ಧಾರಣೆ ಹಾಗೂ ವೈದಿಕ ವಿಧಿವಿಧಾನಗಳು ನೆರವೇರಿದವು.

Read More
Addaheading 20260826 161916 0000 ಹೊಂಬುಜದಲ್ಲಿ ರತ್ನತ್ರಯ ಧಾರಣೆ: ಧರ್ಮ ಪಾಲನೆಯೇ ಶಾಂತಿಯ ಮಾರ್ಗ-ಹೊಂಬುಜಶ್ರೀ
ಹೊಂಬುಜದಲ್ಲಿ ರತ್ನತ್ರಯ ಧಾರಣೆ: ಧರ್ಮ ಪಾಲನೆಯೇ ಶಾಂತಿಯ ಮಾರ್ಗ-ಹೊಂಬುಜಶ್ರೀ

ಹೋಂಬುಜ ಅತಿಶಯ ಕ್ಷೇತ್ರದಲ್ಲಿ ಶ್ರಾವಣ ನಕ್ಷತ್ರದ ಅಂಗವಾಗಿ ರತ್ನತ್ರಯ ಧಾರಣೆ ಕಾರ್ಯಕ್ರಮ ನಡೆಯಿತು. ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಧರ್ಮ ಪಾಲನೆಯ ಮಹತ್ವವನ್ನು ತಿಳಿಸಿದರು.

Read More
Addaheading 20260825 210957 0000 SHIVAMOGGA|ಅಗ್ನಿಶಾಮಕದಳದಿಂದ ತೀವ್ರ ಶೋಧ ಕಾರ್ಯ -ಇನ್ನು ಪತ್ತೆಯಾಗದ ಮಕ್ಕಳು!
SHIVAMOGGA|ಅಗ್ನಿಶಾಮಕದಳದಿಂದ ತೀವ್ರ ಶೋಧ ಕಾರ್ಯ -ಇನ್ನು ಪತ್ತೆಯಾಗದ ಮಕ್ಕಳು!

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ಘಟನೆ. ತಾಯಿ ಹಾಗೂ 11 ತಿಂಗಳ ಮಗು ರಕ್ಷಣೆ, ಇಬ್ಬರು ಹೆಣ್ಣು ಮಕ್ಕಳಿಗಾಗಿ ಶೋಧ…

Read More
Addaheading 20260825 205746 0000 ಹೊಸನಗರದಲ್ಲಿ ಆ.30ರಂದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ
ಹೊಸನಗರದಲ್ಲಿ ಆ.30ರಂದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ

ಹೊಸನಗರದ ಸಾಗರ ರಸ್ತೆಯಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಬೃಂದಾವನದಲ್ಲಿ ಆ.30ರಂದು 355ನೇ ಆರಾಧನಾ ಮಹೋತ್ಸವ. ಪೂಜಾ ಕಾರ್ಯಕ್ರಮ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಆಯೋಜನೆ.

Read More
Addaheading 20260825 204028 0000 ಈದ್ ಮಿಲಾದ್ ಮೆರವಣಿಗೆ: ಬೈಕ್ ರ‍್ಯಾಲಿ,ಕಲರ್ ಪೇಪರ್ ಬ್ಲಾಸ್ಟಿಂಗ್, ಸಿಡಿಮದ್ದು ಬ್ಯಾನ್:ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ
ಈದ್ ಮಿಲಾದ್ ಮೆರವಣಿಗೆ: ಬೈಕ್ ರ‍್ಯಾಲಿ,ಕಲರ್ ಪೇಪರ್ ಬ್ಲಾಸ್ಟಿಂಗ್, ಸಿಡಿಮದ್ದು ಬ್ಯಾನ್:ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ

ಶಿವಮೊಗ್ಗ ಜಿಲ್ಲೆಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಆಗಸ್ಟ್ 25ರಿಂದ 28ರವರೆಗೆ ಕಲರ್ ಪೇಪರ್ ಬ್ಲಾಸ್ಟಿಂಗ್ ಹಾಗೂ ಸಿಡಿಮದ್ದು ಸಿಡಿಸುವುದನ್ನು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ನಿಷೇಧಿಸಿದ್ದಾರೆ.

Read More
Addaheading 20260825 183942 0000 1 ಸಾಗರದಲ್ಲಿ ಅಕ್ರಮ ಮರಳುತುಂಬಿದ್ದ ಟಿಪ್ಪರ್ ಚಕ್ರಕ್ಕೆ ಯುವತಿ ಬಲಿ:ತಂದೆಯ ಕಣ್ಣೆದುರೇ ಮಗಳ ದಾರುಣ ಸಾವು
ಸಾಗರದಲ್ಲಿ ಅಕ್ರಮ ಮರಳುತುಂಬಿದ್ದ ಟಿಪ್ಪರ್ ಚಕ್ರಕ್ಕೆ ಯುವತಿ ಬಲಿ:ತಂದೆಯ ಕಣ್ಣೆದುರೇ ಮಗಳ ದಾರುಣ ಸಾವು

ಸಾಗರ ತಾಲ್ಲೂಕಿನ ನೆಲ್ಲಿಬೀಡು ವೃತ್ತದ ಬಳಿ ಬೈಕ್‌ಗೆ ಅಕ್ರಮ ಮರಳು ತುಂಬಿದ ಟಿಪ್ಪರ್ ಡಿಕ್ಕಿ ಹೊಡೆದು ಯುವತಿ ಅರ್ಚನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್ಗಲ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Read More
Addaheading 20260825 182751 0000 ಶಾಲೆಗೆ ಮರಳಿ ಕರೆತರುವ ಜಾಗೃತಿ ಅಭಿಯಾನ ಯಶಸ್ವಿ: ಶಾಲೆಗೆ ಮರಳಿದ ಮೂವರು ವಿದ್ಯಾರ್ಥಿಗಳು
ಶಾಲೆಗೆ ಮರಳಿ ಕರೆತರುವ ಜಾಗೃತಿ ಅಭಿಯಾನ ಯಶಸ್ವಿ: ಶಾಲೆಗೆ ಮರಳಿದ ಮೂವರು ವಿದ್ಯಾರ್ಥಿಗಳು

ಹೊಸನಗರ ತಾಲೂಕಿನಲ್ಲಿ ಕೆ.ಪಿ.ಎಸ್ ರಿಪ್ಪನ್‌ಪೇಟೆ ನೇತೃತ್ವದಲ್ಲಿ ನಡೆದ ಜಾಗೃತಿ ಅಭಿಯಾನದಿಂದ ದೀರ್ಘಕಾಲ ಗೈರುಹಾಜರಾಗಿದ್ದ 3 ವಿದ್ಯಾರ್ಥಿಗಳು ಪುನಃ ಶಾಲೆಗೆ ದಾಖಲಾತಿಯಾಗಿದ್ದಾರೆ.

Read More
Addaheading 20260825 180022 0000 ರಿಪ್ಪನ್‌ಪೇಟೆ ಕೆಪಿಎಸ್‌ ಶಾಲೆಯಲ್ಲಿ 2 ಹುದ್ದೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು ಆಗಸ್ಟ್ 29ರವರೆಗೆ ಅವಧಿ ವಿಸ್ತರಣೆ
ರಿಪ್ಪನ್‌ಪೇಟೆ ಕೆಪಿಎಸ್‌ ಶಾಲೆಯಲ್ಲಿ 2 ಹುದ್ದೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು ಆಗಸ್ಟ್ 29ರವರೆಗೆ ಅವಧಿ ವಿಸ್ತರಣೆ

ರಿಪ್ಪನ್‌ಪೇಟೆ ಕೆ.ಪಿ.ಎಸ್ ನಲ್ಲಿ 2 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಆಗಸ್ಟ್ 29, 2026 ರವರೆಗೆ ವಿಸ್ತರಿಸಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.

Read More
Addaheading 20260825 120012 0000 'ಲೇಬರ್ ಕಾರ್ಡ್' ಆರೋಪಕ್ಕೆ ಕಾರ್ಮಿಕ ಸಂಘದ ತಿರುಗೇಟು: ಅಮಾಯಕ ಕಾರ್ಮಿಕರನ್ನು ಬಳಸಿಕೊಂಡು ಸಂಘದ ಘನತೆಗೆ ಧಕ್ಕೆ ತರುವ ಯತ್ನ - ಜಿಲ್ಲಾಧ್ಯಕ್ಷ ಕೆ. ಸಂಜಯ್ ಕುಮಾರ್
‘ಲೇಬರ್ ಕಾರ್ಡ್’ ಆರೋಪಕ್ಕೆ ಕಾರ್ಮಿಕ ಸಂಘದ ತಿರುಗೇಟು: ಅಮಾಯಕ ಕಾರ್ಮಿಕರನ್ನು ಬಳಸಿಕೊಂಡು ಸಂಘದ ಘನತೆಗೆ ಧಕ್ಕೆ ತರುವ ಯತ್ನ – ಜಿಲ್ಲಾಧ್ಯಕ್ಷ ಕೆ. ಸಂಜಯ್ ಕುಮಾರ್

ರಿಪ್ಪನ್ ಪೇಟೆಯಲ್ಲಿ ಕಾರ್ಮಿಕ ಕಾರ್ಡ್ ಆರೋಪಗಳ ಕುರಿತು ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘ ಪತ್ರಿಕಾಗೋಷ್ಠಿ ನಡೆಸಿ, ಆರೋಪಗಳು ನಿರಾಧಾರ ಎಂದಿದ್ದು ದಾಖಲೆ ಇದ್ದರೆ ತನಿಖೆಗೆ ಸಿದ್ಧ…

Read More