ಶತಾಯುಷಿ ಮಂಜನಾಯ್ಕ (101) ಕೆಸಿನಮನೆ ನಿಧನ

Addaheading 20260814 192425 0000 ಶತಾಯುಷಿ ಮಂಜನಾಯ್ಕ (101) ಕೆಸಿನಮನೆ ನಿಧನ
Spread the love

ರಿಪ್ಪನ್ ಪೇಟೆ: ಮೀಪದ ಚಿಕ್ಕಜೇನಿಯ ಹಿರೇಮೈತೆಯ ಕೆಸಿನಮನೆ ಶತಾಯುಷಿ ಮಂಜನಾಯ್ಕ ಅವರು ಗುರುವಾರ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು.
  ರಿಪ್ಪನ್ ಪೇಟೆ ಸುತ್ತಮುತ್ತಲಿನ ಅತ್ಯಂತ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಮಂಜನಾಯ್ಕ ಅವರು ಸರಳ, ಸೌಮ್ಯ ಸ್ವಭಾವದಿಂದ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು.
  ಮೃತರು ಐವರು ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಕುಟುಂಬಸ್ಥರು, ಬಂಧುಗಳು ಹಾಗೂ ಸ್ಥಳೀಯರು ಸಂತಾಪ ಸೂಚಿಸಿದ್ದಾರೆ.

file 000000003f5c8208a0b120fec3430d9d679631779458799289 ಶತಾಯುಷಿ ಮಂಜನಾಯ್ಕ (101) ಕೆಸಿನಮನೆ ನಿಧನ

Leave a Reply

Your email address will not be published. Required fields are marked *