Addaheading 20261014 193952 0000 ಹೊಂಬುಜ ಶ್ರೀಕ್ಷೇತ್ರದಲ್ಲಿ ನಾಲ್ಕನೇ ದಿನದ ಶರನ್ನವರಾತ್ರಿ ವಿಶೇಷ ಪೂಜೆ|ಧಾರ್ಮಿಕ ಆಚರಣೆಗಳಿಂದ ಜೀವನ ವಿಕಸನ: ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ
ಹೊಂಬುಜ ಶ್ರೀಕ್ಷೇತ್ರದಲ್ಲಿ ನಾಲ್ಕನೇ ದಿನದ ಶರನ್ನವರಾತ್ರಿ ವಿಶೇಷ ಪೂಜೆ|ಧಾರ್ಮಿಕ ಆಚರಣೆಗಳಿಂದ ಜೀವನ ವಿಕಸನ: ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ

ಹೊಂಬುಜ ಶ್ರೀಕ್ಷೇತ್ರದಲ್ಲಿ ಶರನ್ನವರಾತ್ರಿ ನಾಲ್ಕನೇ ದಿನದ ವಿಶೇಷ ಪೂಜೆ, ಜಿನಾಗಮೋಕ್ತ ಪೂಜಾ ವಿಧಿವಿಧಾನ ಹಾಗೂ ಪ್ರವಚನ ನಡೆಯಿತು. ಧಾರ್ಮಿಕ ಆಚರಣೆಗಳಿಂದ ಜೀವನ ವಿಕಸನವಾಗುತ್ತದೆ ಎಂದು ಡಾ. ದೇವೇಂದ್ರಕೀರ್ತಿ…

Read More
Addaheading 20261007 222756 0000 ರಿಪ್ಪನ್‌ಪೇಟೆ : ಸರ್ಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಕೆಸುವಿನಮನೆ ರತ್ನಾಕರ್ ನಿಧನ
ರಿಪ್ಪನ್‌ಪೇಟೆ : ಸರ್ಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಕೆಸುವಿನಮನೆ ರತ್ನಾಕರ್ ನಿಧನ

ರಿಪ್ಪನ್‌ಪೇಟೆ ಸರ್ಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಹಾಗೂ ಹೊಸನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆಸುವಿನಮನೆ ರತ್ನಾಕರ್ (58) ಅನಾರೋಗ್ಯದಿಂದ ನಿಧನರಾಗಿದ್ದಾರೆ.

Read More
Addaheading 20261006 210506 0000 1 ರಿಪ್ಪನ್ ಪೇಟೆ :ಹನುಮಾನ್ ಚಾಲೀಸಾ ಪಠಿಸುತ್ತಲೇ 174 ಪ್ರಯಾಣಿಕರ ಜೀವ ರಕ್ಷಣೆ|ಪೈಲಟ್ ಸ್ಮಿತ್ ಮಚ್ಚರ್‌ಗೆ ಹಿಂಜಾವೇ ಶ್ಲಾಘನೆ
ರಿಪ್ಪನ್ ಪೇಟೆ :ಹನುಮಾನ್ ಚಾಲೀಸಾ ಪಠಿಸುತ್ತಲೇ 174 ಪ್ರಯಾಣಿಕರ ಜೀವ ರಕ್ಷಣೆ|ಪೈಲಟ್ ಸ್ಮಿತ್ ಮಚ್ಚರ್‌ಗೆ ಹಿಂಜಾವೇ ಶ್ಲಾಘನೆ

ದುಬೈ–ಟೆಲ್ ಅವೀವ್ ಫ್ಲೈದುಬೈ ವಿಮಾನ ಘಟನೆಯಲ್ಲಿ ಧೈರ್ಯ ಪ್ರದರ್ಶಿಸಿದ ಪೈಲಟ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ರಿಪ್ಪನ್‌ಪೇಟೆಯಲ್ಲಿ ಹಿಂದೂ ಜಾಗರಣ ವೇದಿಕೆ ಶ್ಲಾಘನೆ ಸಲ್ಲಿಸಿತು.

Read More
Addaheading 20261005 191552 0000 ರಿಪ್ಪನ್ ಪೇಟೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ರಿಪ್ಪನ್ ಪೇಟೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವಾ ಸಂಕಲ್ಪ ಅಭಿಯಾನ–2026 ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಹೃದಯ ಆರೋಗ್ಯದ ಬಗ್ಗೆ ಡಾ. ಅಭಿಷೇಕ್ ಜಾಗೃತಿ ಮೂಡಿಸಿದರು.

Read More
Addaheading 20261005 183503 0000 ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಕಂಗಾಲಾದ ರೈತರು; ಬಾಳೂರು ಗ್ರಾಮಸ್ಥರಿಂದ ಮೆಸ್ಕಾಂಗೆ ಮನವಿ
ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಕಂಗಾಲಾದ ರೈತರು; ಬಾಳೂರು ಗ್ರಾಮಸ್ಥರಿಂದ ಮೆಸ್ಕಾಂಗೆ ಮನವಿ

ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಸಮರ್ಪಕ 3 ಫೇಸ್ ವಿದ್ಯುತ್ ಪೂರೈಕೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಓವರ್‌ಲೋಡ್ ಸಮಸ್ಯೆ ಪರಿಹರಿಸುವಂತೆ ಮೆಸ್ಕಾಂಗೆ ಮನವಿ ಸಲ್ಲಿಸಿದ್ದಾರೆ.

Read More
Addaheading 20261004 190541 0000 ಕೋಡೂರು:ಮನೆಯ ಹಿಂಭಾಗದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ!!
ಕೋಡೂರು:ಮನೆಯ ಹಿಂಭಾಗದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ!!

ಯಳಗಲ್ಲು ಗ್ರಾಮದಲ್ಲಿ ಮನೆಯ ಹಿಂಭಾಗದಲ್ಲಿ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಕುರಿತು ರಿಪ್ಪನ್‌ಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Read More
Addaheading 20261004 190750 0000 ಕೋಡೂರು :ಚಿರತೆ ದಾಳಿಗೆ ಕರು ಬಲಿ; ಹಿಂಡ್ಲೆಮನೆಯಲ್ಲಿ ಹೆಚ್ಚಿದ ಆತಂಕ
ಕೋಡೂರು :ಚಿರತೆ ದಾಳಿಗೆ ಕರು ಬಲಿ; ಹಿಂಡ್ಲೆಮನೆಯಲ್ಲಿ ಹೆಚ್ಚಿದ ಆತಂಕ

ಹಿಂಡ್ಲೆಮನೆ ಗ್ರಾಮದಲ್ಲಿ ಚಿರತೆ ದಾಳಿಗೆ ಎರಡು ವರ್ಷದ ಕರು ಬಲಿಯಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಸಂಚಾರದ ಬಗ್ಗೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

Read More
error: Content is protected !!