ಶ್ರೀ ರಾಮಕೃಷ್ಣ ವಿದ್ಯಾಲಯದ ಶೈಕ್ಷಣಿಕ ಸಾಧಕರಿಗೆ ಸನ್ಮಾನ

Blue and Red Voter Education Banner 20260428 202519 0000 scaled ಶ್ರೀ ರಾಮಕೃಷ್ಣ ವಿದ್ಯಾಲಯದ ಶೈಕ್ಷಣಿಕ ಸಾಧಕರಿಗೆ ಸನ್ಮಾನ
Spread the love

ಹೊಸನಗರ: ಹೊಸನಗರದ ರಾಮಕೃಷ್ಣ ವಿದ್ಯಾಲಯದ ಎಂ.ಡಿ ನಾಗರಾಜ್ ಹಾಗೂ ಶೈಲಾರವರ ಸುಪುತ್ರಿಯಾದ ಎಂ.ಎನ್. ತೃಪ್ತಿ ಅವರು ಈ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 613 ಅಂಕ ಪಡೆದಿದ್ದು, ಇವರ ಜೊತೆಗೆ ಇದೇ ಶಾಲೆಯ ಕೇಶವಮೂರ್ತಿ ಚಂದ್ರಕಲಾರವರ ಸುಪುತ್ರ ಹೆಚ್.ಕೆ ಅಕುಲ್ ಅವರು 625ಕ್ಕೆ 609 ಅಂಕ ಪಡೆದಿದ್ದು, ಇವರಿಬ್ಬರನ್ನೂ ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

img 20260427 wa00132058257372189528066 ಶ್ರೀ ರಾಮಕೃಷ್ಣ ವಿದ್ಯಾಲಯದ ಶೈಕ್ಷಣಿಕ ಸಾಧಕರಿಗೆ ಸನ್ಮಾನ

ಈ ಸನ್ಮಾನ ಕಾರ್ಯಕ್ರಮದಲ್ಲಿ ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಪರಿವೀಕ್ಷಕ ನಿರ್ದೇಶಕರಾದ ವಿನಯ್ ಹೆಗಡೆ, ರಾಮಕೃಷ್ಣ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಿ.ಎಂ ದೇವರಾಜ್, ಮುಖ್ಯ ಶಿಕ್ಷಕರಾದ ರಾಜೇಶ್, ನಗರ ರಾಘವೇಂದ್ರ, ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

img 20260423 wa005647931836185065381 ಶ್ರೀ ರಾಮಕೃಷ್ಣ ವಿದ್ಯಾಲಯದ ಶೈಕ್ಷಣಿಕ ಸಾಧಕರಿಗೆ ಸನ್ಮಾನ

Leave a Reply

Your email address will not be published. Required fields are marked *