Addaheading 20260809 190550 0000 ಲಕ್ಷಾಂತರ ಹಿಂದೂಗಳ ಬಲಿದಾನದಿಂದ ಭಾರತಕ್ಕೆ ಸ್ವಾತಂತ್ರ್ಯ: ಹಿಂಜಾವೇ ಸತೀಶ್ ದಾವಣಗೆರೆ
ಲಕ್ಷಾಂತರ ಹಿಂದೂಗಳ ಬಲಿದಾನದಿಂದ ಭಾರತಕ್ಕೆ ಸ್ವಾತಂತ್ರ್ಯ: ಹಿಂಜಾವೇ ಸತೀಶ್ ದಾವಣಗೆರೆ

ಹಿಂದೂ ಜಾಗರಣ ವೇದಿಕೆಯ ವಿನಾಯಕಪೇಟೆ ಘಟಕದಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಿಸಲಾಯಿತು. ಪಂಜಿನ ಮೆರವಣಿಗೆಯ ಬಳಿಕ ನಡೆದ ಸಮಾರೋಪದಲ್ಲಿ ಸತೀಶ್ ದಾವಣಗೆರೆ ಹಿಂದೂಗಳ ಬಲಿದಾನ ಮತ್ತು…

Read More
Addaheading 20260808 141850 0000 ರಿಪ್ಪನ್‌ಪೇಟೆ: ಮೂಗುಡ್ತಿಯಲ್ಲಿ ಧರೆಗುರುಳಿದ ಬೃಹತ್ ಮರ; ತಪ್ಪಿದ ಭಾರೀ ದುರಂತ
ರಿಪ್ಪನ್‌ಪೇಟೆ: ಮೂಗುಡ್ತಿಯಲ್ಲಿ ಧರೆಗುರುಳಿದ ಬೃಹತ್ ಮರ; ತಪ್ಪಿದ ಭಾರೀ ದುರಂತ

ರಿಪ್ಪನ್‌ಪೇಟೆ ಸಮೀಪದ ಮೂಗುಡ್ತಿಯಲ್ಲಿ ಬೃಹತ್ ಮರವೊಂದು ಧರೆಗುರುಳಿದ್ದು, ಬಸ್‌ ಕೇವಲ 20 ಅಡಿ ದೂರದಲ್ಲಿದ್ದಾಗ ಭಾರೀ ದುರಂತ ತಪ್ಪಿದೆ. ವಿದ್ಯುತ್ ಕಂಬಗಳು ಮುರಿದು ಸಂಪರ್ಕ ಕಡಿತಗೊಂಡಿದ್ದು, ಅರಣ್ಯ…

Read More
Addaheading 20260807 175717 0000 ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನೆಯ  59ನೇ ವರ್ಷದ ಗಣೇಶೋತ್ಸವ ಸಮಿತಿ ರಚನೆ|ಅಧ್ಯಕ್ಷರಾಗಿ ಸುಧೀಂದ್ರ ಪೂಜಾರಿ ಎಸ್, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಆರ್.ಎಂ ಆಯ್ಕೆ
ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನೆಯ  59ನೇ ವರ್ಷದ ಗಣೇಶೋತ್ಸವ ಸಮಿತಿ ರಚನೆ|ಅಧ್ಯಕ್ಷರಾಗಿ ಸುಧೀಂದ್ರ ಪೂಜಾರಿ ಎಸ್, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಆರ್.ಎಂ ಆಯ್ಕೆ

ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನೆಯ 59ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ರಚನೆಯಾಗಿದ್ದು, ಭಕ್ತಿ, ಸಾಂಸ್ಕೃತಿಕ ವೈಭವ ಮತ್ತು ಸಾಮಾಜಿಕ ಸೌಹಾರ್ದತೆಯೊಂದಿಗೆ ಉತ್ಸವ ಆಚರಣೆಗೆ ಸಿದ್ಧತೆ…

Read More
Addaheading 20260806 200604 0000 ಹೆಬ್ರಿ ಟು ರಿಪ್ಪನ್‌ಪೇಟೆವರೆಗೆ ಚೇಸಿಂಗ್ ಪ್ರಕರಣ: ದನ ಕಳ್ಳತನ ಪ್ರಕರಣದ ಆರೋಪಿ ಅಬ್ದುಲ್ ಮಜೀದ್ ಬಂಧನ!
ಹೆಬ್ರಿ ಟು ರಿಪ್ಪನ್‌ಪೇಟೆವರೆಗೆ ಚೇಸಿಂಗ್ ಪ್ರಕರಣ: ದನ ಕಳ್ಳತನ ಪ್ರಕರಣದ ಆರೋಪಿ ಅಬ್ದುಲ್ ಮಜೀದ್ ಬಂಧನ!

ಹೆಬ್ರಿ ಯಿಂದ ರಿಪ್ಪನ್‌ಪೇಟೆವರೆಗೆ ಸಿನಿಮೀಯ ಚೇಸಿಂಗ್ ಬಳಿಕ ಅರಣ್ಯಕ್ಕೆ ಪರಾರಿಯಾಗಿದ್ದ ದನ ಕಳ್ಳತನ ಪ್ರಕರಣದ ಆರೋಪಿ ಅಬ್ದುಲ್ ಮಜೀದ್‌ರನ್ನು ಆಗುಂಬೆ ಪೊಲೀಸರು ಬಂಧಿಸಿದ್ದಾರೆ.

Read More
Addaheading 20260805 090942 0000 ಅರಸಾಳು ಗ್ರಾಮ ಪಂಚಾಯತ್ ವಿರುದ್ಧ ಜನಾಕ್ರೋಶ|ರಸ್ತೆ ಸಮಸ್ಯೆ ಬಗೆಹರಿಸದಿದ್ದರೆ ಮತ ಬಹಿಷ್ಕಾರ; ಸಿದ್ದೇಶ್ವರ ಬಡಾವಣೆಯ ನಿವಾಸಿಗಳ ಎಚ್ಚರಿಕೆ!
ಅರಸಾಳು ಗ್ರಾಮ ಪಂಚಾಯತ್ ವಿರುದ್ಧ ಜನಾಕ್ರೋಶ|ರಸ್ತೆ ಸಮಸ್ಯೆ ಬಗೆಹರಿಸದಿದ್ದರೆ ಮತ ಬಹಿಷ್ಕಾರ; ಸಿದ್ದೇಶ್ವರ ಬಡಾವಣೆಯ ನಿವಾಸಿಗಳ ಎಚ್ಚರಿಕೆ!

ರಿಪ್ಪನ್‌ಪೇಟೆ ಸಮೀಪದ ಬೆನವಳ್ಳಿ ಗ್ರಾಮದ ಸಿದ್ದೇಶ್ವರ ಬಡಾವಣೆಯಲ್ಲಿ ರಸ್ತೆ ಸಮಸ್ಯೆ ತೀವ್ರಗೊಂಡಿದೆ. ರಸ್ತೆ ದುರಸ್ತಿ ಆಗದಿದ್ದರೆ ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Read More
Addaheading 20260804 202224 0000 ಎಸ್‌ಸಿಐ ರಿಪ್ಪನಪೇಟೆ ಲೀಜನ್ ಅಧ್ಯಕ್ಷರಾಗಿ ಪಿಯುಸ್ ರೋಡ್ರಿಗಸ್ ಪ್ರಮಾಣ ವಚನ ಸ್ವೀಕಾರ
ಎಸ್‌ಸಿಐ ರಿಪ್ಪನಪೇಟೆ ಲೀಜನ್ ಅಧ್ಯಕ್ಷರಾಗಿ ಪಿಯುಸ್ ರೋಡ್ರಿಗಸ್ ಪ್ರಮಾಣ ವಚನ ಸ್ವೀಕಾರ

ರಿಪ್ಪನಪೇಟೆಯಲ್ಲಿ ಎಸ್‌ಸಿಐ ಲೀಜನ್ ಅಧ್ಯಕ್ಷರಾಗಿ ಪಿಯುಸ್ ರೋಡ್ರಿಗಸ್ ಪ್ರಮಾಣ ವಚನ ಸ್ವೀಕರಿಸಿದರು. ಸಮಾಜಸೇವೆ, ನಾಯಕತ್ವ ಹಾಗೂ ರಕ್ತದಾನದ ಮಹತ್ವದ ಕುರಿತು ಗಣ್ಯರು ಮಾತನಾಡಿದರು.

Read More
Add a heading 20260802 203509 0000 ಹೆದ್ದಾರಿಪುರ ವಲಯದ ಮುಗುಡ್ತಿಯಲ್ಲಿ DIGIPAY LITE ಸೇವೆಗೆ ಚಾಲನೆ | ಗ್ರಾಮೀಣ ಜನರಿಗೆ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯ
ಹೆದ್ದಾರಿಪುರ ವಲಯದ ಮುಗುಡ್ತಿಯಲ್ಲಿ DIGIPAY LITE ಸೇವೆಗೆ ಚಾಲನೆ | ಗ್ರಾಮೀಣ ಜನರಿಗೆ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯ

ಹೊಸನಗರ ತಾಲೂಕಿನ ಹೆದ್ದಾರಿಪುರ ವಲಯದ ಕಣಬಂದೂರು ಕಾರ್ಯಕ್ಷೇತ್ರದ ಮುಗುಡ್ತಿ ಹಣ ಸಂಗ್ರಹಣಾ ಕೇಂದ್ರದಲ್ಲಿ DIGIPAY LITE ಸೇವೆಗೆ ಚಾಲನೆ ನೀಡಲಾಯಿತು. ಗ್ರಾಮೀಣರಿಗೆ ಸುರಕ್ಷಿತ, ಸುಲಭ ಹಾಗೂ ತ್ವರಿತ…

Read More
Add a heading 20260802 201333 0000 ತಳಲೆ ದುರ್ಗಾಪರಮೇಶ್ವರಿ ವೃತ್ತಕ್ಕೆ ಹೈಮಾಸ್ಕ್ ದೀಪ: ಸಂಸದರ ಅನುದಾನ ಕೋರಿ ಗ್ರಾಮಸ್ಥರ ಮನವಿ
ತಳಲೆ ದುರ್ಗಾಪರಮೇಶ್ವರಿ ವೃತ್ತಕ್ಕೆ ಹೈಮಾಸ್ಕ್ ದೀಪ: ಸಂಸದರ ಅನುದಾನ ಕೋರಿ ಗ್ರಾಮಸ್ಥರ ಮನವಿ

ರಿಪ್ಪನ್‌ಪೇಟೆ ಸಮೀಪದ ತಳಲೆ ಗ್ರಾಮದ ದುರ್ಗಾಪರಮೇಶ್ವರಿ ವೃತ್ತದಲ್ಲಿ ಹೈಮಾಸ್ಕ್ ಬೀದಿ ದೀಪ ಅಳವಡಿಸಲು ಸಂಸದರ ಅನುದಾನ ನೀಡುವಂತೆ ಗ್ರಾಮಸ್ಥರು ಬಿ.ವೈ. ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.

Read More
Add a heading 20260801 215326 0000 ರಿಪ್ಪನ್ ಪೇಟೆ ಸಮೀಪದ ಬೆನವಳ್ಳಿ ಗ್ರಾಮದ ವ್ಯಕ್ತಿ ನೇಣಿಗೆ ಶರಣು!
ರಿಪ್ಪನ್ ಪೇಟೆ ಸಮೀಪದ ಬೆನವಳ್ಳಿ ಗ್ರಾಮದ ವ್ಯಕ್ತಿ ನೇಣಿಗೆ ಶರಣು!

ರಿಪ್ಪನ್‌ಪೇಟೆ ಸಮೀಪದ ದೂನ ಗ್ರಾಮದಲ್ಲಿ 57 ವರ್ಷದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟ ಘಟನೆ ನಡೆದಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More