Addaheading 20260816 204753 0000 ಗೋಕಳ್ಳ ಸಾಗಣೆ ತಡೆಯಲು ಹೋದ ಹಿಂದೂ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ |ಹಿಂದೂ ಸಂಘಟನೆಗಳ ಆಕ್ರೋಶ
ಗೋಕಳ್ಳ ಸಾಗಣೆ ತಡೆಯಲು ಹೋದ ಹಿಂದೂ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ |ಹಿಂದೂ ಸಂಘಟನೆಗಳ ಆಕ್ರೋಶ

ರಿಪ್ಪನ್‌ಪೇಟೆ ಸಮೀಪ ಗೋಕಳ್ಳ ಸಾಗಣೆ ತಡೆಯಲು ಹೋದ ಬಜರಂಗದಳ ಕಾರ್ಯಕರ್ತರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಆರೋಪ. ಗಾಯಾಳುಗಳಿಗೆ ಶಿವಮೊಗ್ಗ ಮೆಗ್ಗಾನ್‌ನಲ್ಲಿ ಚಿಕಿತ್ಸೆ.

Read More
Addaheading 20260815 184749 0000 ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ:ದೇಶಭಕ್ತಿಯ ಕಲರವ,ಮೊಳಗಿದ ವಂದೇ ಮಾತರಂ ಘೋಷಣೆ
ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ:ದೇಶಭಕ್ತಿಯ ಕಲರವ,ಮೊಳಗಿದ ವಂದೇ ಮಾತರಂ ಘೋಷಣೆ

ರಿಪ್ಪನ್‌ಪೇಟೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿವಿಧೆಡೆ ಧ್ವಜಾರೋಹಣ, ದೇಶಭಕ್ತಿ ಕಾರ್ಯಕ್ರಮ ಹಾಗೂ ಪಥಸಂಚಲನ ನಡೆಯಿತು.

Read More
Addaheading 20260814 203208 0000 ರಿಪ್ಪನ್ ಪೇಟೆಯಲ್ಲಿ ತಿರಂಗಾ ಯಾತ್ರೆ: ದೇಶ ವಿಭಜನೆಯ ಕರಾಳ ದಿನ ಸ್ಮರಿಸಿದ ಬಿಜೆಪಿ
ರಿಪ್ಪನ್ ಪೇಟೆಯಲ್ಲಿ ತಿರಂಗಾ ಯಾತ್ರೆ: ದೇಶ ವಿಭಜನೆಯ ಕರಾಳ ದಿನ ಸ್ಮರಿಸಿದ ಬಿಜೆಪಿ

ರಿಪ್ಪನ್ ಪೇಟೆಯಲ್ಲಿ ಬಿಜೆಪಿ ನೇತೃತ್ವದಲ್ಲಿ ತಿರಂಗಾ ಯಾತ್ರೆ ನಡೆಯಿತು. ದೇಶ ವಿಭಜನೆಯ ದುರಂತ ಹಾಗೂ ಅನ್ಯಾಯಗಳನ್ನು ಸ್ಮರಿಸಿ ಪ್ರಮುಖ ಬೀದಿಗಳಲ್ಲಿ ಮೌನ ಮೆರವಣಿಗೆ ನಡೆಸಲಾಯಿತು.

Read More
Addaheading 20260814 195957 0000 ಸಾಗರ|ಕಡಂಜಗ ಹುಳುಗಳ ದಾಳಿ: ಚಿಕಿತ್ಸೆ ಫಲಿಸದೆ 8 ವರ್ಷದ ಬಾಲಕ ಸಾ*ವು
ಸಾಗರ|ಕಡಂಜಗ ಹುಳುಗಳ ದಾಳಿ: ಚಿಕಿತ್ಸೆ ಫಲಿಸದೆ 8 ವರ್ಷದ ಬಾಲಕ ಸಾ*ವು

ತಾಲೂಕಿನ ಹೆಗ್ಗೋಡಿನ ಅತ್ತಿಸರ ಗ್ರಾಮದಲ್ಲಿ ಕಡಂಜಗ ಹುಳುಗಳ ದಾಳಿಗೆ ಒಳಗಾದ 8 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ತಂದೆಗೂ ಹುಳುಗಳ ದಾಳಿ.

Read More
Addaheading 20260814 192425 0000 ಶತಾಯುಷಿ ಮಂಜನಾಯ್ಕ (101) ಕೆಸಿನಮನೆ ನಿಧನ
ಶತಾಯುಷಿ ಮಂಜನಾಯ್ಕ (101) ಕೆಸಿನಮನೆ ನಿಧನ

ರಿಪ್ಪನ್ ಪೇಟೆ ಸಮೀಪದ ಹಿರೇಮೈತೆಯ ಕೆಸಿನಮನೆಯ ಶತಾಯುಷಿ ಮಂಜನಾಯ್ಕ (101) ಅವರು ವಯೋಸಹಜವಾಗಿ ನಿಧನ ಹೊಂದಿದ್ದಾರೆ. ಐವರು ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳು ಹಾಗೂ ಮೊಮ್ಮಕ್ಕಳನ್ನು…

Read More
Addaheading 20260813 161257 0000 ರಿಪ್ಪನ್‌ಪೇಟೆ|ಅರಸಾಳು ಕೆರೆ ಏರಿ ಬಳಿ ಕಂದಕಕ್ಕೆ ಉರುಳಿದ ಲಾರಿ; ಚಾಲಕ ಪಾರು
ರಿಪ್ಪನ್‌ಪೇಟೆ|ಅರಸಾಳು ಕೆರೆ ಏರಿ ಬಳಿ ಕಂದಕಕ್ಕೆ ಉರುಳಿದ ಲಾರಿ; ಚಾಲಕ ಪಾರು

ರಿಪ್ಪನ್‌ಪೇಟೆ ಸಮೀಪದ ಅರಸಾಳು ಕೆರೆ ಏರಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ 20 ಅಡಿ ಆಳದ ಕಂದಕಕ್ಕೆ ಉರುಳಿದೆ. ಚಾಲಕ ಸುರಕ್ಷಿತವಾಗಿ ಪಾರು.

Read More
Addaheading 20260813 125001 0000 ಸಂಪಳ್ಳಿ-ಕರಡಿಗ-ಬೆಳಕೋಡು -ಗವಟೂರು ರಸ್ತೆ ದುರಸ್ತಿಯ ಭರವಸೆ|ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಸ್ತೆ ಅಭಿವೃದ್ಧಿಗೆ ಅಗತ್ಯ ಅನುದಾನ ಸಿಗುತ್ತಿಲ್ಲ: ಆರಗ ಜ್ಞಾನೇಂದ್ರ
ಸಂಪಳ್ಳಿ-ಕರಡಿಗ-ಬೆಳಕೋಡು -ಗವಟೂರು ರಸ್ತೆ ದುರಸ್ತಿಯ ಭರವಸೆ|ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಸ್ತೆ ಅಭಿವೃದ್ಧಿಗೆ ಅಗತ್ಯ ಅನುದಾನ ಸಿಗುತ್ತಿಲ್ಲ: ಆರಗ ಜ್ಞಾನೇಂದ್ರ

ಸಂಪಳ್ಳಿ–ಕರಡಿಗ–ಬೆಳಕೋಡು–ಗವಟೂರು ರಸ್ತೆ ದುರಸ್ತಿಗೆ ಗ್ರಾಮಸ್ಥರ ಪ್ರತಿಭಟನೆ. ರಸ್ತೆ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ರಾಜ್ಯ ಸರ್ಕಾರದತ್ತ ಬೊಟ್ಟು ತೋರಿಸಿದ ಶಾಸಕ ಆರಗ ಜ್ಞಾನೇಂದ್ರ.

Read More
Addaheading 20260812 130137 0000 ಹೊಸನಗರ|ಮುಖ್ಯಮಂತ್ರಿಗಳ ವಿಡಿಯೋ ಸಂವಾದ:ಸರ್ಕಾರಿ ಅಧಿಕಾರಿಗಳಿಂದ ವೀಕ್ಷಣೆ
ಹೊಸನಗರ|ಮುಖ್ಯಮಂತ್ರಿಗಳ ವಿಡಿಯೋ ಸಂವಾದ:ಸರ್ಕಾರಿ ಅಧಿಕಾರಿಗಳಿಂದ ವೀಕ್ಷಣೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಡಿಯೋ ಸಂವಾದವನ್ನು ಹೊಸನಗರದಲ್ಲಿ ವಿವಿಧ ಇಲಾಖೆಗಳ ಸುಮಾರು 250 ಸರ್ಕಾರಿ ಅಧಿಕಾರಿಗಳು ವೀಕ್ಷಿಸಿದರು. ಜನರಿಗೆ ಸರ್ಕಾರಿ ಸೌಲಭ್ಯ ತಲುಪಿಸುವ ಕುರಿತು ಮಾರ್ಗದರ್ಶನ…

Read More
Addaheading 20260812 091410 0000 ಸಂಪಳ್ಳಿ-ಕರಡಿಗ-ಬೆಳಕೋಡು-ಕೊಳವಳ್ಳಿ ಗ್ರಾಮಸ್ಥರಿಂದ ರಸ್ತೆಗಾಗಿ ವಿನೂತನ ಪ್ರತಿಭಟನೆ|ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಜನಾಕ್ರೋಶ
ಸಂಪಳ್ಳಿ-ಕರಡಿಗ-ಬೆಳಕೋಡು-ಕೊಳವಳ್ಳಿ ಗ್ರಾಮಸ್ಥರಿಂದ ರಸ್ತೆಗಾಗಿ ವಿನೂತನ ಪ್ರತಿಭಟನೆ|ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಜನಾಕ್ರೋಶ

ಸಂಪಳ್ಳಿ–ಕರಡಿಗ–ಬೆಳಕೋಡು–ಕೊಳವಳ್ಳಿ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ. ರಸ್ತೆಯಲ್ಲೇ ಭತ್ತ ನಾಟಿ, ರೋಗಿಯನ್ನು ಮರದ ಕಂಬದಲ್ಲಿ ಹೊತ್ತೊಯ್ಯುವ ಅಣುಕು ಪ್ರದರ್ಶನ ನಡೆಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ…

Read More
Addaheading 20260811 193132 0000 ಕೆಂಚನಾಲ ಮಾರಿಕಾಂಬ ದೇವಿಯ ವೈಭವದ ಜಾತ್ರಾ ಮಹೋತ್ಸವ: ಹರಿದು ಬಂದ ಭಕ್ತ ಸಾಗರ
ಕೆಂಚನಾಲ ಮಾರಿಕಾಂಬ ದೇವಿಯ ವೈಭವದ ಜಾತ್ರಾ ಮಹೋತ್ಸವ: ಹರಿದು ಬಂದ ಭಕ್ತ ಸಾಗರ

ಇತಿಹಾಸ ಪ್ರಸಿದ್ಧ ಕೆಂಚನಾಲ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಭಕ್ತರ ಮಹಾಪೂರ. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಭಕ್ತರು ದೇವಿಯ ದರ್ಶನ ಪಡೆದು ಹರಕೆ-ಕಾಣಿಕೆ ಸಲ್ಲಿಸಿದರು.

Read More