Addaheading 20260819 205222 0000 ಕೆವೈಸಿ ನವೀಕರಣ ಹೆಸರಿನಲ್ಲಿ ನಕಲಿ ಸಂದೇಶ: ಕೆನರಾ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ
ಕೆವೈಸಿ ನವೀಕರಣ ಹೆಸರಿನಲ್ಲಿ ನಕಲಿ ಸಂದೇಶ: ಕೆನರಾ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ

ಕೆವೈಸಿ ನವೀಕರಣದ ಹೆಸರಿನಲ್ಲಿ ಮೊಬೈಲ್‌ಗೆ ಬರುವ ನಕಲಿ ಸಂದೇಶ ಮತ್ತು ಲಿಂಕ್‌ಗಳ ಬಗ್ಗೆ ಹೊಸನಗರ ಕೆನರಾ ಬ್ಯಾಂಕ್ ಶಾಖೆ ವ್ಯವಸ್ಥಾಪಕ ಸಂದೀಪ್ ಎಂ.ಎಂ. ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದಾರೆ.

Read More
Addaheading 20260819 203008 0000 ಶಿಕಾರಿಪುರ ಬಂದ್ ಯಶಸ್ವಿ: ಗೋರಕ್ಷಕರ ಮೇಲೆ ನಡೆದ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ
ಶಿಕಾರಿಪುರ ಬಂದ್ ಯಶಸ್ವಿ: ಗೋರಕ್ಷಕರ ಮೇಲೆ ನಡೆದ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ

ಗೋ ಕಳ್ಳತನ ವಿರೋಧಿಸಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕರೆ ನೀಡಿದ್ದ ಶಿಕಾರಿಪುರ ಬಂದ್ ಯಶಸ್ವಿ.

Read More
Addaheading 20260818 205445 0000 ಸರ್ವರ್ ಸಮಸ್ಯೆ:ಪಡಿತರ ವಿತರಣೆ ವ್ಯವಸ್ಥೆ ಅಸ್ತವ್ಯಸ್ತ; ರೈತರು, ಮಹಿಳೆಯರು ಕಂಗಾಲು|ಪಡಿತರ ಪಡೆಯಲು ಬೆಳಗ್ಗೆಯಿಂದ ಸಾಲು
ಸರ್ವರ್ ಸಮಸ್ಯೆ:ಪಡಿತರ ವಿತರಣೆ ವ್ಯವಸ್ಥೆ ಅಸ್ತವ್ಯಸ್ತ; ರೈತರು, ಮಹಿಳೆಯರು ಕಂಗಾಲು|ಪಡಿತರ ಪಡೆಯಲು ಬೆಳಗ್ಗೆಯಿಂದ ಸಾಲು

ಹೊಸನಗರ ತಾಲೂಕಿನಲ್ಲಿ ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯಲು ಜನರ ಪರದಾಟ. ರೈತರು, ಮಹಿಳೆಯರು ಹಾಗೂ ಬಡ ಕುಟುಂಬಗಳು ಬೆಳಗ್ಗೆಯಿಂದ ಸಂಜೆವರೆಗೆ ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲಿನಲ್ಲಿ ನಿಲ್ಲುವಂತಾಗಿದೆ.

Read More
Addaheading 20260818 213905 0000 ಹುಂಚದಕಟ್ಟೆಯಲ್ಲಿ ಧರ್ಮಸ್ಥಳ ಸಂಘದಿಂದ ವಿನೂತನ ಮಹಿಳಾ ಕ್ರೀಡಾಕೂಟ: ಕೆಸರುಗದ್ದೆ ಓಟ, ಮಡಿಕೆ ಒಡೆಯುವುದು, ಹಗ್ಗಜಗ್ಗಾಟಕ್ಕೆ ಭರ್ಜರಿ ಸ್ಪಂದನೆ
ಹುಂಚದಕಟ್ಟೆಯಲ್ಲಿ ಧರ್ಮಸ್ಥಳ ಸಂಘದಿಂದ ವಿನೂತನ ಮಹಿಳಾ ಕ್ರೀಡಾಕೂಟ: ಕೆಸರುಗದ್ದೆ ಓಟ, ಮಡಿಕೆ ಒಡೆಯುವುದು, ಹಗ್ಗಜಗ್ಗಾಟಕ್ಕೆ ಭರ್ಜರಿ ಸ್ಪಂದನೆ

ಹುಂಚದಕಟ್ಟೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಿಗಾಗಿ ಕೆಸರುಗದ್ದೆ ಓಟ, ಮಡಿಕೆ ಒಡೆಯುವುದು, ಹಗ್ಗಜಗ್ಗಾಟ ಸೇರಿದಂತೆ ವಿನೂತನ ಕ್ರೀಡಾಕೂಟ ಆಯೋಜಿಸಲಾಯಿತು.

Read More
Addaheading 20260817 210004 0000 ಹೊಸನಗರದಲ್ಲಿ IGNITE GenZ Connect ನಾಯಕತ್ವ ತರಬೇತಿ |38 ಯುವಜನರಿಗೆ ಪ್ರಮಾಣಪತ್ರ ವಿತರಣೆ
ಹೊಸನಗರದಲ್ಲಿ IGNITE GenZ Connect ನಾಯಕತ್ವ ತರಬೇತಿ |38 ಯುವಜನರಿಗೆ ಪ್ರಮಾಣಪತ್ರ ವಿತರಣೆ

ಹೊಸನಗರದಲ್ಲಿ ರ‍್ಯಾಂಕ್ಸ್ ಇನ್ಸ್ಟಿಟ್ಯೂಟ್ ಹಾಗೂ ಜೆಸಿಐ ಹೊಸನಗರ ಡೈಮಂಡ್ ಸಹಯೋಗದಲ್ಲಿ IGNITE GenZ Connect ನಾಯಕತ್ವ ತರಬೇತಿ ನಡೆಯಿತು. 38 ಯುವಜನರಿಗೆ ಪ್ರಮಾಣಪತ್ರ ವಿತರಿಸಲಾಯಿತು.

Read More
Addaheading 20260817 203531 0000 ಶಿಕಾರಿಪುರದಲ್ಲಿ ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿ: ಆ.19ರಂದು ಸ್ವಯಂಪ್ರೇರಿತ ಬಂದ್‌ಗೆ ಕರೆ
ಶಿಕಾರಿಪುರದಲ್ಲಿ ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿ: ಆ.19ರಂದು ಸ್ವಯಂಪ್ರೇರಿತ ಬಂದ್‌ಗೆ ಕರೆ

ಶಿಕಾರಿಪುರದಲ್ಲಿ ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿ ಆಗಸ್ಟ್ 19ರಂದು ಸ್ವಯಂಪ್ರೇರಿತ ಬಂದ್‌ಗೆ ವಿಹಿಂಪ ಮತ್ತು ಬಜರಂಗದಳ ಕರೆ ನೀಡಿವೆ. ಆರೋಪಿಗಳ ಬಂಧನಕ್ಕೆ ಒತ್ತಾಯ.

Read More
Addaheading 20260817 201127 0000 ಹೊಂಬುಜದಲ್ಲಿ ನಾಗರ ಪಂಚಮಿ ಆಚರಣೆ: ಜಗದ್ಗುರು ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳಿಂದ ವಿಶೇಷ ನಾಗಾರಾಧನೆ
ಹೊಂಬುಜದಲ್ಲಿ ನಾಗರ ಪಂಚಮಿ ಆಚರಣೆ: ಜಗದ್ಗುರು ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳಿಂದ ವಿಶೇಷ ನಾಗಾರಾಧನೆ

ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ನಾಗರ ಪಂಚಮಿ ಅಂಗವಾಗಿ ವಿಶೇಷ ನಾಗಾರಾಧನೆ ಹಾಗೂ ಪೂಜೆ ನೆರವೇರಿತು. ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು.

Read More
Addaheading 20260817 194336 0000 ನಾಗರಹಳ್ಳಿಯಲ್ಲಿ ಶ್ರದ್ಧಾಭಕ್ತಿಯ ನಾಗರ ಪಂಚಮಿ ಜಾತ್ರೆ; ಶ್ರೀ ನಾಗೇಂದ್ರ ಸ್ವಾಮಿಗೆ ವಿಶೇಷ ಪೂಜೆ
ನಾಗರಹಳ್ಳಿಯಲ್ಲಿ ಶ್ರದ್ಧಾಭಕ್ತಿಯ ನಾಗರ ಪಂಚಮಿ ಜಾತ್ರೆ; ಶ್ರೀ ನಾಗೇಂದ್ರ ಸ್ವಾಮಿಗೆ ವಿಶೇಷ ಪೂಜೆ

ರಿಪ್ಪನ್‌ಪೇಟೆ ಸಮೀಪದ ಇತಿಹಾಸ ಪ್ರಸಿದ್ಧ ನಾಗರಹಳ್ಳಿಯಲ್ಲಿ ನಾಗರ ಪಂಚಮಿ ಅಂಗವಾಗಿ ಶ್ರೀ ನಾಗೇಂದ್ರ ಸ್ವಾಮಿ ಜಾತ್ರಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.

Read More
Addaheading 20260817 193231 0000 ಹೊಸನಗರ ತಾಲ್ಲೂಕು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಸ್ವಾಮಿರಾವ್ ಅವಿರೋಧ ಆಯ್ಕೆ
ಹೊಸನಗರ ತಾಲ್ಲೂಕು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಸ್ವಾಮಿರಾವ್ ಅವಿರೋಧ ಆಯ್ಕೆ

ಹೊಸನಗರ ತಾಲ್ಲೂಕು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಸ್ವಾಮಿರಾವ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಸಂಪೂರ್ಣ ವಿವರ ಇಲ್ಲಿದೆ.

Read More
Addaheading 20260816 212257 0000 ಗರ್ತಿಕೆರೆಯಲ್ಲಿ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ; ತಲೆಯ ಮೇಲೆ ಕಾಲಿಟ್ಟು ಅಟ್ಟಹಾಸ, ವಿಡಿಯೋ ವೈರಲ್
ಗರ್ತಿಕೆರೆಯಲ್ಲಿ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ; ತಲೆಯ ಮೇಲೆ ಕಾಲಿಟ್ಟು ಅಟ್ಟಹಾಸ, ವಿಡಿಯೋ ವೈರಲ್

ಗರ್ತಿಕೆರೆಯಲ್ಲಿ ಮಂಜುನಾಥ್ ಎಂಬ ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ಆರೋಪ. ತಲೆಯ ಮೇಲೆ ಕಾಲಿಟ್ಟ ದೃಶ್ಯ ವೈರಲ್. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More