ಮಾಜಿ ಶಾಸಕ ಹರತಾಳು ಹಾಲಪ್ಪನವರ ಜನ್ಮ ದಿನದ ಅಂಗವಾಗಿ ಕಾರ್ಯಕರ್ತರಿಂದ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಕೆ

NAADI NEWS 20260307 171431 0000 ಮಾಜಿ ಶಾಸಕ ಹರತಾಳು ಹಾಲಪ್ಪನವರ ಜನ್ಮ ದಿನದ ಅಂಗವಾಗಿ ಕಾರ್ಯಕರ್ತರಿಂದ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಕೆ
Spread the love

ರಿಪ್ಪನ್‌ಪೇಟೆ: ರಾಜ್ಯದ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮಾಜಿ ಶಾಸಕ ಹರತಾಳು ಹಾಲಪ್ಪನವರ ಜನ್ನದಿನದ ಅಂಗವಾಗಿ ಇಂದು ರಿಪ್ಪನ್‌ಪೇಟೆಯಲ್ಲಿ ಅಭಿಮಾನಿಗಳು ಕಾರ್ಯಕರ್ತರಿಂದ ಇತಿಹಾಸ ಪ್ರಸಿದ್ದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುವ ಮೂಲಕ ಶುಭ ಹಾರೈಸಿದರು.

image editor output image944813784 17728838955971536697359732607240 ಮಾಜಿ ಶಾಸಕ ಹರತಾಳು ಹಾಲಪ್ಪನವರ ಜನ್ಮ ದಿನದ ಅಂಗವಾಗಿ ಕಾರ್ಯಕರ್ತರಿಂದ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಕೆ

ಹೊಸನಗರ ತಾಲ್ಲೂಕ್ ಬಿಜೆಪಿ ಅಧ್ಯಕ್ಷ ಎನ್.ಸತೀಶ್ ಬಿಜೆಪಿ ಮಹಾಶಕ್ತಿ ಕೇಂದ್ರದ ಸುಂದರೇಶ್,ಕಾರ್ಯದರ್ಶಿ ಜಿ.ಡಿ.ಮಲ್ಲಿಕಾರ್ಜುನ,ಕಾರ್ಯಕರ್ತರುಗಳಾದ ಆರ್. ಟಿ ಗೋಪಾಲ್, ಸುದೀದ್ರ ಪೂಜಾರಿ,ಪಿ.ರಮೆಶ್, ದಾನಮ್ಮ,ದೀಪಾ ಸುಧೀರ್,ರೇಖಾರವಿ,ಮಂಜುಳಕೇತಾರ್ಜಿರಾವ್,ನಾಗರತ್ನ ದೇವರಾಜ್,ಎಂ.ಬಿ.ಮಂಜುನಾಥ,ಎಂ.ಸುರೇಶ ,ರಾಮಚಂದ್ರ ಬಳೆಗಾರ್, ದೇವರಾಜ್ ಕೆರೇಹಳ್ಳಿ,ಮುರುಳಿಧರ ಕೆರೆಹಳ್ಳಿ, ಕೆ.ಬಿ.ಹೂವಪ್ಪ, ರಾಮಚಂದ್ರ,ಕೇತಾರ್ಜಿರಾವ್ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *