ಕಾಳಿಂಗ ಸರ್ಪ ಅಡ್ಡ ಬಂದ ಪರಿಣಾಮ ಲಾರಿ ಪಲ್ಟಿ: ಚಾಲಕ ಅಪಾಯದಿಂದ ಪಾರು,ಸಂತೈಸಿದಶಾಸಕ ಆರಗ ಜ್ಞಾನೇಂದ್ರ

Blue and Red Voter Education Banner 20260328 161635 0000 scaled ಕಾಳಿಂಗ ಸರ್ಪ ಅಡ್ಡ ಬಂದ ಪರಿಣಾಮ ಲಾರಿ ಪಲ್ಟಿ: ಚಾಲಕ ಅಪಾಯದಿಂದ ಪಾರು,ಸಂತೈಸಿದಶಾಸಕ ಆರಗ ಜ್ಞಾನೇಂದ್ರ
Spread the love

ತೀರ್ಥಹಳ್ಳಿ : ರಾಜ್ಯ ಹೆದ್ದಾರಿ ತೀರ್ಥಹಳ್ಳಿ-ಕೋಣಂದೂರು- ಆನಂದಪುರ ಮಾರ್ಗದ ಗುಡ್ಡೆಕೊಪ್ಪ ಸಮೀಪ ಹಿರೇಸರದಲ್ಲಿ ಸಾಗರ ದಿಂದ ಕಾರ್ಕಳದ ಕಡೆಗೆ ತೆರಳುತ್ತಿದ್ದ ಚಾಲಿ ಅಡಿಕೆ ತುಂಬಿದ ವಾಹನ ಒಂದಕ್ಕೆ ರಸ್ತೆಯಲ್ಲಿ ಕಾಳಿಂಗ ಸರ್ಪ ಅಡ್ಡ ಬಂದಿದರಿಂದ ಚಾಲಕ ಆತಂಕಗೊಂಡು ಒಮ್ಮೆಲೇ ಬ್ರೇಕ್ ಹಾಕಿದ್ದು ವಾಹನ ನಿಯಂತ್ರಣ ತಪ್ಪಿ ರಸ್ತೆಯಲ್ಲಿಯೇ ಪಲ್ಟಿ  ಹೊಡೆದ ಘಟನೆ ಶನಿವಾರ ನಡೆದಿದೆ.

img 20260110 wa00008431965569973254782 ಕಾಳಿಂಗ ಸರ್ಪ ಅಡ್ಡ ಬಂದ ಪರಿಣಾಮ ಲಾರಿ ಪಲ್ಟಿ: ಚಾಲಕ ಅಪಾಯದಿಂದ ಪಾರು,ಸಂತೈಸಿದಶಾಸಕ ಆರಗ ಜ್ಞಾನೇಂದ್ರ

ಕಾರ್ಯನಿಮಿತ ಈ ಮಾರ್ಗದಲ್ಲಿ ತೆರಳುತ್ತಿದ್ದ ಶಾಸಕ ಆರಗ ಜ್ಞಾನೇಂದ್ರ ರವರು ತಮ್ಮ ಕಾರನ್ನು ನಿಲ್ಲಿಸಿ ಸುದೈವಶಾತ್ ಯಾವುದೇ ಪೆಟ್ಟು ಗಾಯ ಆಗದ ಲಾರಿ ಚಾಲಕನನ್ನು ಮಾತನಾಡಿಸಿ ಸಂತೈಸಿ ಚಾಲಕನಿಗೆ ಧೈರ್ಯ ಹೇಳಿ ತೆರಳಿದರು.

img 20260325 wa00277920747730962166943 ಕಾಳಿಂಗ ಸರ್ಪ ಅಡ್ಡ ಬಂದ ಪರಿಣಾಮ ಲಾರಿ ಪಲ್ಟಿ: ಚಾಲಕ ಅಪಾಯದಿಂದ ಪಾರು,ಸಂತೈಸಿದಶಾಸಕ ಆರಗ ಜ್ಞಾನೇಂದ್ರ

Leave a Reply

Your email address will not be published. Required fields are marked *