Addaheading 20260911 213854 0000 ಹಿರಿಯರು, ಗುರುಗಳನ್ನು ಗೌರವಿಸುವ ಮಕ್ಕಳು ಜೀವನದಲ್ಲಿ ಸಾಧನೆ ಮಾಡುತ್ತಾರೆ: ಅಶ್ವಿನಿಕುಮಾರ್
ಹಿರಿಯರು, ಗುರುಗಳನ್ನು ಗೌರವಿಸುವ ಮಕ್ಕಳು ಜೀವನದಲ್ಲಿ ಸಾಧನೆ ಮಾಡುತ್ತಾರೆ: ಅಶ್ವಿನಿಕುಮಾರ್

ಹೊಸನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುವಂದನ ಕಾರ್ಯಕ್ರಮ ನಡೆಯಿತು. ಎಸ್‌ಡಿಎಂಸಿ ಅಧ್ಯಕ್ಷ ಅಶ್ವಿನಿಕುಮಾರ್ ಅವರು ಗುರು ಹಾಗೂ ಹಿರಿಯರನ್ನು ಗೌರವಿಸುವ ಮಹತ್ವವನ್ನು ತಿಳಿಸಿದರು.

Read More
Addaheading 20260909 220224 0000 ಹೊಸನಗರ: ರಕ್ತದಾನ ಶಿಬಿರ ಯಶಸ್ವಿ | ಪರಿಸರ ಪ್ರೇಮಿ ಹಾಲೇಶಪ್ಪಗೆ ಸನ್ಮಾನ
ಹೊಸನಗರ: ರಕ್ತದಾನ ಶಿಬಿರ ಯಶಸ್ವಿ | ಪರಿಸರ ಪ್ರೇಮಿ ಹಾಲೇಶಪ್ಪಗೆ ಸನ್ಮಾನ

ಹೊಸನಗರ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಸಿಬ್ಬಂದಿ ಹಾಲೇಶಪ್ಪ ಅವರ 125ನೇ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. ಜೆಸಿಎಂ ರೋಡ್ ಗೆಳೆಯರ ಬಳಗ ಹಾಗೂ ಜೆಸಿಐ ಡೈಮಂಡ್…

Read More
Addaheading 20260907 200833 0000 HOSANAGARA|ರಾಷ್ಟ್ರದ ಏಳ್ಗೆಗಾಗಿ ಶಿಕ್ಷಕರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ- ಶಾಸಕ ಬೇಳೂರು ಗೋಪಾಲಕೃಷ್ಣ
HOSANAGARA|ರಾಷ್ಟ್ರದ ಏಳ್ಗೆಗಾಗಿ ಶಿಕ್ಷಕರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ- ಶಾಸಕ ಬೇಳೂರು ಗೋಪಾಲಕೃಷ್ಣ

ಹೊಸನಗರದಲ್ಲಿ ಡಾ. ಎಸ್. ರಾಧಾಕೃಷ್ಣನ್ ಅವರ 138ನೇ ಜನ್ಮದಿನಾಚರಣೆ ನಡೆಯಿತು. ಶಿಕ್ಷಕರ ಪಾತ್ರ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

Read More
Addaheading 20260907 191356 0000 ಹೊಸನಗರ :E-KYCಗೆ ಸಿಲುಕಿದ 68ರ ವೃದ್ದೆ,4 ತಿಂಗಳಿಂದ ಸಿಗಲಿಲ್ಲ ಪಡಿತರ|ತಾಲೂಕು ಆಡಳಿತ ದಿಂದ ಬೇಕು ಮಾನವೀಯ ನೆರವು!
ಹೊಸನಗರ :E-KYCಗೆ ಸಿಲುಕಿದ 68ರ ವೃದ್ದೆ,4 ತಿಂಗಳಿಂದ ಸಿಗಲಿಲ್ಲ ಪಡಿತರ|ತಾಲೂಕು ಆಡಳಿತ ದಿಂದ ಬೇಕು ಮಾನವೀಯ ನೆರವು!

E-KYC ಸಮಸ್ಯೆಯಿಂದ 68 ವರ್ಷದ ವೃದ್ಧೆಗೆ ಕಳೆದ 4 ತಿಂಗಳಿಂದ ಪಡಿತರ ಅಕ್ಕಿ ಸಿಗದಿರುವ ಕುರಿತು ವಿಶೇಷ ವರದಿ. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿರುವ ವೃದ್ಧೆಗೆ ತಾಲೂಕು ಆಡಳಿತ…

Read More
Addaheading 20260904 201059 0000 ಕಸ್ತೂರಿ ರಂಗನ್ ವಿರೋಧಿ ಪಾದಯಾತ್ರೆಗೆ ಬಿಜೆಪಿ-ಜೆಡಿಎಸ್ ನಾಯಕರಿಗೆ ಅವಕಾಶವಿಲ್ಲ|ಮೊದಲು ಉದ್ಯೋಗ ಕೊಡಿ,ಕೇವಲ ಗಾಳಿ ಮತ್ತು ನೀರಿನಿಂದ ಬದುಕಲು ಸಾಧ್ಯವಿಲ್ಲ : ಕಿಮ್ಮನೆ ರತ್ನಾಕರ್
ಕಸ್ತೂರಿ ರಂಗನ್ ವಿರೋಧಿ ಪಾದಯಾತ್ರೆಗೆ ಬಿಜೆಪಿ-ಜೆಡಿಎಸ್ ನಾಯಕರಿಗೆ ಅವಕಾಶವಿಲ್ಲ|ಮೊದಲು ಉದ್ಯೋಗ ಕೊಡಿ,ಕೇವಲ ಗಾಳಿ ಮತ್ತು ನೀರಿನಿಂದ ಬದುಕಲು ಸಾಧ್ಯವಿಲ್ಲ : ಕಿಮ್ಮನೆ ರತ್ನಾಕರ್

ತೀರ್ಥಹಳ್ಳಿಯಲ್ಲಿ ಸೆಪ್ಟೆಂಬರ್ 7ರಂದು ನಡೆಯುವ 7 ಕಿ.ಮೀ. ಕಸ್ತೂರಿ ರಂಗನ್ ವಿರೋಧಿ ಪಾದಯಾತ್ರೆಗೆ ಬಿಜೆಪಿ–ಜೆಡಿಎಸ್ ನಾಯಕರಿಗೆ ಅವಕಾಶವಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

Read More
Addaheading 20260903 200806 0000 HOSANAGARA|ಬಂಟರ ಯಾನೆ ನಾಡವರ ಸಂಘದ ವತಿಯಿಂದ ಸಮಾಜ ಬಂಧುಗಳಿಗೆ ನೆರವು
HOSANAGARA|ಬಂಟರ ಯಾನೆ ನಾಡವರ ಸಂಘದ ವತಿಯಿಂದ ಸಮಾಜ ಬಂಧುಗಳಿಗೆ ನೆರವು

ಹೊಸನಗರ ತಾಲ್ಲೂಕಿನ ಬಂಡರ ಯಾನೆ ನಾಡವರ ಸಂಘದಿಂದ ಕಲಾವತಿ ಮಂಜುನಾಥ್ ಶೆಟ್ಟಿ ಮತ್ತು ಸಂಜೀವ ಶೆಟ್ಟಿ ಅವರಿಗೆ ಮನೆ ನಿರ್ಮಾಣಕ್ಕಾಗಿ ತಲಾ ₹50,000 ಚೆಕ್ ವಿತರಿಸಲಾಯಿತು.

Read More
Addaheading 20260901 175510 0000 ಹೊಸನಗರ: ಸರ್ಕಾರಿ ಶಾಲಾ ಮಕ್ಕಳಿಗೆ ದಾನಿಗಳಿಂದ ಶೈಕ್ಷಣಿಕ ಸಾಮಗ್ರಿಗಳ ವಿತರಣೆ
ಹೊಸನಗರ: ಸರ್ಕಾರಿ ಶಾಲಾ ಮಕ್ಕಳಿಗೆ ದಾನಿಗಳಿಂದ ಶೈಕ್ಷಣಿಕ ಸಾಮಗ್ರಿಗಳ ವಿತರಣೆ

ಹೊಸನಗರ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ 60 ವಿದ್ಯಾರ್ಥಿಗಳಿಗೆ ಬ್ಯಾಗ್, ಪೆನ್ನು, ಪುಸ್ತಕ ವಿತರಿಸಲಾಯಿತು. ದಾನದ ಮೌಲ್ಯ ಅಳೆಯಬೇಡಿ ಎಂದು ಲಿಲ್ಲಿ ಡಿಸೋಜ ಹೇಳಿದರು.

Read More
Addaheading 20260830 102029 0000 ಕಸ್ತೂರಿರಂಗನ್ ವರದಿ ಜಾರಿ ವಿರುದ್ಧ ರೈತರ ಪಾದಯಾತ್ರೆ- ಬಹಿರಂಗ ಸಭೆ : ಸಂತ್ರಸ್ತರ ಧ್ವನಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಲುಪಲಿ : ಬಿ.ವೈ ರಾಘವೇಂದ್ರ
ಕಸ್ತೂರಿರಂಗನ್ ವರದಿ ಜಾರಿ ವಿರುದ್ಧ ರೈತರ ಪಾದಯಾತ್ರೆ- ಬಹಿರಂಗ ಸಭೆ : ಸಂತ್ರಸ್ತರ ಧ್ವನಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಲುಪಲಿ : ಬಿ.ವೈ ರಾಘವೇಂದ್ರ

ಹೊಸನಗರದಲ್ಲಿ ಕಸ್ತೂರಿರಂಗನ್ ವರದಿ ವಿರೋಧಿಸಿ 6 ಕಿ.ಮೀ. ಪಾದಯಾತ್ರೆ ಹಾಗೂ ಬೃಹತ್ ರೈತ ಸಮಾವೇಶ ನಡೆಯಿತು. ಬಿ.ವೈ. ರಾಘವೇಂದ್ರ, ಬೇಳೂರು ಗೋಪಾಲಕೃಷ್ಣ, ಅರಗ ಜ್ಞಾನೇಂದ್ರ ಭಾಗವಹಿಸಿದರು.

Read More
Addaheading 20260828 185836 0000 ಹೊಸನಗರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ| ನಾರಾಯಣಗುರು ಸಮಾಜದಲ್ಲಿ ಸಮಾನತೆಯ ಬೀಜ ಬಿತ್ತಿದವರು-ಡಾ. ಜಿ.ಟಿ.ನಾರಾಯಣಪ್ಪ
ಹೊಸನಗರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ| ನಾರಾಯಣಗುರು ಸಮಾಜದಲ್ಲಿ ಸಮಾನತೆಯ ಬೀಜ ಬಿತ್ತಿದವರು-ಡಾ. ಜಿ.ಟಿ.ನಾರಾಯಣಪ್ಪ

ಹೊಸನಗರದಲ್ಲಿ ಬ್ರಹ್ಮಶ್ರೀ ನಾರಾಯಣಗುರು 172ನೇ ಜಯಂತಿ ಆಚರಿಸಲಾಯಿತು. ಡಾ. ಜಿ.ಟಿ. ನಾರಾಯಣಪ್ಪ ಸಮಾನತೆ, ಜಾತಿ ನಿರ್ಮೂಲನೆ ಮತ್ತು ಶಿಕ್ಷಣದ ಮಹತ್ವವನ್ನು ಒತ್ತಿಹೇಳಿದರು.

Read More
error: Content is protected !!