Addaheading 20260808 141850 0000 ರಿಪ್ಪನ್‌ಪೇಟೆ: ಮೂಗುಡ್ತಿಯಲ್ಲಿ ಧರೆಗುರುಳಿದ ಬೃಹತ್ ಮರ; ತಪ್ಪಿದ ಭಾರೀ ದುರಂತ
ರಿಪ್ಪನ್‌ಪೇಟೆ: ಮೂಗುಡ್ತಿಯಲ್ಲಿ ಧರೆಗುರುಳಿದ ಬೃಹತ್ ಮರ; ತಪ್ಪಿದ ಭಾರೀ ದುರಂತ

ರಿಪ್ಪನ್‌ಪೇಟೆ ಸಮೀಪದ ಮೂಗುಡ್ತಿಯಲ್ಲಿ ಬೃಹತ್ ಮರವೊಂದು ಧರೆಗುರುಳಿದ್ದು, ಬಸ್‌ ಕೇವಲ 20 ಅಡಿ ದೂರದಲ್ಲಿದ್ದಾಗ ಭಾರೀ ದುರಂತ ತಪ್ಪಿದೆ. ವಿದ್ಯುತ್ ಕಂಬಗಳು ಮುರಿದು ಸಂಪರ್ಕ ಕಡಿತಗೊಂಡಿದ್ದು, ಅರಣ್ಯ…

Read More
Addaheading 20260807 175717 0000 ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನೆಯ  59ನೇ ವರ್ಷದ ಗಣೇಶೋತ್ಸವ ಸಮಿತಿ ರಚನೆ|ಅಧ್ಯಕ್ಷರಾಗಿ ಸುಧೀಂದ್ರ ಪೂಜಾರಿ ಎಸ್, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಆರ್.ಎಂ ಆಯ್ಕೆ
ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನೆಯ  59ನೇ ವರ್ಷದ ಗಣೇಶೋತ್ಸವ ಸಮಿತಿ ರಚನೆ|ಅಧ್ಯಕ್ಷರಾಗಿ ಸುಧೀಂದ್ರ ಪೂಜಾರಿ ಎಸ್, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಆರ್.ಎಂ ಆಯ್ಕೆ

ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನೆಯ 59ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ರಚನೆಯಾಗಿದ್ದು, ಭಕ್ತಿ, ಸಾಂಸ್ಕೃತಿಕ ವೈಭವ ಮತ್ತು ಸಾಮಾಜಿಕ ಸೌಹಾರ್ದತೆಯೊಂದಿಗೆ ಉತ್ಸವ ಆಚರಣೆಗೆ ಸಿದ್ಧತೆ…

Read More
Addaheading 20260806 200604 0000 ಹೆಬ್ರಿ ಟು ರಿಪ್ಪನ್‌ಪೇಟೆವರೆಗೆ ಚೇಸಿಂಗ್ ಪ್ರಕರಣ: ದನ ಕಳ್ಳತನ ಪ್ರಕರಣದ ಆರೋಪಿ ಅಬ್ದುಲ್ ಮಜೀದ್ ಬಂಧನ!
ಹೆಬ್ರಿ ಟು ರಿಪ್ಪನ್‌ಪೇಟೆವರೆಗೆ ಚೇಸಿಂಗ್ ಪ್ರಕರಣ: ದನ ಕಳ್ಳತನ ಪ್ರಕರಣದ ಆರೋಪಿ ಅಬ್ದುಲ್ ಮಜೀದ್ ಬಂಧನ!

ಹೆಬ್ರಿ ಯಿಂದ ರಿಪ್ಪನ್‌ಪೇಟೆವರೆಗೆ ಸಿನಿಮೀಯ ಚೇಸಿಂಗ್ ಬಳಿಕ ಅರಣ್ಯಕ್ಕೆ ಪರಾರಿಯಾಗಿದ್ದ ದನ ಕಳ್ಳತನ ಪ್ರಕರಣದ ಆರೋಪಿ ಅಬ್ದುಲ್ ಮಜೀದ್‌ರನ್ನು ಆಗುಂಬೆ ಪೊಲೀಸರು ಬಂಧಿಸಿದ್ದಾರೆ.

Read More
Addaheading 20260806 160053 0000 "ಮನೆ-ಮನೆ ಪೊಲೀಸ್" ಯೋಜನೆ ಯಶಸ್ಸಿನ ಹಾದಿಯಲ್ಲಿ; ಸಾರ್ವಜನಿಕರ ಸಹಕಾರ ಅಗತ್ಯ: ಹೊಸನಗರ PSI ಶಂಕರ ಗೌಡ ಪಾಟೀಲ್
“ಮನೆ-ಮನೆ ಪೊಲೀಸ್” ಯೋಜನೆ ಯಶಸ್ಸಿನ ಹಾದಿಯಲ್ಲಿ; ಸಾರ್ವಜನಿಕರ ಸಹಕಾರ ಅಗತ್ಯ: ಹೊಸನಗರ PSI ಶಂಕರ ಗೌಡ ಪಾಟೀಲ್

ಹೊಸನಗರದಲ್ಲಿ "ಮನೆ-ಮನೆ ಪೊಲೀಸ್" ಯೋಜನೆ ಯಶಸ್ವಿಯಾಗಿ ಜಾರಿಯಲ್ಲಿದೆ ಎಂದು PSI ಶಂಕರ ಗೌಡ ಪಾಟೀಲ್ ತಿಳಿಸಿದ್ದಾರೆ. ಹೆಲ್ಮೆಟ್ ಧರಿಸದವರು, ಮೊಬೈಲ್ ಬಳಸಿ ವಾಹನ ಚಲಾಯಿಸುವವರು ಹಾಗೂ ಟ್ರಿಪಲ್…

Read More
Addaheading 20260806 153733 0000 ಹೊಸನಗರದ ರವಿಕುಮಾರ್‌ಗೆ ಎಕ್ಸಲೆನ್ಸ್ ಐಕಾನ್ ಹಾನರ್ ಪ್ರಶಸ್ತಿ | ಸಮಾಜಸೇವೆ ಹಾಗೂ ಕೈಗಾರಿಕಾ ಸಾಧನೆಗೆ ಗೌರವ
ಹೊಸನಗರದ ರವಿಕುಮಾರ್‌ಗೆ ಎಕ್ಸಲೆನ್ಸ್ ಐಕಾನ್ ಹಾನರ್ ಪ್ರಶಸ್ತಿ | ಸಮಾಜಸೇವೆ ಹಾಗೂ ಕೈಗಾರಿಕಾ ಸಾಧನೆಗೆ ಗೌರವ

ಹೊಸನಗರ ತಾಲ್ಲೂಕಿನ ಗುಳ್ಳೆಕೊಪ್ಪ ಗ್ರಾಮದ ರವಿಕುಮಾರ್ ಅವರಿಗೆ ಸಮಾಜಸೇವೆ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿನ ಗಮನಾರ್ಹ ಸಾಧನೆಗಾಗಿ ವಿಜಯ ಕರ್ನಾಟಕ ತಂಡದಿಂದ ಎಕ್ಸಲೆನ್ಸ್ ಐಕಾನ್ ಹಾನರ್ ಪ್ರಶಸ್ತಿ ನೀಡಿ…

Read More
Addaheading 20260805 090942 0000 ಅರಸಾಳು ಗ್ರಾಮ ಪಂಚಾಯತ್ ವಿರುದ್ಧ ಜನಾಕ್ರೋಶ|ರಸ್ತೆ ಸಮಸ್ಯೆ ಬಗೆಹರಿಸದಿದ್ದರೆ ಮತ ಬಹಿಷ್ಕಾರ; ಸಿದ್ದೇಶ್ವರ ಬಡಾವಣೆಯ ನಿವಾಸಿಗಳ ಎಚ್ಚರಿಕೆ!
ಅರಸಾಳು ಗ್ರಾಮ ಪಂಚಾಯತ್ ವಿರುದ್ಧ ಜನಾಕ್ರೋಶ|ರಸ್ತೆ ಸಮಸ್ಯೆ ಬಗೆಹರಿಸದಿದ್ದರೆ ಮತ ಬಹಿಷ್ಕಾರ; ಸಿದ್ದೇಶ್ವರ ಬಡಾವಣೆಯ ನಿವಾಸಿಗಳ ಎಚ್ಚರಿಕೆ!

ರಿಪ್ಪನ್‌ಪೇಟೆ ಸಮೀಪದ ಬೆನವಳ್ಳಿ ಗ್ರಾಮದ ಸಿದ್ದೇಶ್ವರ ಬಡಾವಣೆಯಲ್ಲಿ ರಸ್ತೆ ಸಮಸ್ಯೆ ತೀವ್ರಗೊಂಡಿದೆ. ರಸ್ತೆ ದುರಸ್ತಿ ಆಗದಿದ್ದರೆ ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Read More
Addaheading 20260804 202224 0000 ಎಸ್‌ಸಿಐ ರಿಪ್ಪನಪೇಟೆ ಲೀಜನ್ ಅಧ್ಯಕ್ಷರಾಗಿ ಪಿಯುಸ್ ರೋಡ್ರಿಗಸ್ ಪ್ರಮಾಣ ವಚನ ಸ್ವೀಕಾರ
ಎಸ್‌ಸಿಐ ರಿಪ್ಪನಪೇಟೆ ಲೀಜನ್ ಅಧ್ಯಕ್ಷರಾಗಿ ಪಿಯುಸ್ ರೋಡ್ರಿಗಸ್ ಪ್ರಮಾಣ ವಚನ ಸ್ವೀಕಾರ

ರಿಪ್ಪನಪೇಟೆಯಲ್ಲಿ ಎಸ್‌ಸಿಐ ಲೀಜನ್ ಅಧ್ಯಕ್ಷರಾಗಿ ಪಿಯುಸ್ ರೋಡ್ರಿಗಸ್ ಪ್ರಮಾಣ ವಚನ ಸ್ವೀಕರಿಸಿದರು. ಸಮಾಜಸೇವೆ, ನಾಯಕತ್ವ ಹಾಗೂ ರಕ್ತದಾನದ ಮಹತ್ವದ ಕುರಿತು ಗಣ್ಯರು ಮಾತನಾಡಿದರು.

Read More
Addaheading 20260804 124416 0000 ರಾಜೀನಾಮೆ ಇಲ್ಲ ;ಜಿಕೆಬಿ ಸ್ಪಷ್ಟನೆ  -ಡಿಕೆಶಿ ಬಗ್ಗೆ ಏನಂದ್ರು?
ರಾಜೀನಾಮೆ ಇಲ್ಲ ;ಜಿಕೆಬಿ ಸ್ಪಷ್ಟನೆ  -ಡಿಕೆಶಿ ಬಗ್ಗೆ ಏನಂದ್ರು?

ಮಂತ್ರಿ ಸ್ಥಾನ ಕೈತಪ್ಪಿದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಬಲವಾಗಿ ಪಕ್ಷದೊಂದಿಗೆ ಮುಂದುವರಿಯುವುದಾಗಿ ಹೇಳಿದ್ದಾರೆ.

Read More
Addaheading 20260803 205433 0000 ನಾಳೆ(ಆ.4)ನಾರದ ಪುರಸ್ಕಾರ ಪ್ರದಾನ|ಪತ್ರಿಕೋದ್ಯಮ ಕ್ಷೇತ್ರದ 9 ಗಣ್ಯರಿಗೆ ಗೌರವ
ನಾಳೆ(ಆ.4)ನಾರದ ಪುರಸ್ಕಾರ ಪ್ರದಾನ|ಪತ್ರಿಕೋದ್ಯಮ ಕ್ಷೇತ್ರದ 9 ಗಣ್ಯರಿಗೆ ಗೌರವ

ಹೊಸನಗರದ ಕಾರಣಗಿರಿಯಲ್ಲಿ ಆಗಸ್ಟ್ 4ರಂದು ನಡೆಯಲಿರುವ ನಾರದ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪತ್ರಿಕೋದ್ಯಮ ಕ್ಷೇತ್ರದ ಒಂಬತ್ತು ಗಣ್ಯರಿಗೆ ಗೌರವ ಸಲ್ಲಿಸಲಾಗುತ್ತದೆ.

Read More