ಸಾರ್ವಜನಿಕರಿಗಾಗಿ ಕಾನೂನು ಅರಿವು ಕಾರ್ಯಕ್ರಮ
ಸಾಗರ: ಕರ್ನಾಟಕದ ಎರಡನೇ ಅತಿ ದೊಡ್ಡ ಜಾತ್ರಾ ಮಹೋತ್ಸವವಾದ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಈ ಬಾರಿ ಸೇರುತ್ತಿರುವಂತಹ ಜನಸಾಗರದ ದೃಷ್ಟಿಯಿಂದ ಅಕ್ಕ ಪಡೆ ವತಿಯಿಂದ ಸಾಗರ ಮಾರಿಕಾಂಬ ಜಾತ್ರಾ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಅತಿಯಾದ ಜನಸಂದಣಿ ಇರುವಂತಹ ಜಾತ್ರಾ ಮಹೋತ್ಸವದ ಪ್ರದೇಶದಲ್ಲಿ ಮೊಬೈಲ್ ಕಳ್ಳತನ,ಸರಗಳ್ಳತನ,ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಂತಹ ಸಂದರ್ಭದಲ್ಲಿ ತುರ್ತಾಗಿ ಮಹಿಳೆ ಹಾಗೂ ಮಕ್ಕಳಿಗಿರುವ ರಕ್ಷಣೆಗಳ ಕುರಿತು ಹಾಗೂ ಸಹಾಯವಾಣಿಗಳಾದ 181, 112, 1098 ಗಳ ಕುರಿತು ಮಾಹಿತಿ ನೀಡಲಾಗಿರುತ್ತದೆ.














Leave a Reply