Addaheading 20260904 201332 0000 ಸಾಗರ :ಅಕ್ರಮ ವಿದ್ಯುತ್ ಸಂಪರ್ಕ ಬಳಸಿ ಎರಡು ಚುಕ್ಕೆ ಜಿಂಕೆ ಬೇಟೆ: ಮೂವರು ಬಂಧನ
ಸಾಗರ :ಅಕ್ರಮ ವಿದ್ಯುತ್ ಸಂಪರ್ಕ ಬಳಸಿ ಎರಡು ಚುಕ್ಕೆ ಜಿಂಕೆ ಬೇಟೆ: ಮೂವರು ಬಂಧನ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ಅಕ್ರಮ ವಿದ್ಯುತ್ ಸಂಪರ್ಕ ಬಳಸಿ ಎರಡು ಚುಕ್ಕೆ ಜಿಂಕೆಗಳನ್ನು ಬೇಟೆಯಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆ ಮೂವರನ್ನು…

Read More
Addaheading 20260825 183942 0000 1 ಸಾಗರದಲ್ಲಿ ಅಕ್ರಮ ಮರಳುತುಂಬಿದ್ದ ಟಿಪ್ಪರ್ ಚಕ್ರಕ್ಕೆ ಯುವತಿ ಬಲಿ:ತಂದೆಯ ಕಣ್ಣೆದುರೇ ಮಗಳ ದಾರುಣ ಸಾವು
ಸಾಗರದಲ್ಲಿ ಅಕ್ರಮ ಮರಳುತುಂಬಿದ್ದ ಟಿಪ್ಪರ್ ಚಕ್ರಕ್ಕೆ ಯುವತಿ ಬಲಿ:ತಂದೆಯ ಕಣ್ಣೆದುರೇ ಮಗಳ ದಾರುಣ ಸಾವು

ಸಾಗರ ತಾಲ್ಲೂಕಿನ ನೆಲ್ಲಿಬೀಡು ವೃತ್ತದ ಬಳಿ ಬೈಕ್‌ಗೆ ಅಕ್ರಮ ಮರಳು ತುಂಬಿದ ಟಿಪ್ಪರ್ ಡಿಕ್ಕಿ ಹೊಡೆದು ಯುವತಿ ಅರ್ಚನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್ಗಲ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Read More
2 20260801 191750 0001 ಸಾಗರ ತಾಲೂಕಿನ ಐಗಿನಬೈಲು ನಿವಾಸಿ ಲೋಕಪ್ಪ ಕಾಣೆ; ಮಾಹಿತಿ ನೀಡುವಂತೆ ಕುಟುಂಬದ ಮನವಿ
ಸಾಗರ ತಾಲೂಕಿನ ಐಗಿನಬೈಲು ನಿವಾಸಿ ಲೋಕಪ್ಪ ಕಾಣೆ; ಮಾಹಿತಿ ನೀಡುವಂತೆ ಕುಟುಂಬದ ಮನವಿ

ಮಾತು ಬಾರದ ಹಾಗೂ ಕಿವಿ ಕೇಳದ ಸಾಗರ ತಾಲೂಕಿನ ಐಗಿನಬೈಲು ನಿವಾಸಿ ಲೋಕಪ್ಪ (47) ಜುಲೈ 21ರಿಂದ ಕಾಣೆಯಾಗಿದ್ದು, ಮಾಹಿತಿ ನೀಡುವಂತೆ ಕುಟುಂಬಸ್ಥರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Read More
Add a heading 20260713 131003 0000 ಆನಂದಪುರ ಪೊಲೀಸರ ದಾಳಿ: ಕಾಡಿನಲ್ಲಿ ಅಕ್ರಮ ತೂರಬಿಲ್ಲೆ ಜೂಜಾಟದ ಮೇಲೆ ಬಲೆ; ಮೂವರು ವಶಕ್ಕೆ!
ಆನಂದಪುರ ಪೊಲೀಸರ ದಾಳಿ: ಕಾಡಿನಲ್ಲಿ ಅಕ್ರಮ ತೂರಬಿಲ್ಲೆ ಜೂಜಾಟದ ಮೇಲೆ ಬಲೆ; ಮೂವರು ವಶಕ್ಕೆ!

ಆನಂದಪುರ ಸಮೀಪದ ಮುಂಬಾಳು ಅರಣ್ಯ ಪ್ರದೇಶದಲ್ಲಿ ಅಕ್ರಮ ತೂರಬಿಲ್ಲೆ ಜೂಜಾಟ ನಡೆಯುತ್ತಿದ್ದ ಸ್ಥಳದ ಮೇಲೆ ಪಿಎಸ್ಐ ಪ್ರವೀಣ್ ನೇತೃತ್ವದ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದು,…

Read More
Add a heading 20260709 200402 0000 ಬೇಸೂರು ಅಣು ವಿದ್ಯುತ್ ಸ್ಥಾವರ: ಮಲೆನಾಡು ಜನರಿಗೆ ಗುಡ್ ನ್ಯೂಸ್ ನೀಡಿದ ಶಾಸಕ ಬೇಳೂರು!
ಬೇಸೂರು ಅಣು ವಿದ್ಯುತ್ ಸ್ಥಾವರ: ಮಲೆನಾಡು ಜನರಿಗೆ ಗುಡ್ ನ್ಯೂಸ್ ನೀಡಿದ ಶಾಸಕ ಬೇಳೂರು!

ಸಾಗರ ತಾಲೂಕಿನ ಬೇಸೂರು ಅಣು ವಿದ್ಯುತ್ ಸ್ಥಾವರ ಯೋಜನೆ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮಾತ್ರ ಮುಂದುವರಿಯಲಿದೆ.

Read More
Add a heading 20260709 183850 0000 ಸಾಗರದಲ್ಲಿ ಗಾಂಜಾ, ಎಂಡಿಎಂಎ ಮಾರಾಟ: ₹32,500 ಮೌಲ್ಯದ ಮಾದಕ ವಸ್ತು ವಶ, ಓರ್ವ ಬಂಧನ
ಸಾಗರದಲ್ಲಿ ಗಾಂಜಾ, ಎಂಡಿಎಂಎ ಮಾರಾಟ: ₹32,500 ಮೌಲ್ಯದ ಮಾದಕ ವಸ್ತು ವಶ, ಓರ್ವ ಬಂಧನ

ಸಾಗರ ಟೌನ್ ಪೊಲೀಸರು ನಡೆಸಿದ ದಾಳಿಯಲ್ಲಿ ಅಕ್ಬರ್ ಬೇಗ್ (40) ಬಂಧನಕ್ಕೊಳಗಾಗಿದ್ದು, ₹32,500 ಮೌಲ್ಯದ ಗಾಂಜಾ ಹಾಗೂ ಎಂಡಿಎಂಎ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Read More
Add a heading 20260706 224557 0000 ಭಾರಿ ಮಳೆ-ಗಾಳಿ: ಹೊಸನಗರ ಹಾಗೂ ಸಾಗರ, ತೀರ್ಥಹಳ್ಳಿ ತಾಲೂಕುಗಳಿಗೆ ನಾಳೆ(07-07-2026) ಎಲ್ಲಾ ಶಾಲೆ, ಕಾಲೇಜು, ಅಂಗನವಾಡಿಗಳಿಗೆ ರಜೆ
ಭಾರಿ ಮಳೆ-ಗಾಳಿ: ಹೊಸನಗರ ಹಾಗೂ ಸಾಗರ, ತೀರ್ಥಹಳ್ಳಿ ತಾಲೂಕುಗಳಿಗೆ ನಾಳೆ(07-07-2026) ಎಲ್ಲಾ ಶಾಲೆ, ಕಾಲೇಜು, ಅಂಗನವಾಡಿಗಳಿಗೆ ರಜೆ

ಧಾರಾಕಾರ ಮಳೆ ಹಾಗೂ ಬಗಾಳಿಯ ಹಿನ್ನೆಲೆಯಲ್ಲಿ ಜುಲೈ 7ರಂದು ಹೊಸನಗರ ಮತ್ತು ಸಾಗರ,ತೀರ್ಥಹಳ್ಳಿ ತಾಲೂಕಿನ ಎಲ್ಲಾ ಶಾಲೆ, ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ.

Read More
Screenshot 20260626 183301 Canva 1 ಮೂರು ಪ್ರತ್ಯೇಕ ಪ್ರಕರಣ: ಐವರು ಬಂಧನ, ಎಂಡಿಎಂಎ-ಗಾಂಜಾ ಜಪ್ತಿ!
ಮೂರು ಪ್ರತ್ಯೇಕ ಪ್ರಕರಣ: ಐವರು ಬಂಧನ, ಎಂಡಿಎಂಎ-ಗಾಂಜಾ ಜಪ್ತಿ!

ಶಿವಮೊಗ್ಗ ಜಿಲ್ಲೆಯ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 15 ಗ್ರಾಂ ಎಂಡಿಎಂಎ, 425 ಗ್ರಾಂ ಗಾಂಜಾ, ಬೈಕ್, ಕಾರು ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.

Read More
IMG 20260624 WA0051 scaled ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಗೆ ಆಗ್ರಹ| ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ಮಾಡಿದ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದ ನಿಯೋಗ
ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಗೆ ಆಗ್ರಹ| ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ಮಾಡಿದ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದ ನಿಯೋಗ

ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆ ಹಾಗೂ ರೈತರ ಬೆಳೆ ವಿಮಾ ಪರಿಹಾರ ವೈಪರೀತ್ಯ ಸರಿಪಡಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದ…

Read More
ನಿವೃತ್ತ ಸೈನಿಕ ಕೆ.ವಿ ಕೃಷ್ಣಮೂರ್ತಿಗೆ ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಸ್ವಾಗತ 20260618 180023 0000 ಬೇಳೂರು ಗೋಪಾಲಕೃಷ್ಣ ಸಚಿವರಾಗಲಿ: ಧರ್ಮಸ್ಥಳದಲ್ಲಿ ಮುಡಿ ಕೊಟ್ಟು ಪ್ರಾರ್ಥಿಸಿದ ಕಾಂಗ್ರೆಸ್ ಮುಖಂಡರು
ಬೇಳೂರು ಗೋಪಾಲಕೃಷ್ಣ ಸಚಿವರಾಗಲಿ: ಧರ್ಮಸ್ಥಳದಲ್ಲಿ ಮುಡಿ ಕೊಟ್ಟು ಪ್ರಾರ್ಥಿಸಿದ ಕಾಂಗ್ರೆಸ್ ಮುಖಂಡರು

ಸಚಿವ ಸಂಪುಟ ವಿಸ್ತರಣೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ದೊರಕಲಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಧರ್ಮಸ್ಥಳ ಹಾಗೂ ಕೊರಗಜ್ಜ ದೈವದ ಸನ್ನಿಧಿಯಲ್ಲಿ ವಿಶೇಷ ಪೂಜೆ…

Read More