ರಿಪ್ಪನ್ ಪೇಟೆ :ವಂದೇ ಮಾತರಂ 150 ವರ್ಷ|ರಾಷ್ಟ್ರೋತ್ಥಾನ ಬಳಗದಿಂದ ಸಾಮೂಹಿಕ ಗಾಯನ

Addaheading 20260928 185654 0000 ರಿಪ್ಪನ್ ಪೇಟೆ :ವಂದೇ ಮಾತರಂ 150 ವರ್ಷ|ರಾಷ್ಟ್ರೋತ್ಥಾನ ಬಳಗದಿಂದ ಸಾಮೂಹಿಕ ಗಾಯನ
Spread the love

ರಿಪ್ಪನ್ ಪೇಟೆ: ವಂದೇ ಮಾತರಂ ಗೀತೆಗೆ 150 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ರಿಪ್ಪನ್ ಪೇಟೆಯ ರಾಷ್ಟ್ರೋತ್ಥಾನ ಬಳಗದ ವತಿಯಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು. ಬಳಗದ ಶಿಶುಗಳು ಹಾಗೂ ಪೋಷಕರು ಒಟ್ಟಾಗಿ ವಂದೇ ಮಾತರಂ ಪೂರ್ಣಗಾಯನ ಮಾಡಿ ತಾಯಿ ಭಾರತಿಯ ಪಾದಚರಣಗಳಿಗೆ ನಮನ ಸಲ್ಲಿಸಿದರು.

  ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ವಂದೇ ಮಾತರಂ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಾಷ್ಟ್ರೀಯ ಚೇತನವನ್ನು ಜಾಗೃತಗೊಳಿಸಿದ ಗೀತೆ, ದೇಶದ ಸಾಂಸ್ಕೃತಿಕ ಹಿನ್ನೆಲೆ ಮತ್ತು ರಾಷ್ಟ್ರೀಯತೆಯನ್ನು ಸಾರುವ ವಂದೇ ಮಾತರಂ ಗೀತೆಯನ್ನು ಎಲ್ಲರೂ ಒಕ್ಕೂರಲಿನಿಂದ ಹಾಡಬೇಕು ಎಂದರು.

img 20260927 wa00573811306383013719102 ರಿಪ್ಪನ್ ಪೇಟೆ :ವಂದೇ ಮಾತರಂ 150 ವರ್ಷ|ರಾಷ್ಟ್ರೋತ್ಥಾನ ಬಳಗದಿಂದ ಸಾಮೂಹಿಕ ಗಾಯನ

  ಈ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ರತ್ನಾಕರ್, ಜೆ. ರಾಧಾಕೃಷ್ಣ, ಗೋಪಾಲ್, ಎನ್. ಸತೀಶ್, ಕುಷನ್ ದೇವರಾಜ್,ರಾಮಚಂದ್ರ ರಾವ್, ಮಂಜುನಾಥ್ ಆಚಾರ್, ರಾಮಚಂದ್ರ ಎಂ, ಮಾತಾಜಿ ಗಾಯತ್ರಿ, ಮಾತಾಜಿ ಸುಮಾ ಗಣೇಶ್ ಹತ್ವಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

file 000000003f5c8208a0b120fec3430d9d8967595370170191577 ರಿಪ್ಪನ್ ಪೇಟೆ :ವಂದೇ ಮಾತರಂ 150 ವರ್ಷ|ರಾಷ್ಟ್ರೋತ್ಥಾನ ಬಳಗದಿಂದ ಸಾಮೂಹಿಕ ಗಾಯನ

Leave a Reply

Your email address will not be published. Required fields are marked *

error: Content is protected !!