Screenshot 20260609 195110 Canva ಶಿಕಾರಿಪುರದಲ್ಲಿ ಚೈನ್ ಸ್ನಾಚಿಂಗ್ ಪ್ರಕರಣ ಭೇದಿಸಿದ ಪೊಲೀಸರು!
ಶಿಕಾರಿಪುರದಲ್ಲಿ ಚೈನ್ ಸ್ನಾಚಿಂಗ್ ಪ್ರಕರಣ ಭೇದಿಸಿದ ಪೊಲೀಸರು!

ಶಿಕಾರಿಪುರ ತಾಲೂಕಿನ ತಾಳಗುಂದ ಗ್ರಾಮದಲ್ಲಿ ದಂಪತಿಯ ಮಾಂಗಲ್ಯ ಸರ ದೋಚಿ ಪರಾರಿಯಾಗಿದ್ದ ಇಬ್ಬರನ್ನು ಶಿರಾಳಕೊಪ್ಪ ಪೊಲೀಸರು ಬಂಧಿಸಿದ್ದು, 4 ಲಕ್ಷ ರೂ. ಮೌಲ್ಯದ ಬಂಗಾರದ ಸರ ಹಾಗೂ…

Read More
Screenshot 20260609 193653 Canva ಶಿರಾಳಕೊಪ್ಪ ಪೊಲೀಸರ ಕಾರ್ಯಾಚರಣೆ: ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನ ಕದ್ದ ಆರೋಪಿಗಳು ಅರೆಸ್ಟ್!
ಶಿರಾಳಕೊಪ್ಪ ಪೊಲೀಸರ ಕಾರ್ಯಾಚರಣೆ: ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನ ಕದ್ದ ಆರೋಪಿಗಳು ಅರೆಸ್ಟ್!

ವ್ಯಾನಿಟಿ ಬ್ಯಾಗ್‌ನಲ್ಲಿದ್ದ 62 ಗ್ರಾಂ ಚಿನ್ನದ ಆಭರಣ ಕಳವು ಪ್ರಕರಣದಲ್ಲಿ ಇಬ್ಬರನ್ನು ಶಿರಾಳಕೊಪ್ಪ ಪೊಲೀಸರು ಬಂಧಿಸಿದ್ದು, ₹6.20 ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ.

Read More
Screenshot 20260608 213537 Canva ಕಾರು-ಟ್ರ್ಯಾಕ್ಟರ್ ಭೀಕರ ಅಪಘಾತ: ಸ್ಥಳದಲ್ಲೇ ಓರ್ವ ಸಾವು!
ಕಾರು-ಟ್ರ್ಯಾಕ್ಟರ್ ಭೀಕರ ಅಪಘಾತ: ಸ್ಥಳದಲ್ಲೇ ಓರ್ವ ಸಾವು!

ಸಾಗರ ತಾಲೂಕಿನ ಕಾಸ್ಪಾಡಿ ಸಮೀಪ ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಅಂಬೇಡ್ಕರ್ ಬಡಾವಣೆಯ ಶ್ರೀನಿವಾಸ್ (29) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ ನಾಲ್ವರಿಗೆ…

Read More
ನಿವೃತ್ತ ಸೈನಿಕ ಕೆ.ವಿ ಕೃಷ್ಣಮೂರ್ತಿಗೆ ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಸ್ವಾಗತ 20260608 211601 0000 ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ!
ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ!

ಸಾಗರ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮಲೆನಾಡು ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆಗೆ ಅವರ ನಾಯಕತ್ವ…

Read More
ನಿವೃತ್ತ ಸೈನಿಕ ಕೆ.ವಿ ಕೃಷ್ಣಮೂರ್ತಿಗೆ ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಸ್ವಾಗತ 20260608 210024 0000 33 ವರ್ಷದ ಸೇವೆಗೆ ಗೌರವ: ಶಿಕ್ಷಕಿ ಮಾಲತಿ ಬಿ.ಆರ್ ಅವರಿಗೆ ಬೀಳ್ಕೊಡುಗೆ
33 ವರ್ಷದ ಸೇವೆಗೆ ಗೌರವ: ಶಿಕ್ಷಕಿ ಮಾಲತಿ ಬಿ.ಆರ್ ಅವರಿಗೆ ಬೀಳ್ಕೊಡುಗೆ

ಹೊಸನಗರ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹೊಲಗಾರು ಶಾಲೆಯಲ್ಲಿ ಶಿಕ್ಷಕಿ ಶ್ರೀಮತಿ ಮಾಲತಿ ಬಿ.ಆರ್ ಅವರ ನಿವೃತ್ತಿ ಪ್ರಯುಕ್ತ ಭಾವಪೂರ್ಣ ಬೀಳ್ಕೊಡುಗೆ ಹಾಗೂ ಸೇವಾ ಅಭಿನಂದನಾ…

Read More
Screenshot 20260608 202854 Canva KCET 2026 ಫಲಿತಾಂಶ: ಕೋಣಂದೂರಿನ ರಾಷ್ಟ್ರೀಯ ಕಾಲೇಜು ವಿದ್ಯಾರ್ಥಿಗಳ ಸಾಧನೆ
KCET 2026 ಫಲಿತಾಂಶ: ಕೋಣಂದೂರಿನ ರಾಷ್ಟ್ರೀಯ ಕಾಲೇಜು ವಿದ್ಯಾರ್ಥಿಗಳ ಸಾಧನೆ

KCET 2026 ಫಲಿತಾಂಶದಲ್ಲಿ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ರಾಷ್ಟ್ರೀಯ (IND) ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಹೇಮಂತ್ ಎಸ್. ಮತ್ತು…

Read More
Screenshot 20260608 195810 Canva ಶಿವಮೊಗ್ಗದಲ್ಲಿ ಶಾಲಾ ಬಸ್‌ಗಳ ಮೇಲೆ ಸಂಚಾರಿ ಪೊಲೀಸರ ದಾಳಿ : ಮದ್ಯಪಾನ ಮಾಡಿದ 4 ಚಾಲಕರ ವಿರುದ್ಧ ಪ್ರಕರಣ
ಶಿವಮೊಗ್ಗದಲ್ಲಿ ಶಾಲಾ ಬಸ್‌ಗಳ ಮೇಲೆ ಸಂಚಾರಿ ಪೊಲೀಸರ ದಾಳಿ : ಮದ್ಯಪಾನ ಮಾಡಿದ 4 ಚಾಲಕರ ವಿರುದ್ಧ ಪ್ರಕರಣ

ಶಿವಮೊಗ್ಗದಲ್ಲಿ ಸಂಚಾರಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 92ಕ್ಕೂ ಹೆಚ್ಚು ಶಾಲಾ ಬಸ್‌ಗಳನ್ನು ಪರಿಶೀಲನೆ ನಡೆಸಲಾಗಿದೆ. ಮದ್ಯಪಾನ ಮಾಡಿದ 4 ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಫಿಟ್‌ನೆಸ್…

Read More
Screenshot 20260607 213016 Canva ಬಂಗಾರದ ನಾಣ್ಯ ಕೊಡಿಸುವ ನೆಪ: ಮೈಸೂರು ವ್ಯಕ್ತಿಯಿಂದ ₹9.6 ಲಕ್ಷ ದೋಚಿದ ಖದೀಮರು!!
ಬಂಗಾರದ ನಾಣ್ಯ ಕೊಡಿಸುವ ನೆಪ: ಮೈಸೂರು ವ್ಯಕ್ತಿಯಿಂದ ₹9.6 ಲಕ್ಷ ದೋಚಿದ ಖದೀಮರು!!

ಬಂಗಾರದ ನಾಣ್ಯಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ ಮೈಸೂರಿನ ವ್ಯಕ್ತಿಯಿಂದ ₹9.60 ಲಕ್ಷ ನಗದು ಹಾಗೂ ಮೊಬೈಲ್ ಫೋನ್‌ಗಳನ್ನು ದೋಚಿದ ಘಟನೆ ಆನಂದಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.…

Read More
Screenshot 20260607 202541 Canva scaled ಮರಗಳನ್ನು ಸಾಯಿಸುವ ವಿಷದ ಮಾರಾಟ ನಿಷೇಧಕ್ಕೆ ಹನಿಯ ರವಿ ಒತ್ತಾಯ
ಮರಗಳನ್ನು ಸಾಯಿಸುವ ವಿಷದ ಮಾರಾಟ ನಿಷೇಧಕ್ಕೆ ಹನಿಯ ರವಿ ಒತ್ತಾಯ

ಸಾಮಾಜಿಕ ಜಾಲತಾಣಗಳಲ್ಲಿ ಮರಗಳನ್ನು ಸಾಯಿಸುವ ವಿಷದ ಜಾಹೀರಾತುಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಪರಿಸರ ಕಾರ್ಯಕರ್ತ ಹನಿಯ ರವಿ ಕಳವಳ ವ್ಯಕ್ತಪಡಿಸಿದ್ದು, ಇಂತಹ ವಿಷಗಳ ಮಾರಾಟ ಮತ್ತು…

Read More
Screenshot 20260607 200522 Canva ಹೊಸನಗರ ತಾಲೂಕಿನಲ್ಲಿ ಜೂನ್ 20 ರಿಂದ ಅಕ್ಟೋಬರ್ 7ರವರೆಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ: ತಹಶೀಲ್ದಾರ್
ಹೊಸನಗರ ತಾಲೂಕಿನಲ್ಲಿ ಜೂನ್ 20 ರಿಂದ ಅಕ್ಟೋಬರ್ 7ರವರೆಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ: ತಹಶೀಲ್ದಾರ್

ಹೊಸನಗರ ತಾಲ್ಲೂಕಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಜೂನ್ 20ರಿಂದ ಅಕ್ಟೋಬರ್ 7ರವರೆಗೆ ನಡೆಯಲಿದ್ದು, 132 ಮತಗಟ್ಟೆಗಳಲ್ಲಿ ಮನೆ-ಮನೆ ಭೇಟಿ ಮೂಲಕ ಮತದಾರರ ಮ್ಯಾಪಿಂಗ್…

Read More