ನೂತನ ಬಿಜೆಪಿ ಅಧ್ಯಕ್ಷ ಎನ್.ಸತೀಶ್ ಅವರಿಗೆ ಶುಭಕೋರಿದ ಕಾರ್ಯಕರ್ತರು

NAADI NEWS 20260120 183421 0000 ನೂತನ ಬಿಜೆಪಿ ಅಧ್ಯಕ್ಷ ಎನ್.ಸತೀಶ್ ಅವರಿಗೆ ಶುಭಕೋರಿದ ಕಾರ್ಯಕರ್ತರು
Spread the love

ರಿಪ್ಪನ್ ಪೇಟೆ: ಬಿಜೆಪಿ ಹೊಸನಗರ ಮಂಡಲದ ನೂತನ ಅಧ್ಯಕ್ಷರಾಗಿ ಆಯ್ಕೆ ಆದ ಎನ್.ಸತೀಶ್ ಅವರಿಗೆ ಪಟ್ಟಣದ ಬಿಜೆಪಿ ಕಾರ್ಯಕರ್ತರು ಶುಭ ಹಾರೈಸಿ ಸನ್ಮಾನಿಸಿದರು.

img 20260120 wa00125846245222629221672 ನೂತನ ಬಿಜೆಪಿ ಅಧ್ಯಕ್ಷ ಎನ್.ಸತೀಶ್ ಅವರಿಗೆ ಶುಭಕೋರಿದ ಕಾರ್ಯಕರ್ತರು

ಈ ಸಂಧರ್ಭದಲ್ಲಿ ಹಿರಿಯ ಕಾರ್ಯಕರ್ತರಾದ ಆರ್ .ಟಿ ಗೋಪಾಲ್ , ಗ್ರಾ.ಪಂ ಉಪಾಧ್ಯಕ್ಷರು ಸುಧೀಂದ್ರ ಪೂಜಾರಿ, ಭಾಸ್ಕರ್ ಶೆಟ್ಟಿ, ಕಗ್ಗಲಿ ಲಿಂಗಪ್ಪ, ಮಳಕೊಪ್ಪ ಈಶ್ವರ್,ವೈ ಜೆ ಕೃಷ್ಣ ,ನಾಗಾರಾಜ್ ಪವಾರ್,ಮಂಜುನಾಥ್ ಆಚಾರ್,ಚೋಳಣ್ಣ ನವೀನ್,ಸುಹಾಸ್ ಸೇರಿದಂತೆ ಅನೇಕ ಕಾರ್ಯಕರ್ತರಿದ್ದರು.

img 20260110 wa0000802442677049269058 ನೂತನ ಬಿಜೆಪಿ ಅಧ್ಯಕ್ಷ ಎನ್.ಸತೀಶ್ ಅವರಿಗೆ ಶುಭಕೋರಿದ ಕಾರ್ಯಕರ್ತರು

Leave a Reply

Your email address will not be published. Required fields are marked *