ಹುಂಚ: ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಚತುರ್ಥ ವರ್ಷದ ವರ್ಧಂತ್ಯೋತ್ಸವವು ಹನುಮ ಜಯಂತಿಯ ಶುಭದಿನವಾದ ಏಪ್ರಿಲ್ 2ರಂದು ಗುರುವಾರ ಆಚರಿಸಲಾಗುತ್ತಿದೆ.
ಈ ಅಂಗವಾಗಿ ಸೇವಾ ಸಮಿತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮಗಳ ಮಾಹಿತಿಗಳು :👇

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ಸೇವಾ ಸಮಿತಿ ಮನವಿ ಮಾಡಿದೆ.
















Leave a Reply