ಅರಸಾಳು ಮಾಜಿ ಉಪಾಧ್ಯಕ್ಷ ದೇವರಾಜ್ ಜಿ.ಟಿ. ಅವರಿಗೆ ಮಾತೃವಿಯೋಗ – ಶಾರದಮ್ಮ ತಿಮ್ಮಣ್ಣ (87) ನಿಧನ

Add a heading 20260720 074057 0000 ಅರಸಾಳು ಮಾಜಿ ಉಪಾಧ್ಯಕ್ಷ ದೇವರಾಜ್ ಜಿ.ಟಿ. ಅವರಿಗೆ ಮಾತೃವಿಯೋಗ - ಶಾರದಮ್ಮ ತಿಮ್ಮಣ್ಣ (87) ನಿಧನ
Spread the love

ರಿಪ್ಪನ್‌ಪೇಟೆ: ರಸಾಳು ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಬಸವಾಪುರ ಗ್ರಾಮದ ಗುಂಡಿಬೈಲು ದೇವರಾಜ್ ಜಿ.ಟಿ. ಅವರ ತಾಯಿ ಶಾರದಮ್ಮ ತಿಮ್ಮಣ್ಣ (87) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ಸಂಜೆ 7:30ಕ್ಕೆ ನಿಧನರಾದರು.

ಮೃತರು ದೇವರಾಜ್ ಸೇರಿದಂತೆ ಐವರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು (ಜು. 20)ಇಂದು ಮಧ್ಯಾಹ್ನ 2 ಗಂಟೆಗೆ ಬಸವಾಪುರದಲ್ಲಿರುವ ಅವರ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *