ವಿದ್ಯುತ್ ವ್ಯತ್ಯಯ- ನಾಳೆ ಕರೆಂಟ್ ಇರಲ್ಲ

NAADI NEWS 20260131 083748 0000 2 ವಿದ್ಯುತ್ ವ್ಯತ್ಯಯ- ನಾಳೆ ಕರೆಂಟ್ ಇರಲ್ಲ
Spread the love

ರಿಪ್ಪನ್ ಪೇಟೆ ಸೇರಿ ಅನೇಕ ಪಂಚಾಯ್ತಿಗಳಲ್ಲಿ ವಿದ್ಯುತ್ ವ್ಯತ್ಯಯ

ರಿಪ್ಪನ್‌ಪೇಟೆ: ಹೊಸನಗರ ಉಪವಿಭಾಗದ ರಿಪ್ಪನ್‌ಪೇಟೆ ಶಾಖೆಯಲ್ಲಿ ದಿನಾಂಕ:, 01-02-2026 ರ ಬೆಳಿಗ್ಗೆ 10-00 ರಿಂದ ಸಂಜೆ 6-00 ಗಂಟೆವರೆಗೆ 110/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ರಿಪ್ಪನ್‌ಪೇಟೆ ಇದರ ತುರ್ತು ನಿರ್ವಹಣಾ ಕಾರ್ಯದ ಪ್ರಯುಕ್ತ ರಿಪ್ಪನ್‌ಪೇಟೆ ಶಾಖಾ ವ್ಯಾಪ್ತಿಯ  ರಿಪ್ಪನ್‌ಪೇಟೆ, ಹೆದ್ದಾರಿಪುರ, ಕೆಂಚನಾಲ, ಗರ್ತಿಕೆರೆ, ಬಾಳೂರು, ಬೆಳ್ಳೂರು, ಅರಸಾಳು, ಚಿಕ್ಕಜೇನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಗ್ರಾಹಕರುವ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

image editor output image 172833446 17698336192583382834225517439563 ವಿದ್ಯುತ್ ವ್ಯತ್ಯಯ- ನಾಳೆ ಕರೆಂಟ್ ಇರಲ್ಲ

Spread the love

Leave a Reply

Your email address will not be published. Required fields are marked *