Addaheading 20261017 193038 0000 ಹೊಂಬುಜದಲ್ಲಿ ಏಳನೇ ದಿನದ ಶರನ್ನವರಾತ್ರಿ ಪರ್ವ: ಸರಸ್ವತಿ ಪೂಜೆ ಸಂಪನ್ನ
ಹೊಂಬುಜದಲ್ಲಿ ಏಳನೇ ದಿನದ ಶರನ್ನವರಾತ್ರಿ ಪರ್ವ: ಸರಸ್ವತಿ ಪೂಜೆ ಸಂಪನ್ನ

ಹೊಂಬುಜ ಶ್ರೀಕ್ಷೇತ್ರದಲ್ಲಿ ಶರನ್ನವರಾತ್ರಿಯ ಏಳನೇ ದಿನದ ಅಂಗವಾಗಿ ಸರಸ್ವತಿ ಪೂಜೆ, ವಿಶೇಷ ಅಲಂಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನೆರವೇರಿದವು.

Read More
Addaheading 20261013 200456 0000 ಶಿವಮೊಗ್ಗದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ | ಜೆಎನ್‌ಯು ಲೈಂಗಿಕ ಕಿರುಕುಳ ಆರೋಪ
ಶಿವಮೊಗ್ಗದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ | ಜೆಎನ್‌ಯು ಲೈಂಗಿಕ ಕಿರುಕುಳ ಆರೋಪ

ಶಿವಮೊಗ್ಗದಲ್ಲಿ ಜೆಎನ್‌ಯು ಪ್ರಾಧ್ಯಾಪಕರ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ ನಡೆಸಿತು. ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನಿಸಿದವರನ್ನು ಪೊಲೀಸರು ವಶಕ್ಕೆ ಪಡೆದರು.

Read More
Addaheading 20261009 191403 0000 ಹೊಸನಗರ: ಇಡಿ, ಐಟಿ, ಸಿಬಿಐ ಸಂಸ್ಥೆಗಳ ರಾಜಕೀಯ ಬಳಕೆ ಆರೋಪ; ಅ.12ರಂದು ಧರಣಿ
ಹೊಸನಗರ: ಇಡಿ, ಐಟಿ, ಸಿಬಿಐ ಸಂಸ್ಥೆಗಳ ರಾಜಕೀಯ ಬಳಕೆ ಆರೋಪ; ಅ.12ರಂದು ಧರಣಿ

ಇಡಿ, ಐಟಿ ಮತ್ತು ಸಿಬಿಐ ಸಂಸ್ಥೆಗಳ ರಾಜಕೀಯ ಬಳಕೆಯ ಆರೋಪ ಖಂಡಿಸಿ ಅಕ್ಟೋಬರ್ 12ರಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ದಲಿತ ಸಂಘರ್ಷ ಸಮಿತಿ…

Read More
Screenshot 20260516 211645 Canva ಮೇ 20 ರಂದು ಹೊಸನಗರ ತಾಲೂಕಿನಲ್ಲಿ ಔಷಧಿ ಸಿಗಲ್ಲ ! - ಔಷಧಿ ವ್ಯಾಪಾರಿಗಳ ಸಂಘ ದಿಂದ ಬಂದ್ ಗೆ ಕರೆ
ಮೇ 20 ರಂದು ಹೊಸನಗರ ತಾಲೂಕಿನಲ್ಲಿ ಔಷಧಿ ಸಿಗಲ್ಲ ! – ಔಷಧಿ ವ್ಯಾಪಾರಿಗಳ ಸಂಘ ದಿಂದ ಬಂದ್ ಗೆ ಕರೆ

ಆನ್‌ಲೈನ್ ಔಷಧಿ ಮಾರಾಟ, ದರ ವ್ಯತ್ಯಾಸ ಹಾಗೂ ಕಳಪೆ ಗುಣಮಟ್ಟದ ಔಷಧಿ ಸರಬರಾಜು ವಿರೋಧಿಸಿ ಮೇ 20ರಂದು ಹೊಸನಗರ ತಾಲ್ಲೂಕಿನ ಎಲ್ಲಾ ಔಷಧಿ ಅಂಗಡಿಗಳು ಬಂದ್ ಆಗಲಿವೆ…

Read More
Screenshot 20260513 204004 Canva ಆನಂದಪುರ :ಪಿಟ್ಸ್ ಕಾಯಿಲೆ ಚಿಕಿತ್ಸೆ ವೆಚ್ಚದ ಚಿಂತೆ: ವಿಷ ಕುಡಿದು ಯುವಕ ಆತ್ಮಹತ್ಯೆ!
ಆನಂದಪುರ :ಪಿಟ್ಸ್ ಕಾಯಿಲೆ ಚಿಕಿತ್ಸೆ ವೆಚ್ಚದ ಚಿಂತೆ: ವಿಷ ಕುಡಿದು ಯುವಕ ಆತ್ಮಹತ್ಯೆ!

ಆನಂದಪುರ ಹೋಬಳಿಯ ಕೋಟೆಕೊಪ್ಪ ನಿವಾಸಿ ಧನುಷ್ (25) ಪಿಟ್ಸ್ ಕಾಯಿಲೆ ಚಿಕಿತ್ಸೆಗೆ ಹೆಚ್ಚಿನ ಹಣ ಖರ್ಚಾಗುತ್ತಿದ್ದ ಬಗ್ಗೆ ಚಿಂತೆ ಮಾಡಿಕೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ…

Read More
Screenshot 20260512 204438 Canva ಸಾಗರ :ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದಲೇ ಅಕ್ರಮ ಸಾರ್ವಜನಿಕರ ಆರೋಪ!!
ಸಾಗರ :ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದಲೇ ಅಕ್ರಮ ಸಾರ್ವಜನಿಕರ ಆರೋಪ!!

ಸಾಗರ ತಾಲೂಕಿನ ಶರಾವತಿ ಎಡದಂಡೆ ಭಾಗದಲ್ಲಿ ಎಂಪಿಎಂ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಮದ್ಯ ಸೇವನೆ, ಅಕ್ರಮ ಚಟುವಟಿಕೆ, ವಿದ್ಯುತ್ ಕಳ್ಳತನ ಮತ್ತು ಅಡ್ಡದಿಡ್ಡಿ ವಾಹನ…

Read More
Blue and Red Voter Education Banner 20260511 184104 0000 scaled ಮೇ 15ರಿಂದ ವಿಶೇಷ ಚೇತನರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ
ಮೇ 15ರಿಂದ ವಿಶೇಷ ಚೇತನರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ

ವಿಶೇಷ ಚೇತನ ಯುವಕ-ಯುವತಿಯರಿಗಾಗಿ ಮೇ 15ರಿಂದ 45 ದಿನಗಳ ಉಚಿತ ಉದ್ಯೋಗಧಾರಿತ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರ ಆಯೋಜಿಸಲಾಗಿದೆ. ತರಬೇತಿ ನಂತರ ಉದ್ಯೋಗಾವಕಾಶಕ್ಕೂ ಸಹಾಯ ಮಾಡಲಾಗುತ್ತದೆ.

Read More
Blue and Red Voter Education Banner 20260430 183249 0000 scaled ದೇಶಸೇವೆಯ ದೀರ್ಘ ಪಯಣದ ಬಳಿಕ ಮೇ.1 ರಂದು ತವರೂರು ರಿಪ್ಪನ್ ಪೇಟೆಗೆ ಮರಳುತ್ತಿರುವ ಸೈನಿಕ ಕುಮಾರ್. ಎ | ಸಿದ್ದಪ್ಪನಗುಡಿ ಯಿಂದ ವಿನಾಯಕವೃತ್ತದ ವರೆಗೆ ಮೆರವಣಿಗೆ
ದೇಶಸೇವೆಯ ದೀರ್ಘ ಪಯಣದ ಬಳಿಕ ಮೇ.1 ರಂದು ತವರೂರು ರಿಪ್ಪನ್ ಪೇಟೆಗೆ ಮರಳುತ್ತಿರುವ ಸೈನಿಕ ಕುಮಾರ್. ಎ | ಸಿದ್ದಪ್ಪನಗುಡಿ ಯಿಂದ ವಿನಾಯಕವೃತ್ತದ ವರೆಗೆ ಮೆರವಣಿಗೆ

36 ವರ್ಷಗಳ ದೇಶ ಸೇವೆಯ ಬಳಿಕ ಸೈನಿಕ ಕುಮಾರ್ ಎ. ಅವರು ಮೇ 1ರಂದು ತವರೂರು ರಿಪ್ಪನ್ ಪೇಟೆಗೆ ಆಗಮಿಸುತ್ತಿದ್ದು, ಸಿದ್ದಪ್ಪನ ಗುಡಿಯಿಂದ ವಿನಾಯಕ ವೃತ್ತದವರೆಗೆ ಭವ್ಯ…

Read More
error: Content is protected !!