ಮತ್ತೆ ನಟನೆಗೆ ಬರ್ತಾರಾ ರಾಧಿಕಾ ಪಂಡಿತ್?-‌ ನಟಿ ಪ್ರತಿಕ್ರಿಯೆ

IMG 20260309 WA0028 1 ಮತ್ತೆ ನಟನೆಗೆ ಬರ್ತಾರಾ ರಾಧಿಕಾ ಪಂಡಿತ್?-‌ ನಟಿ ಪ್ರತಿಕ್ರಿಯೆ
Spread the love

It is the dream of many fans that Sandalwood Cinderella Radhika Pandit should do a film again. Actress Radhika has responded to this.

ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ ರಾಧಿಕಾ ಪಂಡಿತ್‌ ಅವರು ಮತ್ತೆ ಸಿನಿಮಾ ಮಾಡಬೇಕು ಅನ್ನೋದು ಅದೆಷ್ಟೋ ಅಭಿಮಾನಿಗಳ ಕನಸು. ಈ ಬಗ್ಗೆ ನಟಿ ರಾಧಿಕಾ ಪ್ರತಿಕ್ರಿಯೆ ನೀಡಿದ್ದಾರೆ. 

ಕಮ್‌ಬ್ಯಾಕ್‌ ಬಗ್ಗೆ ಫ್ಯಾನ್ಸ್‌ ಕೇಳ್ತಿರೋದು ನನಗೆ ಖುಷಿ ಇದೆ. ರಾಧಿಕಾ ಪಂಡಿತ್‌ ಅವರ ನಟನೆಯನ್ನ ನಾವು ನೋಡಬೇಕು ಅಂತ ಅವರು ಆಸೆ ಪಡ್ತಿದ್ದಾರೆ ಅನ್ನೋದು ತುಂಬಾ ಖುಷಿ ಇದೆ. ಆದರೆ, ಸದ್ಯಕ್ಕೆ ಆ ಬಗ್ಗೆ ನಾನು ಯೋಚನೆ ಮಾಡ್ತಿಲ್ಲ ಎಂದು ರಾಧಿಕಾ ಪಂಡಿತ್ ಹೇಳಿದ್ದಾರೆ.

img 20260309 wa0026718906783324481465 ಮತ್ತೆ ನಟನೆಗೆ ಬರ್ತಾರಾ ರಾಧಿಕಾ ಪಂಡಿತ್?-‌ ನಟಿ ಪ್ರತಿಕ್ರಿಯೆ

‘ಟಾಕ್ಸಿಕ್‌ ಸಿನಿಮಾ ಬಗ್ಗೆ ಒಂದು ವರ್ಡ್‌ʼ ಅನ್ನೋ ಪ್ರಶ್ನೆಗೆ, ಏನನ್ನೂ ಮಾತನಾಡದೇ, ಕೈಯಲ್ಲಿ ʻನೋʼ ಎಂದು ಸನ್ನೆ ಮಾಡಿ ಹೊರಟೇ ಬಿಟ್ರು ರಾಧಿಕಾ ಪಂಡಿತ್.

ಕಡೆಯದಾಗಿ 2016ರಲ್ಲಿ ತೆರೆಕಂಡ ʻಆದಿಲಕ್ಷ್ಮಿ ಪುರಾಣʼ ಚಿತ್ರದಲ್ಲಿ ನಿರೂಪ್‌ ಭಂಡಾರಿ ಜೊತೆ ರಾಧಿಕಾ ಜೋಡಿಯಾಗಿ ಕಾಣಿಸಿಕೊಂಡರು.

Leave a Reply

Your email address will not be published. Required fields are marked *