Screenshot 20260610 174338 Canva ಶಿವಮೊಗ್ಗ MRS ಸರ್ಕಲ್ ಅಪಘಾತ: ಕುವೆಂಪು ವಿವಿ ವಿದ್ಯಾರ್ಥಿ ಸಾವು!
ಶಿವಮೊಗ್ಗ MRS ಸರ್ಕಲ್ ಅಪಘಾತ: ಕುವೆಂಪು ವಿವಿ ವಿದ್ಯಾರ್ಥಿ ಸಾವು!

ಶಿವಮೊಗ್ಗದ ಎಂ.ಆರ್.ಎಸ್ ಸರ್ಕಲ್ ಬಳಿ ಕಸದ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕುವೆಂಪು ವಿಶ್ವವಿದ್ಯಾಲಯದ ಎಂ.ಎ ವಿದ್ಯಾರ್ಥಿ ಪೀರ್ಯ ನಾಯ್ಕ್…

Read More
Screenshot 20260609 200704 Canva ಶಿವಮೊಗ್ಗ : ಬಿಐಆರ್‌ಟಿ ಹುದ್ದೆಗಳಿಗೆ ನೇರ ನೇಮಕಾತಿ; ಅರ್ಜಿ ಆಹ್ವಾನ
ಶಿವಮೊಗ್ಗ : ಬಿಐಆರ್‌ಟಿ ಹುದ್ದೆಗಳಿಗೆ ನೇರ ನೇಮಕಾತಿ; ಅರ್ಜಿ ಆಹ್ವಾನ

ಶಿವಮೊಗ್ಗ ಜಿಲ್ಲೆಯ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಬಿಐಆರ್‌ಟಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದ ವಿಶೇಷ ಶಿಕ್ಷಕರ ತಾತ್ಕಾಲಿಕ ಗುತ್ತಿಗೆ ಹುದ್ದೆಗಳಿಗೆ…

Read More
ನಿವೃತ್ತ ಸೈನಿಕ ಕೆ.ವಿ ಕೃಷ್ಣಮೂರ್ತಿಗೆ ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಸ್ವಾಗತ 20260608 211601 0000 ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ!
ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ!

ಸಾಗರ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮಲೆನಾಡು ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆಗೆ ಅವರ ನಾಯಕತ್ವ…

Read More
Screenshot 20260608 195810 Canva ಶಿವಮೊಗ್ಗದಲ್ಲಿ ಶಾಲಾ ಬಸ್‌ಗಳ ಮೇಲೆ ಸಂಚಾರಿ ಪೊಲೀಸರ ದಾಳಿ : ಮದ್ಯಪಾನ ಮಾಡಿದ 4 ಚಾಲಕರ ವಿರುದ್ಧ ಪ್ರಕರಣ
ಶಿವಮೊಗ್ಗದಲ್ಲಿ ಶಾಲಾ ಬಸ್‌ಗಳ ಮೇಲೆ ಸಂಚಾರಿ ಪೊಲೀಸರ ದಾಳಿ : ಮದ್ಯಪಾನ ಮಾಡಿದ 4 ಚಾಲಕರ ವಿರುದ್ಧ ಪ್ರಕರಣ

ಶಿವಮೊಗ್ಗದಲ್ಲಿ ಸಂಚಾರಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 92ಕ್ಕೂ ಹೆಚ್ಚು ಶಾಲಾ ಬಸ್‌ಗಳನ್ನು ಪರಿಶೀಲನೆ ನಡೆಸಲಾಗಿದೆ. ಮದ್ಯಪಾನ ಮಾಡಿದ 4 ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಫಿಟ್‌ನೆಸ್…

Read More
Screenshot 20260606 125539 Canva ಹುಲಿಕಲ್ ಘಾಟಿಯಲ್ಲಿ ದಿಢೀರ್ ಹೊತ್ತಿ ಉರಿದ ಬಸ್!!
ಹುಲಿಕಲ್ ಘಾಟಿಯಲ್ಲಿ ದಿಢೀರ್ ಹೊತ್ತಿ ಉರಿದ ಬಸ್!!

ಶಿವಮೊಗ್ಗ-ಉಡುಪಿ ಗಡಿಯ ಹುಲಿಕಲ್ (ಬಾಳೆಬರೇ) ಘಾಟಿಯಲ್ಲಿ ಸಂಚರಿಸುತ್ತಿದ್ದ ಶ್ರೀ ದುರ್ಗಾಂಬ ಬಸ್‌ಗೆ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸಮಯಕ್ಕೆ ಸುರಕ್ಷಿತವಾಗಿ ಹೊರಬಂದಿದ್ದು,…

Read More
ನಿವೃತ್ತ ಸೈನಿಕ ಕೆ.ವಿ ಕೃಷ್ಣಮೂರ್ತಿಗೆ ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಸ್ವಾಗತ 20260602 192246 0000 ನಿವೃತ್ತ ಸೈನಿಕ ಕೆ.ವಿ ಕೃಷ್ಣಮೂರ್ತಿಗೆ ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಸ್ವಾಗತ
ನಿವೃತ್ತ ಸೈನಿಕ ಕೆ.ವಿ ಕೃಷ್ಣಮೂರ್ತಿಗೆ ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಸ್ವಾಗತ

ರಿಪ್ಪನ್‌ಪೇಟೆಯಲ್ಲಿ 38 ವರ್ಷಗಳ ಕಾಲ ದೇಶಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕ ಕೆ.ವಿ ಕೃಷ್ಣಮೂರ್ತಿ ಅವರಿಗೆ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳಿಂದ ಭವ್ಯ ಸ್ವಾಗತ ಹಾಗೂ ಸನ್ಮಾನ ಕಾರ್ಯಕ್ರಮ…

Read More
Screenshot 20260601 203959 Canva ಗೋ ರಕ್ಷಣೆಯಲ್ಲಿ ಗೋವರ್ಧನ ಟ್ರಸ್ಟ್ ಮಾದರಿ ಸೇವೆ: ಕೆ. ಎಸ್ ಈಶ್ವರಪ್ಪ
ಗೋ ರಕ್ಷಣೆಯಲ್ಲಿ ಗೋವರ್ಧನ ಟ್ರಸ್ಟ್ ಮಾದರಿ ಸೇವೆ: ಕೆ. ಎಸ್ ಈಶ್ವರಪ್ಪ

ಶಿವಮೊಗ್ಗದಲ್ಲಿ ಗೋವರ್ಧನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ “ಗೋ ಸೇವಾ ಮಾಸ” ಅಭಿಯಾನವನ್ನು ಬೆಕ್ಕಿನಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳು ಶ್ಲಾಘಿಸಿದರು. ಗೋ ರಕ್ಷಣೆ ಹಾಗೂ ಗೋಶಾಲೆಗಳಿಗೆ…

Read More
Screenshot 20260601 193828 Canva ಆನಂದಪುರ : NH-69 ಸಾಗರ - ಶಿವಮೊಗ್ಗ ರಸ್ತೆ ಬ್ಲಾಕ್, ಭಾರಿ ಮಳೆಗೆ ಧರೆಗುರುಳಿದ ಮರ ; ರಿಪ್ಪನ್ ಪೇಟೆ ಕಡೆ ವಾಹನ ತಿರುಗಿಸಲು ಪೊಲೀಸರ ಸೂಚನೆ
ಆನಂದಪುರ : NH-69 ಸಾಗರ – ಶಿವಮೊಗ್ಗ ರಸ್ತೆ ಬ್ಲಾಕ್, ಭಾರಿ ಮಳೆಗೆ ಧರೆಗುರುಳಿದ ಮರ ; ರಿಪ್ಪನ್ ಪೇಟೆ ಕಡೆ ವಾಹನ ತಿರುಗಿಸಲು ಪೊಲೀಸರ ಸೂಚನೆ

ಆನಂದಪುರ ಸಮೀಪದ ಎನ್‌ಎಚ್-69ರ ಯಡೆಹಳ್ಳಿ ಪೆಟ್ರೋಲ್ ಬಂಕ್ ಬಳಿ ಭಾರೀ ಮರ ರಸ್ತೆ ಮೇಲೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪರ್ಯಾಯ ಮಾರ್ಗಗಳನ್ನು ಬಳಸುವಂತೆ…

Read More
error: Content is protected !!