Addaheading 20260828 095821 0000 ಗರ್ತಿಕೆರೆ :ಮಲೆನಾಡು ವಿದ್ಯಾಕೇಂದ್ರ ಕುಮುದ್ವತಿ ಶಾಲೆಯಲ್ಲಿ ಕೃಷ್ಣವೇಷ ಪ್ರದರ್ಶನ: ಸೆ.1 ನೊಂದಣಿಗೆ ಕೊನೆಯ ದಿನ
ಗರ್ತಿಕೆರೆ :ಮಲೆನಾಡು ವಿದ್ಯಾಕೇಂದ್ರ ಕುಮುದ್ವತಿ ಶಾಲೆಯಲ್ಲಿ ಕೃಷ್ಣವೇಷ ಪ್ರದರ್ಶನ: ಸೆ.1 ನೊಂದಣಿಗೆ ಕೊನೆಯ ದಿನ

ಗರ್ತಿಕೆರೆಯಲ್ಲಿ ಸೆ.9ರಂದು 6 ವರ್ಷದೊಳಗಿನ ಮಕ್ಕಳಿಗೆ ಕೃಷ್ಣವೇಷ ಪ್ರದರ್ಶನ. ನೊಂದಣಿಗೆ ಸೆಪ್ಟೆಂಬರ್ 1 ಕೊನೆಯ ದಿನ. ಕುಮುದ್ವತಿ ಶಾಲಾ ಆವರಣದಲ್ಲಿ ಕಾರ್ಯಕ್ರಮ.

Read More
Addaheading 20260826 171846 0000 ರಿಪ್ಪನ್‌ಪೇಟೆ:ವಿಶ್ವಕರ್ಮ ಸಮಾಜದ ವತಿಯಿಂದ ಸಾಮೂಹಿಕ ಋಗ್ ಉಪಾಕರ್ಮ : ಶ್ರದ್ಧಾ ಭಕ್ತಿಯಿಂದ ಯಜ್ಞೋಪವಿತ ಧಾರಣೆ
ರಿಪ್ಪನ್‌ಪೇಟೆ:ವಿಶ್ವಕರ್ಮ ಸಮಾಜದ ವತಿಯಿಂದ ಸಾಮೂಹಿಕ ಋಗ್ ಉಪಾಕರ್ಮ : ಶ್ರದ್ಧಾ ಭಕ್ತಿಯಿಂದ ಯಜ್ಞೋಪವಿತ ಧಾರಣೆ

ರಿಪ್ಪನ್‌ಪೇಟೆಯಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಸಾಮೂಹಿಕ ಋಗ್ವೇದ ಉಪಾಕರ್ಮ ಯಜ್ಞ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಯಜೋಪವೀತ ಧಾರಣೆ ಹಾಗೂ ವೈದಿಕ ವಿಧಿವಿಧಾನಗಳು ನೆರವೇರಿದವು.

Read More
Addaheading 20260826 161916 0000 ಹೊಂಬುಜದಲ್ಲಿ ರತ್ನತ್ರಯ ಧಾರಣೆ: ಧರ್ಮ ಪಾಲನೆಯೇ ಶಾಂತಿಯ ಮಾರ್ಗ-ಹೊಂಬುಜಶ್ರೀ
ಹೊಂಬುಜದಲ್ಲಿ ರತ್ನತ್ರಯ ಧಾರಣೆ: ಧರ್ಮ ಪಾಲನೆಯೇ ಶಾಂತಿಯ ಮಾರ್ಗ-ಹೊಂಬುಜಶ್ರೀ

ಹೋಂಬುಜ ಅತಿಶಯ ಕ್ಷೇತ್ರದಲ್ಲಿ ಶ್ರಾವಣ ನಕ್ಷತ್ರದ ಅಂಗವಾಗಿ ರತ್ನತ್ರಯ ಧಾರಣೆ ಕಾರ್ಯಕ್ರಮ ನಡೆಯಿತು. ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಧರ್ಮ ಪಾಲನೆಯ ಮಹತ್ವವನ್ನು ತಿಳಿಸಿದರು.

Read More
Addaheading 20260825 205746 0000 ಹೊಸನಗರದಲ್ಲಿ ಆ.30ರಂದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ
ಹೊಸನಗರದಲ್ಲಿ ಆ.30ರಂದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ

ಹೊಸನಗರದ ಸಾಗರ ರಸ್ತೆಯಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಬೃಂದಾವನದಲ್ಲಿ ಆ.30ರಂದು 355ನೇ ಆರಾಧನಾ ಮಹೋತ್ಸವ. ಪೂಜಾ ಕಾರ್ಯಕ್ರಮ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಆಯೋಜನೆ.

Read More
Addaheading 20260825 182751 0000 ಶಾಲೆಗೆ ಮರಳಿ ಕರೆತರುವ ಜಾಗೃತಿ ಅಭಿಯಾನ ಯಶಸ್ವಿ: ಶಾಲೆಗೆ ಮರಳಿದ ಮೂವರು ವಿದ್ಯಾರ್ಥಿಗಳು
ಶಾಲೆಗೆ ಮರಳಿ ಕರೆತರುವ ಜಾಗೃತಿ ಅಭಿಯಾನ ಯಶಸ್ವಿ: ಶಾಲೆಗೆ ಮರಳಿದ ಮೂವರು ವಿದ್ಯಾರ್ಥಿಗಳು

ಹೊಸನಗರ ತಾಲೂಕಿನಲ್ಲಿ ಕೆ.ಪಿ.ಎಸ್ ರಿಪ್ಪನ್‌ಪೇಟೆ ನೇತೃತ್ವದಲ್ಲಿ ನಡೆದ ಜಾಗೃತಿ ಅಭಿಯಾನದಿಂದ ದೀರ್ಘಕಾಲ ಗೈರುಹಾಜರಾಗಿದ್ದ 3 ವಿದ್ಯಾರ್ಥಿಗಳು ಪುನಃ ಶಾಲೆಗೆ ದಾಖಲಾತಿಯಾಗಿದ್ದಾರೆ.

Read More
Addaheading 20260825 120012 0000 'ಲೇಬರ್ ಕಾರ್ಡ್' ಆರೋಪಕ್ಕೆ ಕಾರ್ಮಿಕ ಸಂಘದ ತಿರುಗೇಟು: ಅಮಾಯಕ ಕಾರ್ಮಿಕರನ್ನು ಬಳಸಿಕೊಂಡು ಸಂಘದ ಘನತೆಗೆ ಧಕ್ಕೆ ತರುವ ಯತ್ನ - ಜಿಲ್ಲಾಧ್ಯಕ್ಷ ಕೆ. ಸಂಜಯ್ ಕುಮಾರ್
‘ಲೇಬರ್ ಕಾರ್ಡ್’ ಆರೋಪಕ್ಕೆ ಕಾರ್ಮಿಕ ಸಂಘದ ತಿರುಗೇಟು: ಅಮಾಯಕ ಕಾರ್ಮಿಕರನ್ನು ಬಳಸಿಕೊಂಡು ಸಂಘದ ಘನತೆಗೆ ಧಕ್ಕೆ ತರುವ ಯತ್ನ – ಜಿಲ್ಲಾಧ್ಯಕ್ಷ ಕೆ. ಸಂಜಯ್ ಕುಮಾರ್

ರಿಪ್ಪನ್ ಪೇಟೆಯಲ್ಲಿ ಕಾರ್ಮಿಕ ಕಾರ್ಡ್ ಆರೋಪಗಳ ಕುರಿತು ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘ ಪತ್ರಿಕಾಗೋಷ್ಠಿ ನಡೆಸಿ, ಆರೋಪಗಳು ನಿರಾಧಾರ ಎಂದಿದ್ದು ದಾಖಲೆ ಇದ್ದರೆ ತನಿಖೆಗೆ ಸಿದ್ಧ…

Read More
Addaheading 20260823 194917 0000 1 28 ವರ್ಷಗಳ ಸೇವೆಗೆ ಗೌರವ: ನಿವೃತ್ತ ಶಿಕ್ಷಕ ಮಂಜುನಾಥ್ ಹೆಚ್‌.ಸಿ. ಅವರಿಗೆ ಬೀಳ್ಕೊಡುಗೆ
28 ವರ್ಷಗಳ ಸೇವೆಗೆ ಗೌರವ: ನಿವೃತ್ತ ಶಿಕ್ಷಕ ಮಂಜುನಾಥ್ ಹೆಚ್‌.ಸಿ. ಅವರಿಗೆ ಬೀಳ್ಕೊಡುಗೆ

ರಿಪ್ಪನ್‌ಪೇಟೆ ಸಮೀಪ 28 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ಮಂಜುನಾಥ್ ಹೆಚ್‌.ಸಿ. ಅವರಿಗೆ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಂದ ಆತ್ಮೀಯ ಸನ್ಮಾನ ಮತ್ತು ಬೀಳ್ಕೊಡುಗೆ.

Read More
Addaheading 20260822 213513 0000 ಕಸ್ತೂರಿರಂಗನ್ ವರದಿ ಮಲೆನಾಡಿನ ಜನರಿಗೆ ಮರಣ ಶಾಸನ: ವಾಟ್‌ಗೋಡು ಸುರೇಶ್
ಕಸ್ತೂರಿರಂಗನ್ ವರದಿ ಮಲೆನಾಡಿನ ಜನರಿಗೆ ಮರಣ ಶಾಸನ: ವಾಟ್‌ಗೋಡು ಸುರೇಶ್

ಹೊಸನಗರದಲ್ಲಿ ಆಗಸ್ಟ್ 29ರಂದು ಕಸ್ತೂರಿರಂಗನ್ ವರದಿ ವಿರೋಧಿಸಿ ನಡೆಯಲಿರುವ ಬೃಹತ್ ಪಾದಯಾತ್ರೆಗೆ ವಾಟ್‌ಗೋಡು ಸುರೇಶ್ ಜನರಿಗೆ ಬೆಂಬಲ ಕೋರಿದರು.

Read More
Addaheading 20260821 184154 0000 ಮಾವಿನಕೊಪ್ಪ ಗಂಗಾಧರೇಶ್ವರ ದೇವಸ್ಥಾನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣರಿಂದ ₹3 ಲಕ್ಷ ದೇಣಿಗೆ
ಮಾವಿನಕೊಪ್ಪ ಗಂಗಾಧರೇಶ್ವರ ದೇವಸ್ಥಾನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣರಿಂದ ₹3 ಲಕ್ಷ ದೇಣಿಗೆ

ಹೊಸನಗರದ ಮಾವಿನಕೊಪ್ಪ ಗಂಗಾಧರೇಶ್ವರ ದೇವಸ್ಥಾನದ ನೂತನ ನಿರ್ಮಾಣಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಶಾಸಕರ ನಿಧಿಯಿಂದ ₹3 ಲಕ್ಷ ದೇಣಿಗೆ ನೀಡಿ, ₹10 ಲಕ್ಷ ನೆರವಿನ ಭರವಸೆ…

Read More
Addaheading 20260817 194336 0000 ನಾಗರಹಳ್ಳಿಯಲ್ಲಿ ಶ್ರದ್ಧಾಭಕ್ತಿಯ ನಾಗರ ಪಂಚಮಿ ಜಾತ್ರೆ; ಶ್ರೀ ನಾಗೇಂದ್ರ ಸ್ವಾಮಿಗೆ ವಿಶೇಷ ಪೂಜೆ
ನಾಗರಹಳ್ಳಿಯಲ್ಲಿ ಶ್ರದ್ಧಾಭಕ್ತಿಯ ನಾಗರ ಪಂಚಮಿ ಜಾತ್ರೆ; ಶ್ರೀ ನಾಗೇಂದ್ರ ಸ್ವಾಮಿಗೆ ವಿಶೇಷ ಪೂಜೆ

ರಿಪ್ಪನ್‌ಪೇಟೆ ಸಮೀಪದ ಇತಿಹಾಸ ಪ್ರಸಿದ್ಧ ನಾಗರಹಳ್ಳಿಯಲ್ಲಿ ನಾಗರ ಪಂಚಮಿ ಅಂಗವಾಗಿ ಶ್ರೀ ನಾಗೇಂದ್ರ ಸ್ವಾಮಿ ಜಾತ್ರಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.

Read More