ಬೆಳ್ಳಿ ರಥ ಮತ್ತು ಪುಷ್ಪ ರಥೋತ್ಸವ ಸಂಭ್ರಮ

NAADI NEWS 20260312 161556 0000 ಬೆಳ್ಳಿ ರಥ ಮತ್ತು ಪುಷ್ಪ ರಥೋತ್ಸವ ಸಂಭ್ರಮ
Spread the love

ಹುಂಚ : ಹೊಂಬುಜದಲ್ಲಿ ನಡೆಯುತ್ತಿರುವ ವಾರ್ಷಿಕ ರಥಯಾತ್ರಾ ಮಹೋತ್ಸವದ ತೃತೀಯ ದಿನ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಜಲಾಗ್ನಿ ಹೋಮ, ಶ್ರೀ ಶಾಂತಿಚಕ್ರಾರಾಧನೆ ಹಾಗೂ ಶ್ರೀ ಬಲಿ ಉತ್ಸವಗಳು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು.

img 20260312 wa00086481820795211887422 ಬೆಳ್ಳಿ ರಥ ಮತ್ತು ಪುಷ್ಪ ರಥೋತ್ಸವ ಸಂಭ್ರಮ

img 20260312 wa00127282053599755634578 ಬೆಳ್ಳಿ ರಥ ಮತ್ತು ಪುಷ್ಪ ರಥೋತ್ಸವ ಸಂಭ್ರಮ

ರಾತ್ರಿ ವೇಳೆ ಪುಷ್ಪರಥೋತ್ಸವ ಮತ್ತು ಬೆಳ್ಳಿ ರಥೋತ್ಸವವು ಅಲಂಕೃತ ಶೋಭಾಯಾತ್ರೆಯೊಂದಿಗೆ ಸಂಭ್ರಮದಿಂದ ನಡೆಯಿತು. ವಾದ್ಯಘೋಷ, ಚಂಡೆವಾದನ ಮತ್ತು ಡೊಳ್ಳು ಕುಣಿತದ ನಡುವೆ ಭಕ್ತರು ರಾಜಬೀದಿಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.

naadi news 20260309 095339 00007847619013699992431 ಬೆಳ್ಳಿ ರಥ ಮತ್ತು ಪುಷ್ಪ ರಥೋತ್ಸವ ಸಂಭ್ರಮ

Leave a Reply

Your email address will not be published. Required fields are marked *