ಹುಂಚದಲ್ಲಿ ಸಚಿವ ಮಧು ಬಂಗಾರಪ್ಪನವರ ಜನ್ಮ ದಿನಾಚರಣೆ: ರೋಗಿಗಳಿಗೆ ಹಣ್ಣು ಹಂಪಲು ಹಂಚಿಕೆ

2hnr1photo.huncha ಹುಂಚದಲ್ಲಿ ಸಚಿವ ಮಧು ಬಂಗಾರಪ್ಪನವರ ಜನ್ಮ ದಿನಾಚರಣೆ: ರೋಗಿಗಳಿಗೆ ಹಣ್ಣು ಹಂಪಲು ಹಂಚಿಕೆ
Spread the love

ಹುಂಚ (ಮಾ.2): ಹುಂಚದ ಕಾಂಗ್ರೇಸ್ ಘಟಕದ ವತಿಯಿಂದ ಕೆಪಿಸಿ ರಾಜ್ಯ ಹಿಂದುಳಿದ ವರ್ಗದ ರಾಜ್ಯ ಅಧ್ಯಕ್ಷರು ಹಾಗೂ ಶಿಕ್ಷಣ ಸಚಿವರಾದ ಮಧುಬಂಗಾರಪ್ಪನವರ ಜನ್ಮ ದಿನಾಚರಣೆಯ ಅಂಗವಾಗಿ ಹುಂಚ ಸರ್ಕಾರಿ ಆಸ್ವತ್ರೆಯ ಒಳ ಹಾಗೂ ಹೊರ ರೋಗಿಗಳಿಗೆ ಹಣ್ಣು ಹಾಲು ಬ್ರೆಡ್‌ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಹುಂಚ ಹೋಬಳಿ ಕಾಂಗ್ರೇಸ್  ಅಧ್ಯಕ್ಷರಾದ ಗುರುರಾಜ್ ಸುಣ್ಣಕಲ್ಲು, ಹುಂಚ ಘಟಕದ ಅಧ್ಯಕ್ಷ ಕೇಶವಮೂರ್ತಿ, ರಮೇಶ್ ಸುಣ್ಣಬಸ್ತಿ, ಯಶಸ್ವತಿ ಜೈನ್, ಗುರು ಭಂಡಾರಿ, ಪುಂಡಲೀಕ, ರಾಜು, ಶೆಟ್ಟಿಬೈಲು,  ಗಿರೀಶ, ಮಂಜುನಾಥ, ನಾಗರಾಜ ರೆಡ್ಡಿ, ದಿನೇಶ, ಚಿನ್ನು, ರತ್ನಾಕರ, ಉಮೇಶ, ಕೃಷ್ಣ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *