ಮುಂದಿನ ಪೀಳಿಗೆಯ ಉತ್ತಮ ಬದುಕಿಗೆ ಪರಿಸರ ರಕ್ಷಣೆ ಅಗತ್ಯ: ತಹಶೀಲ್ದಾರ್ ಭರತ್ ರಾಜ್

ನಿವೃತ್ತ ಸೈನಿಕ ಕೆ.ವಿ ಕೃಷ್ಣಮೂರ್ತಿಗೆ ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಸ್ವಾಗತ 20260605 212919 0000 ಮುಂದಿನ ಪೀಳಿಗೆಯ ಉತ್ತಮ ಬದುಕಿಗೆ ಪರಿಸರ ರಕ್ಷಣೆ ಅಗತ್ಯ: ತಹಶೀಲ್ದಾರ್ ಭರತ್ ರಾಜ್
Spread the love
img 20260110 wa00004870335922896587330 ಮುಂದಿನ ಪೀಳಿಗೆಯ ಉತ್ತಮ ಬದುಕಿಗೆ ಪರಿಸರ ರಕ್ಷಣೆ ಅಗತ್ಯ: ತಹಶೀಲ್ದಾರ್ ಭರತ್ ರಾಜ್

ರಿಪ್ಪನ್ ಪೇಟೆ : ರಿಸರವನ್ನು ರಕ್ಷಿಸಿದರೆ ಮಾತ್ರ ಮುಂದಿನ ಪೀಳಿಗೆ ಉತ್ತಮ ಬದುಕನ್ನು ನಡೆಸಲು ಸಾಧ್ಯವಾಗುತ್ತದೆ. ನಾವೆಲ್ಲರೂ ಪರಿಸರ ಸಂರಕ್ಷಣೆಗೆ ಕೈಜೋಡಿಸಿ ಅದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕು ಎಂದು ತಹಶೀಲ್ದಾರ್ ಭರತರಾಜ್ ಹೇಳಿದರು.

ವಿಶ್ವ ಪರಿಸರ ದಿನದ ಅಂಗವಾಗಿ ರಿಪ್ಪನ್ ಪೇಟೆಯ ನಾಡಕಚೇರಿಯಲ್ಲಿ ತಹಶೀಲ್ದಾರ್ ಭರತರಾಜ್ ಅವರ ನೇತೃತ್ವದಲ್ಲಿ ಗಿಡ ನೆಟ್ಟು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮರಗಳನ್ನು ನೆಟ್ಟು ಬೆಳೆಸುವ ಮೂಲಕ ಪ್ರಕೃತಿಯನ್ನು ಉಳಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಗೌತಮ್, ಗಿರೀಶ್ ಜಂಬಳ್ಳಿ, ಪಿ. ರಮೇಶ್, ರವೀಂದ್ರ ಕೆರೆಹಳ್ಳಿ, ಪ್ರವೀಣ್ ಎಸ್., ಸೈಯದ್ ಅಫ್ರೋಜ್, ಜಾಕೀರ್, ಶೋಭಾ, ರಕ್ಷಿತಾ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.

img 20260528 wa00281329568197422550860 ಮುಂದಿನ ಪೀಳಿಗೆಯ ಉತ್ತಮ ಬದುಕಿಗೆ ಪರಿಸರ ರಕ್ಷಣೆ ಅಗತ್ಯ: ತಹಶೀಲ್ದಾರ್ ಭರತ್ ರಾಜ್
img 20260604 wa00395417543823114682127 ಮುಂದಿನ ಪೀಳಿಗೆಯ ಉತ್ತಮ ಬದುಕಿಗೆ ಪರಿಸರ ರಕ್ಷಣೆ ಅಗತ್ಯ: ತಹಶೀಲ್ದಾರ್ ಭರತ್ ರಾಜ್

Leave a Reply

Your email address will not be published. Required fields are marked *