ಶಿವಮೊಗ್ಗ :ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ:
ಉಚಿತ ಸಿ ಇ ಟಿ ತರಬೇತಿ

Blue and Red Voter Education Banner 20260318 123756 0000 scaled ಶಿವಮೊಗ್ಗ :ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ:
ಉಚಿತ ಸಿ ಇ ಟಿ ತರಬೇತಿ
Spread the love

ಶಿವಮೊಗ್ಗ:ಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಉಚಿತ ಸಿ ಇ ಟಿ ತರಬೇತಿಯನ್ನು ಆಯೋಜಿಸಲಾಗಿದೆ.

image editor output image634833291 17738141449272206587482268894725 ಶಿವಮೊಗ್ಗ :ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ:
ಉಚಿತ ಸಿ ಇ ಟಿ ತರಬೇತಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿವರ್ಷದಂತೆ ಈ ವರ್ಷವೂ ಈ ತರಬೇತಿಯನ್ನು ಆಯೋಜಿಸಿದ್ದು, ಪ್ರತಿಭಾನ್ವಿತ ಗ್ರಾಮೀಣ ಭಾಗದ ಮತ್ತು ಸಿಇಟಿ ತರಗತಿಯ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ.

ಶಿವಮೊಗ್ಗದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳ ನುರಿತ ಉಪನ್ಯಾಸಕರು ಸಿಇಟಿ ತರಗತಿಗಳನ್ನು ವಿದ್ಯಾರ್ಥಿಗಳಿಗೆ ತೆಗೆದುಕೊಳ್ಳಲಿದ್ದಾರೆ.

ಸೀಮಿತ ಸೀಟುಗಳು ಮಾತ್ರ ಲಭ್ಯವಿದ್ದು, ಪ್ರಶ್ನೆ ಪತ್ರಿಕೆಗಳ ಮುದ್ರಣಕ್ಕಾಗಿ ಹಾಗೂ ಮಾದರಿ ಪರೀಕ್ಷೆಯ ಪುಸ್ತಕಗಳಿಗಾಗಿ ರೂ.1000/-

ಸ್ಥಳ: ಅ.ಭಾ.ವಿ.ಪ ಕಾರ್ಯಾಲಯ, ಪರ್ಣಕುಟಿ ತಿಪ್ಪಾಜೋಯಿಸ್ ಕಾಲೋನಿ,ತಿಲಕ್ ನಗರ,ದುರ್ಗಿಗುಡಿ, ಶಿವಮೊಗ್ಗ

ಸಂಪರ್ಕಕ್ಕಾಗಿ :9481907520 /7676081965/ 9019914184 / 8095300503

ಆಸಕ್ತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು  ಈ ಕೂಡಲೇ ನೋಂದಣಿ ಮಾಡಿಸಲು ಎಬಿವಿಪಿ ಕೋರಿದೆ.

ಜ್ಞಾನ, ಶೀಲ,ಏಕತೆ ಎಂಬ ಧ್ಯೇಯದೊಂದಿಗಿನ ಎಬಿವಿಪಿಯ  ಕಾರ್ಯವು ಹೋರಾಟ , ವಿದ್ಯಾರ್ಥಿಗಳಿಗೆ ಶಿಕ್ಷಣ,ನಾಯಕತ್ವ, ಸೇವೆ ,ಸಂಘಟನೆ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೆ ಸಮಾಜದ ಉತ್ತಮ ಸ್ಪಂದನೆಗಳು ನಿರಂತರವಾಗಿ ದೊರಕುತ್ತಿದೆ.

img 20260318 wa00107914817922600587561 ಶಿವಮೊಗ್ಗ :ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ:
ಉಚಿತ ಸಿ ಇ ಟಿ ತರಬೇತಿ

fb img 17738054976601060207920656109245 ಶಿವಮೊಗ್ಗ :ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ:
ಉಚಿತ ಸಿ ಇ ಟಿ ತರಬೇತಿ
fb img 1773805189940747501483006224295 ಶಿವಮೊಗ್ಗ :ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ:
ಉಚಿತ ಸಿ ಇ ಟಿ ತರಬೇತಿ

Leave a Reply

Your email address will not be published. Required fields are marked *