Addaheading 20261017 172618 0000 ಕಮದೂರಿನಲ್ಲಿ ₹17 ಕೋಟಿ ವೆಚ್ಚದ ಅಂಬೇಡ್ಕರ್ ವಸತಿ ಶಾಲೆಗೆ ಶಾಸಕ ಬೇಳೂರು ಶಂಕುಸ್ಥಾಪನೆ
ಕಮದೂರಿನಲ್ಲಿ ₹17 ಕೋಟಿ ವೆಚ್ಚದ ಅಂಬೇಡ್ಕರ್ ವಸತಿ ಶಾಲೆಗೆ ಶಾಸಕ ಬೇಳೂರು ಶಂಕುಸ್ಥಾಪನೆ

ಹೊಸನಗರ ತಾಲೂಕಿನ ಕಮದೂರಿನಲ್ಲಿ ₹17 ಕೋಟಿ ವೆಚ್ಚದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು. 11 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ…

Read More
Addaheading 20261012 190514 0000 ರಿಪ್ಪನ್‌ಪೇಟೆ: ಕೆರೆಗೆ ಬಿದ್ದು 40 ವರ್ಷದ ವ್ಯಕ್ತಿ ಸಾವು
ರಿಪ್ಪನ್‌ಪೇಟೆ: ಕೆರೆಗೆ ಬಿದ್ದು 40 ವರ್ಷದ ವ್ಯಕ್ತಿ ಸಾವು

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮುತ್ತಲ ಗ್ರಾಮದಲ್ಲಿ ಪಂಪ್‌ಸೆಟ್ ಫುಟ್‌ವಾಲ್ವ್‌ಗೆ ನೀರು ತುಂಬಲು ತೆರಳಿದ್ದ ರಮೇಶ್ (40) ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.

Read More
Addaheading 20261006 213037 0000 ಮಳೆಗಾಗಿ ಪ್ರಾರ್ಥನೆ ಬೆನ್ನಲ್ಲೇ ರಿಪ್ಪನ್‌ಪೇಟೆಯಲ್ಲಿ ವರುಣನ ಸಿಂಚನ; ರೈತರಲ್ಲಿ ಮೂಡಿದ ಆಶಾಭಾವ
ಮಳೆಗಾಗಿ ಪ್ರಾರ್ಥನೆ ಬೆನ್ನಲ್ಲೇ ರಿಪ್ಪನ್‌ಪೇಟೆಯಲ್ಲಿ ವರುಣನ ಸಿಂಚನ; ರೈತರಲ್ಲಿ ಮೂಡಿದ ಆಶಾಭಾವ

ರಿಪ್ಪನ್‌ಪೇಟೆಯಲ್ಲಿ ಹಲವು ದಿನಗಳ ಮಳೆ ಕೊರತೆಯ ಬಳಿಕ ಮಂಗಳವಾರ ಮಳೆ ಸುರಿದಿದೆ. ಮಳೆಗಾಗಿ ವಿಶೇಷ ಪೂಜೆ ನಡೆದ ಬೆನ್ನಲ್ಲೇ ವರುಣನ ಆಗಮನ ರೈತರಲ್ಲಿ ಆಶಾಭಾವ ಮೂಡಿಸಿದೆ.

Read More
Addaheading 20260929 194314 0000 ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ವೈಭವದ ಜಾತ್ರೆ |ಮೊದಲ ದಿನದ ಜಾತ್ರೆಗೆ ಭಕ್ತ ಸಾಗರ
ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ವೈಭವದ ಜಾತ್ರೆ |ಮೊದಲ ದಿನದ ಜಾತ್ರೆಗೆ ಭಕ್ತ ಸಾಗರ

ರಿಪ್ಪನ್‌ಪೇಟೆ ಸಮೀಪದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಮೊದಲ ಮಂಗಳವಾರದ ಜಾತ್ರೆ ವೈಭವದಿಂದ ನೆರವೇರಿತು. ಭಕ್ತರು ಪೂಜೆ ಸಲ್ಲಿಸಿ ಕೃಷಿ ಉತ್ಪನ್ನಗಳನ್ನು ಸಮರ್ಪಿಸಿದರು.

Read More
Add a heading 20260928 201748 0000 ಕೋಡೂರು ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿ ಜಾತ್ರಾಮಹೋತ್ಸವ ಸೆ. 29ರಿಂದ ಆರಂಭ|ಅ.11ರಿಂದ ನವರಾತ್ರಿ ಉತ್ಸವ; ಹರಿದು ಬರಲಿದೆ ಭಕ್ತಸಾಗರ
ಕೋಡೂರು ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿ ಜಾತ್ರಾಮಹೋತ್ಸವ ಸೆ. 29ರಿಂದ ಆರಂಭ|ಅ.11ರಿಂದ ನವರಾತ್ರಿ ಉತ್ಸವ; ಹರಿದು ಬರಲಿದೆ ಭಕ್ತಸಾಗರ

ರಿಪ್ಪನ್‌ಪೇಟೆ: ಜಿಲ್ಲೆಯ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೋಡೂರು ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಿಯ ವಾರ್ಷಿಕ ಜಾತ್ರಾಮಹೋತ್ಸವವು ಸೆಪ್ಟೆಂಬರ್ 29 ರಿಂದ ಆರಂಭಗೊಳ್ಳಲಿದೆ. ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗಿನ ಅವಧಿಯಲ್ಲಿ…

Read More
Addaheading 20260921 205216 0000 ಅಮೃತ ವಿವಿಧೋದ್ದೇಶ ಸೌಹಾರ್ದ ಸಹಕಾರಿಗೆ 40.48 ಲಕ್ಷ ರೂ. ಲಾಭ; ಸದಸ್ಯರಿಗೆ ಶೇ.10 ಡಿವಿಡೆಂಟ್ ಘೋಷಣೆ
ಅಮೃತ ವಿವಿಧೋದ್ದೇಶ ಸೌಹಾರ್ದ ಸಹಕಾರಿಗೆ 40.48 ಲಕ್ಷ ರೂ. ಲಾಭ; ಸದಸ್ಯರಿಗೆ ಶೇ.10 ಡಿವಿಡೆಂಟ್ ಘೋಷಣೆ

ರಿಪ್ಪನ್‌ಪೇಟೆ ಸಮೀಪದ ಗರ್ತಿಕೆರೆಯಲ್ಲಿ ನಡೆದ ಅಮೃತ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ 18ನೇ ಮಹಾಸಭೆಯಲ್ಲಿ ₹40.48 ಲಕ್ಷ ಲಾಭ, ಶೇ.10 ಡಿವಿಡೆಂಟ್ ಹಾಗೂ 2,322 ಸದಸ್ಯರ ಆರ್ಥಿಕ ಸಾಧನೆ…

Read More
Addaheading 20260918 202623 0000 ರಿಪ್ಪನ್ ಪೇಟೆ: 59ನೇ ವರ್ಷದ ಗಣೇಶೋತ್ಸವಕ್ಕೆ ಭೇಟಿ ನೀಡಿ ಗಣಪತಿಯ ದರ್ಶನ ಪಡೆದ ಆರ್.ಬಿ.ಡಿ ಸಂಸ್ಥೆಯ ಮಹೇಶ್
ರಿಪ್ಪನ್ ಪೇಟೆ: 59ನೇ ವರ್ಷದ ಗಣೇಶೋತ್ಸವಕ್ಕೆ ಭೇಟಿ ನೀಡಿ ಗಣಪತಿಯ ದರ್ಶನ ಪಡೆದ ಆರ್.ಬಿ.ಡಿ ಸಂಸ್ಥೆಯ ಮಹೇಶ್

ರಿಪ್ಪನ್‌ಪೇಟೆಯ 59ನೇ ವರ್ಷದ ಹಿಂದೂರಾಷ್ಟ್ರಸೇನಾ ಗಣೇಶೋತ್ಸವಕ್ಕೆ ಸಾಗರದ ಉದ್ಯಮಿ ಮಹೇಶ್ ಭೇಟಿ ನೀಡಿ ಗಣಪತಿ ದರ್ಶನ ಪಡೆದರು. ಸಮಿತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

Read More
Addaheading 20260918 192914 0000 ರಿಪ್ಪನ್‌ಪೇಟೆಯಲ್ಲಿ ಸೆ.20ರಂದು ಕೃಷಿ ಪತ್ತಿನ ಸಹಕಾರಿ ಸಂಘ ವಾರ್ಷಿಕ ಮಹಾಸಭೆ, ಜಾನಪದ ಸ್ಪರ್ಧೆ ಹಾಗೂ ಉಚಿತ ಕಣ್ಣಿನ ತಪಾಸಣೆ
ರಿಪ್ಪನ್‌ಪೇಟೆಯಲ್ಲಿ ಸೆ.20ರಂದು ಕೃಷಿ ಪತ್ತಿನ ಸಹಕಾರಿ ಸಂಘ ವಾರ್ಷಿಕ ಮಹಾಸಭೆ, ಜಾನಪದ ಸ್ಪರ್ಧೆ ಹಾಗೂ ಉಚಿತ ಕಣ್ಣಿನ ತಪಾಸಣೆ

ರಿಪ್ಪನ್‌ಪೇಟೆಯಲ್ಲಿ ಸೆಪ್ಟೆಂಬರ್ 20ರಂದು ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ, ವಿಶ್ವ ಜಾನಪದ ದಿನಾಚರಣೆ, ವಿದ್ಯಾರ್ಥಿಗಳಿಗೆ ಜಾನಪದ ಸ್ಪರ್ಧೆಗಳು ಹಾಗೂ ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮ…

Read More
Screenshot 20260603 203010 Canva ರಿಪ್ಪನ್‌ಪೇಟೆ ರಸ್ತೆ ಅಗಲಿಕರಣ: ವಾಹನ ನಿಲುಗಡೆ ಸಮಸ್ಯೆ ಕುರಿತು ನಾಳೆ (ಜೂನ್.4) ಸಾರ್ವಜನಿಕ ಸಭೆ|“ನಿಮ್ಮ ಸಲಹೆ ನೀಡಿ, ಪಟ್ಟಣ ಅಭಿವೃದ್ಧಿಗೆ ಕೈಜೋಡಿಸಿ”
ರಿಪ್ಪನ್‌ಪೇಟೆ ರಸ್ತೆ ಅಗಲಿಕರಣ: ವಾಹನ ನಿಲುಗಡೆ ಸಮಸ್ಯೆ ಕುರಿತು ನಾಳೆ (ಜೂನ್.4) ಸಾರ್ವಜನಿಕ ಸಭೆ|“ನಿಮ್ಮ ಸಲಹೆ ನೀಡಿ, ಪಟ್ಟಣ ಅಭಿವೃದ್ಧಿಗೆ ಕೈಜೋಡಿಸಿ”

ರಿಪ್ಪನ್‌ಪೇಟೆ ಪಟ್ಟಣದಲ್ಲಿ ರಸ್ತೆ ಅಗಲಿಕರಣ ಹಿನ್ನೆಲೆಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕುರಿತ ಮಹತ್ವದ ಸಭೆ ಜೂನ್ 4ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದ್ದು, ಸಾರ್ವಜನಿಕರು ಭಾಗವಹಿಸಿ ಸಲಹೆ…

Read More
Blue and Red Voter Education Banner 20260317 213117 0000 scaled ಗರ್ತಿಕೆರೆ ಬಳಿ ಕಾರು-ಬೈಕ್ ಡಿಕ್ಕಿ: ಸವಾರನ ತಲೆಗೆ ಗಂಭೀರ ಗಾಯ
ಗರ್ತಿಕೆರೆ ಬಳಿ ಕಾರು-ಬೈಕ್ ಡಿಕ್ಕಿ: ಸವಾರನ ತಲೆಗೆ ಗಂಭೀರ ಗಾಯ

ರಿಪ್ಪನ್‌ಪೇಟೆ: ಪಟ್ಟಣದ ಸಮೀಪದ ಗರ್ತಿಕೆರೆ ಕಾಲೇಜು ಮುಂಭಾಗದಲ್ಲಿ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗರ್ತಿಕೆರೆ…

Read More
error: Content is protected !!