ರಿಪ್ಪನ್‌ಪೇಟೆ ಕೆಪಿಎಸ್‌ ಶಾಲೆಯಲ್ಲಿ 2 ಹುದ್ದೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು ಆಗಸ್ಟ್ 22 ಕೊನೆಯ ದಿನ

Addaheading 20260820 174809 0000 ರಿಪ್ಪನ್‌ಪೇಟೆ ಕೆಪಿಎಸ್‌ ಶಾಲೆಯಲ್ಲಿ 2 ಹುದ್ದೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು ಆಗಸ್ಟ್ 22 ಕೊನೆಯ ದಿನ
Spread the love

ರಿಪ್ಪನ್‌ಪೇಟೆ: ರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್), ರಿಪ್ಪನ್‌ಪೇಟೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ದತ್ತಾಂಶ ನಿರ್ವಹಣಾ ಸಹಾಯಕ (Data Management Assistant) ಹಾಗೂ ಭದ್ರತಾ ಸಿಬ್ಬಂದಿ (Security Guard) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಎರಡೂ ಹುದ್ದೆಗಳು ತಾತ್ಕಾಲಿಕವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹10,000 ಗೌರವಧನ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 22 ರವರೆಗೆ ಶಾಲಾ ಅವಧಿಯಲ್ಲಿ ಕೆಪಿಎಸ್ ಶಾಲಾ ಕಚೇರಿಗೆ ಅರ್ಜಿ ಸಲ್ಲಿಸಬಹುದು.

addaheading 20260820 175025 00002197717826187397045 ರಿಪ್ಪನ್‌ಪೇಟೆ ಕೆಪಿಎಸ್‌ ಶಾಲೆಯಲ್ಲಿ 2 ಹುದ್ದೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು ಆಗಸ್ಟ್ 22 ಕೊನೆಯ ದಿನ

1. ದತ್ತಾಂಶ ನಿರ್ವಹಣಾ ಸಹಾಯಕ ಹುದ್ದೆ

ವಿದ್ಯಾರ್ಹತೆ: BCA ಅಥವಾ ಯಾವುದೇ ಪದವಿಯೊಂದಿಗೆ ಕಂಪ್ಯೂಟರ್ ಪ್ರಮಾಣಪತ್ರ
MS Office, Spreadsheet, SATS, UDISE+, ಡಿಜಿಟಲ್ ದಾಖಲೆ ನಿರ್ವಹಣೆಯ ಮೂಲಭೂತ ಜ್ಞಾನ

2. ಭದ್ರತಾ ಸಿಬ್ಬಂದಿ ಹುದ್ದೆ

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಉತ್ತೀರ್ಣ

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು:


1.ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ (ಭದ್ರತಾ ಸಿಬ್ಬಂದಿ)

2.ಪದವಿ ಪ್ರಮಾಣಪತ್ರ (ಡಿಎಂಎ ಹುದ್ದೆಗೆ)

3.ಕಂಪ್ಯೂಟರ್ ಪ್ರಮಾಣಪತ್ರ (ಡಿಎಂಎ ಹುದ್ದೆಗೆ)

4.ಇತ್ತೀಚಿನ 2ಬಣ್ಣದ ಭಾವಚಿತ್ರ

5.ಆಧಾರ್ ಕಾರ್ಡ್

6.ಬ್ಯಾಂಕ್ ಪಾಸ್‌ಬುಕ್ ಪ್ರತಿಗಳು

ಇತರೆ ಸಂಬಂಧಿತ ದಾಖಲೆಗಳು


ಸೂಚನೆ: ಎಲ್ಲಾ ನಕಲು ಪ್ರತಿಗಳೊಂದಿಗೆ ಮೂಲ ದಾಖಲೆಗಳನ್ನು ಪರಿಶೀಲನೆಗಾಗಿ ಉಪಪ್ರಾಂಶುಪಾಲರ ಬಳಿ ಹಾಜರುಪಡಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:  22-08-2026

ಸ್ಥಳ: ಕರ್ನಾಟಕ ಪಬ್ಲಿಕ್ ಸ್ಕೂಲ್, ರಿಪ್ಪನ್‌ಪೇಟೆ, ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ.

ಹೆಚ್ಚಿನ ಮಾಹಿತಿಗಾಗಿ :94822 17337,
94486 07255

Leave a Reply

Your email address will not be published. Required fields are marked *