Addaheading 20261009 181425 0000 ಶಿಕ್ಷಣದಿಂದ ಸಮಾಜದಲ್ಲಿ ಗೌರವ, ಉತ್ತಮ ಸ್ಥಾನಮಾನ ಲಭ್ಯ: ಶಾಸಕ ಬೇಳೂರು
ಶಿಕ್ಷಣದಿಂದ ಸಮಾಜದಲ್ಲಿ ಗೌರವ, ಉತ್ತಮ ಸ್ಥಾನಮಾನ ಲಭ್ಯ: ಶಾಸಕ ಬೇಳೂರು

ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2026-27ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು. ಶಿಕ್ಷಣದ ಮಹತ್ವ ಸಾರಿದ ಅವರು,…

Read More
Addaheading 20261007 222756 0000 ರಿಪ್ಪನ್‌ಪೇಟೆ : ಸರ್ಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಕೆಸುವಿನಮನೆ ರತ್ನಾಕರ್ ನಿಧನ
ರಿಪ್ಪನ್‌ಪೇಟೆ : ಸರ್ಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಕೆಸುವಿನಮನೆ ರತ್ನಾಕರ್ ನಿಧನ

ರಿಪ್ಪನ್‌ಪೇಟೆ ಸರ್ಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಹಾಗೂ ಹೊಸನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆಸುವಿನಮನೆ ರತ್ನಾಕರ್ (58) ಅನಾರೋಗ್ಯದಿಂದ ನಿಧನರಾಗಿದ್ದಾರೆ.

Read More
Addaheading 20261007 203634 0000 HOSANAGARA|ಹುಲಿ ದಾಳಿಯಿಂದ ವೀರಮರಣ; ಪತ್ನಿಯ ಸಹಗಮನ|ಹರಿದ್ರಾವತಿಯಲ್ಲಿ ಅಪರೂಪದ ವೀರಗಲ್ಲು ಪತ್ತೆ!
HOSANAGARA|ಹುಲಿ ದಾಳಿಯಿಂದ ವೀರಮರಣ; ಪತ್ನಿಯ ಸಹಗಮನ|ಹರಿದ್ರಾವತಿಯಲ್ಲಿ ಅಪರೂಪದ ವೀರಗಲ್ಲು ಪತ್ತೆ!

ತಾಲೂಕಿನ ನಂದಿಹೊಳೆಯಲ್ಲಿ ಹುಲಿ ದಾಳಿಯಿಂದ ವೀರಮರಣವನ್ನಪ್ಪಿದ ವ್ಯಕ್ತಿ ಹಾಗೂ ಪತ್ನಿಯ ಸಹಗಮನವನ್ನು ಸಾರುವ ವಿಜಯನಗರೋತ್ತರ ಕಾಲದ ಅಪರೂಪದ ವೀರಗಲ್ಲು ಪತ್ತೆಯಾಗಿದೆ.

Read More
Addaheading 20261006 213037 0000 ಮಳೆಗಾಗಿ ಪ್ರಾರ್ಥನೆ ಬೆನ್ನಲ್ಲೇ ರಿಪ್ಪನ್‌ಪೇಟೆಯಲ್ಲಿ ವರುಣನ ಸಿಂಚನ; ರೈತರಲ್ಲಿ ಮೂಡಿದ ಆಶಾಭಾವ
ಮಳೆಗಾಗಿ ಪ್ರಾರ್ಥನೆ ಬೆನ್ನಲ್ಲೇ ರಿಪ್ಪನ್‌ಪೇಟೆಯಲ್ಲಿ ವರುಣನ ಸಿಂಚನ; ರೈತರಲ್ಲಿ ಮೂಡಿದ ಆಶಾಭಾವ

ರಿಪ್ಪನ್‌ಪೇಟೆಯಲ್ಲಿ ಹಲವು ದಿನಗಳ ಮಳೆ ಕೊರತೆಯ ಬಳಿಕ ಮಂಗಳವಾರ ಮಳೆ ಸುರಿದಿದೆ. ಮಳೆಗಾಗಿ ವಿಶೇಷ ಪೂಜೆ ನಡೆದ ಬೆನ್ನಲ್ಲೇ ವರುಣನ ಆಗಮನ ರೈತರಲ್ಲಿ ಆಶಾಭಾವ ಮೂಡಿಸಿದೆ.

Read More
Addaheading 20261006 210506 0000 1 ರಿಪ್ಪನ್ ಪೇಟೆ :ಹನುಮಾನ್ ಚಾಲೀಸಾ ಪಠಿಸುತ್ತಲೇ 174 ಪ್ರಯಾಣಿಕರ ಜೀವ ರಕ್ಷಣೆ|ಪೈಲಟ್ ಸ್ಮಿತ್ ಮಚ್ಚರ್‌ಗೆ ಹಿಂಜಾವೇ ಶ್ಲಾಘನೆ
ರಿಪ್ಪನ್ ಪೇಟೆ :ಹನುಮಾನ್ ಚಾಲೀಸಾ ಪಠಿಸುತ್ತಲೇ 174 ಪ್ರಯಾಣಿಕರ ಜೀವ ರಕ್ಷಣೆ|ಪೈಲಟ್ ಸ್ಮಿತ್ ಮಚ್ಚರ್‌ಗೆ ಹಿಂಜಾವೇ ಶ್ಲಾಘನೆ

ದುಬೈ–ಟೆಲ್ ಅವೀವ್ ಫ್ಲೈದುಬೈ ವಿಮಾನ ಘಟನೆಯಲ್ಲಿ ಧೈರ್ಯ ಪ್ರದರ್ಶಿಸಿದ ಪೈಲಟ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ರಿಪ್ಪನ್‌ಪೇಟೆಯಲ್ಲಿ ಹಿಂದೂ ಜಾಗರಣ ವೇದಿಕೆ ಶ್ಲಾಘನೆ ಸಲ್ಲಿಸಿತು.

Read More
Addaheading 20261005 191552 0000 ರಿಪ್ಪನ್ ಪೇಟೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ರಿಪ್ಪನ್ ಪೇಟೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವಾ ಸಂಕಲ್ಪ ಅಭಿಯಾನ–2026 ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಹೃದಯ ಆರೋಗ್ಯದ ಬಗ್ಗೆ ಡಾ. ಅಭಿಷೇಕ್ ಜಾಗೃತಿ ಮೂಡಿಸಿದರು.

Read More
Addaheading 20261005 091959 0000 ರೈತನಿಗೆ ಹಾವು ಕಡಿತ: ಶಿವಮೊಗ್ಗಕ್ಕೆ ಕರೆದೊಯ್ಯಲು 108 ಸಿಬ್ಬಂದಿ ನಿರಾಕರಣೆ ಆರೋಪ!
ರೈತನಿಗೆ ಹಾವು ಕಡಿತ: ಶಿವಮೊಗ್ಗಕ್ಕೆ ಕರೆದೊಯ್ಯಲು 108 ಸಿಬ್ಬಂದಿ ನಿರಾಕರಣೆ ಆರೋಪ!

ಹೊಸನಗರ ತಾಲೂಕಿನ ಕಾಡಿಗೆರೆ ಗ್ರಾಮದಲ್ಲಿ ನಾಗರಹಾವು ಕಡಿದ ರೈತನನ್ನು ಶಿವಮೊಗ್ಗಕ್ಕೆ ಕರೆದೊಯ್ಯಲು 108 ಆಂಬುಲೆನ್ಸ್ ಸಿಬ್ಬಂದಿ ಆರಂಭದಲ್ಲಿ ನಿರಾಕರಿಸಿದ ಆರೋಪ. ಸಾರ್ವಜನಿಕರ ಆಕ್ರೋಶದ ಬಳಿಕ ರವಾನೆ.

Read More
Addaheading 20261002 194438 0000 ಹೊಸನಗರ|ಗಾಂಧೀಜಿ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ತಹಶೀಲ್ದಾರ್ ಭರತ್‌ರಾಜ್
ಹೊಸನಗರ|ಗಾಂಧೀಜಿ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ತಹಶೀಲ್ದಾರ್ ಭರತ್‌ರಾಜ್

ಹೊಸನಗರದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ. ಗಾಂಧೀಜಿ ಅವರ ಸತ್ಯ, ಅಹಿಂಸೆ ಮತ್ತು ಸರಳತೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಹಶೀಲ್ದಾರ್ ಭರತ್‌ರಾಜ್ ಕರೆ…

Read More
error: Content is protected !!