Addaheading 20260828 191352 0000 ಸಾಗರದ ಉಳ್ಳೂರು ಗಂಗೋತ್ರಿ B.Ed ಕಾಲೇಜಿಗೆ NCTE ಮಾನ್ಯತೆ ಇಲ್ಲ|ಪ್ರವೇಶಾತಿ, ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟದ್ದು: ಕುವೆಂಪು ವಿವಿ ಕುಲಸಚಿವ ಪ್ರೊ.ತಿಮ್ಮರಾಯಪ್ಪ
ಸಾಗರದ ಉಳ್ಳೂರು ಗಂಗೋತ್ರಿ B.Ed ಕಾಲೇಜಿಗೆ NCTE ಮಾನ್ಯತೆ ಇಲ್ಲ|ಪ್ರವೇಶಾತಿ, ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟದ್ದು: ಕುವೆಂಪು ವಿವಿ ಕುಲಸಚಿವ ಪ್ರೊ.ತಿಮ್ಮರಾಯಪ್ಪ

ಸಾಗರದ ಉಳ್ಳೂರಿನ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯಕ್ಕೆ NCTE ಮಾನ್ಯತೆ ಇಲ್ಲ ಎಂದು ಕುವೆಂಪು ವಿಶ್ವವಿದ್ಯಾಲಯ ಪ್ರಕಟಣೆ. B.Ed ಪ್ರವೇಶ ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟ ವಿಷಯ.

Read More
Addaheading 20260828 103939 0000 ಶಿವಮೊಗ್ಗದಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸಿದ ಪ್ರಕರಣ: ನಿಹಾಲ್ ಅಲಿಯಾಸ್ ಬೆಕ್ಕು ಬಂಧನ, 2 ಆರೋಪಿಗಳಿಗಾಗಿ ಪೊಲೀಸರ ತೀವ್ರ ಶೋಧ
ಶಿವಮೊಗ್ಗದಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸಿದ ಪ್ರಕರಣ: ನಿಹಾಲ್ ಅಲಿಯಾಸ್ ಬೆಕ್ಕು ಬಂಧನ, 2 ಆರೋಪಿಗಳಿಗಾಗಿ ಪೊಲೀಸರ ತೀವ್ರ ಶೋಧ

ಶಿವಮೊಗ್ಗದ ಆರ್.ಎಂ.ಎಲ್. ನಗರದಲ್ಲಿ ಈದ್ ಮಿಲಾದ್ ವೇಳೆ ಪ್ಯಾಲೆಸ್ತೀನ್ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ದೊಡ್ಡಪೇಟೆ ಪೊಲೀಸರು ಮೂವರ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Read More
Addaheading 20260827 200150 0000 ಶಿವಮೊಗ್ಗ: ಆಗಸ್ಟ್ 30ರಂದು ಮಾಮ್‌ಕೋಸ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ<br>
ಶಿವಮೊಗ್ಗ: ಆಗಸ್ಟ್ 30ರಂದು ಮಾಮ್‌ಕೋಸ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಶಿವಮೊಗ್ಗದ ಪಿಇಎಸ್‌ಐಟಿ ಕಾಲೇಜು ಆವರಣದಲ್ಲಿ ಆಗಸ್ಟ್ 30ರಂದು ಬೆಳಿಗ್ಗೆ 11 ಗಂಟೆಗೆ ಮಾಮ್‌ಕೋಸ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಲಿದೆ. ಜಿಲ್ಲಾಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಎಲ್ಲಾ…

Read More
Addaheading 20260827 195450 0000 ಶಿವಮೊಗ್ಗ: ಕ್ರೈಸ್ತ ಸಮುದಾಯಕ್ಕೆ 2026–27 ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಶಿವಮೊಗ್ಗ: ಕ್ರೈಸ್ತ ಸಮುದಾಯಕ್ಕೆ 2026–27 ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಕ್ರೈಸ್ತ ಸಮುದಾಯ ಅಭಿವೃದ್ಧಿ ನಿಗಮದಿಂದ 2026–27 ಸಾಲಿನ ಶಿಕ್ಷಣ ಸಾಲ, ವಿದೇಶ ವ್ಯಾಸಂಗ, ಮಹಿಳಾ SHG ಹಾಗೂ ಫುಡ್ ಟ್ರಕ್ ಯೋಜನೆಗಳಿಗೆ ಸೆಪ್ಟೆಂಬರ್ 30ರವರೆಗೆ ಆನ್‌ಲೈನ್…

Read More
Addaheading 20260827 194255 0000 SHIVAMOGGA |HAL BENGALURU ನಲ್ಲಿ 1 ವರ್ಷದ ಅಪ್ರೆಂಟಿಸ್ ತರಬೇತಿ: ITI ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
SHIVAMOGGA |HAL BENGALURU ನಲ್ಲಿ 1 ವರ್ಷದ ಅಪ್ರೆಂಟಿಸ್ ತರಬೇತಿ: ITI ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

HAL ಬೆಂಗಳೂರು ಘಟಕದಲ್ಲಿ 1 ವರ್ಷದ ಅಪ್ರೆಂಟಿಸ್ ತರಬೇತಿಗೆ ITI ಉತ್ತೀರ್ಣ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆಗಸ್ಟ್ 29ರೊಳಗೆ ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ…

Read More
Addaheading 20260825 210957 0000 SHIVAMOGGA|ಅಗ್ನಿಶಾಮಕದಳದಿಂದ ತೀವ್ರ ಶೋಧ ಕಾರ್ಯ -ಇನ್ನು ಪತ್ತೆಯಾಗದ ಮಕ್ಕಳು!
SHIVAMOGGA|ಅಗ್ನಿಶಾಮಕದಳದಿಂದ ತೀವ್ರ ಶೋಧ ಕಾರ್ಯ -ಇನ್ನು ಪತ್ತೆಯಾಗದ ಮಕ್ಕಳು!

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ಘಟನೆ. ತಾಯಿ ಹಾಗೂ 11 ತಿಂಗಳ ಮಗು ರಕ್ಷಣೆ, ಇಬ್ಬರು ಹೆಣ್ಣು ಮಕ್ಕಳಿಗಾಗಿ ಶೋಧ…

Read More
Addaheading 20260825 204028 0000 ಈದ್ ಮಿಲಾದ್ ಮೆರವಣಿಗೆ: ಬೈಕ್ ರ‍್ಯಾಲಿ,ಕಲರ್ ಪೇಪರ್ ಬ್ಲಾಸ್ಟಿಂಗ್, ಸಿಡಿಮದ್ದು ಬ್ಯಾನ್:ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ
ಈದ್ ಮಿಲಾದ್ ಮೆರವಣಿಗೆ: ಬೈಕ್ ರ‍್ಯಾಲಿ,ಕಲರ್ ಪೇಪರ್ ಬ್ಲಾಸ್ಟಿಂಗ್, ಸಿಡಿಮದ್ದು ಬ್ಯಾನ್:ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ

ಶಿವಮೊಗ್ಗ ಜಿಲ್ಲೆಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಆಗಸ್ಟ್ 25ರಿಂದ 28ರವರೆಗೆ ಕಲರ್ ಪೇಪರ್ ಬ್ಲಾಸ್ಟಿಂಗ್ ಹಾಗೂ ಸಿಡಿಮದ್ದು ಸಿಡಿಸುವುದನ್ನು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ನಿಷೇಧಿಸಿದ್ದಾರೆ.

Read More
Addaheading 20260825 183942 0000 1 ಸಾಗರದಲ್ಲಿ ಅಕ್ರಮ ಮರಳುತುಂಬಿದ್ದ ಟಿಪ್ಪರ್ ಚಕ್ರಕ್ಕೆ ಯುವತಿ ಬಲಿ:ತಂದೆಯ ಕಣ್ಣೆದುರೇ ಮಗಳ ದಾರುಣ ಸಾವು
ಸಾಗರದಲ್ಲಿ ಅಕ್ರಮ ಮರಳುತುಂಬಿದ್ದ ಟಿಪ್ಪರ್ ಚಕ್ರಕ್ಕೆ ಯುವತಿ ಬಲಿ:ತಂದೆಯ ಕಣ್ಣೆದುರೇ ಮಗಳ ದಾರುಣ ಸಾವು

ಸಾಗರ ತಾಲ್ಲೂಕಿನ ನೆಲ್ಲಿಬೀಡು ವೃತ್ತದ ಬಳಿ ಬೈಕ್‌ಗೆ ಅಕ್ರಮ ಮರಳು ತುಂಬಿದ ಟಿಪ್ಪರ್ ಡಿಕ್ಕಿ ಹೊಡೆದು ಯುವತಿ ಅರ್ಚನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್ಗಲ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Read More
Addaheading 20260825 180022 0000 ರಿಪ್ಪನ್‌ಪೇಟೆ ಕೆಪಿಎಸ್‌ ಶಾಲೆಯಲ್ಲಿ 2 ಹುದ್ದೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು ಆಗಸ್ಟ್ 29ರವರೆಗೆ ಅವಧಿ ವಿಸ್ತರಣೆ
ರಿಪ್ಪನ್‌ಪೇಟೆ ಕೆಪಿಎಸ್‌ ಶಾಲೆಯಲ್ಲಿ 2 ಹುದ್ದೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು ಆಗಸ್ಟ್ 29ರವರೆಗೆ ಅವಧಿ ವಿಸ್ತರಣೆ

ರಿಪ್ಪನ್‌ಪೇಟೆ ಕೆ.ಪಿ.ಎಸ್ ನಲ್ಲಿ 2 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಆಗಸ್ಟ್ 29, 2026 ರವರೆಗೆ ವಿಸ್ತರಿಸಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.

Read More
Addaheading 20260824 220108 0000 ಶ್ರಾವಣ ಮಾಸ: ಮೂಲೆಗದ್ದೆ ಮಠದಲ್ಲಿ ರುದ್ರಾಭಿಷೇಕ-ಶಿವಪೂಜೆ|ಧಾರ್ಮಿಕ ಆಚರಣೆಗಳು ಮಾನವೀಯ ಮೌಲ್ಯ ಬೆಳೆಸುತ್ತದೆ : ಮೂಲೆಗದ್ದೆ ಶ್ರೀಗಳು
ಶ್ರಾವಣ ಮಾಸ: ಮೂಲೆಗದ್ದೆ ಮಠದಲ್ಲಿ ರುದ್ರಾಭಿಷೇಕ-ಶಿವಪೂಜೆ|ಧಾರ್ಮಿಕ ಆಚರಣೆಗಳು ಮಾನವೀಯ ಮೌಲ್ಯ ಬೆಳೆಸುತ್ತದೆ : ಮೂಲೆಗದ್ದೆ ಶ್ರೀಗಳು

ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದಲ್ಲಿ ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರಾವಣ ಮಾಸದ ಶಿವಪೂಜಾನುಷ್ಟಾನ ಧಾರ್ಮಿಕ ಸಮಾರಂಭ ಭಕ್ತಿಭಾವದಿಂದ ಜರುಗಿತು.

Read More
error: Content is protected !!