ಮಾರ್ಚ್ 22 ರಂದು ಪ್ರಥಮ ವರ್ಷದ ಸೂಪರ್ 8 ಕ್ರಿಕೆಟ್‌ ಪಂದ್ಯಾವಳಿ

Blue and Red Voter Education Banner 20260319 163346 0000 scaled ಮಾರ್ಚ್ 22 ರಂದು ಪ್ರಥಮ ವರ್ಷದ ಸೂಪರ್ 8 ಕ್ರಿಕೆಟ್‌ ಪಂದ್ಯಾವಳಿ
Spread the love

ರಿಪ್ಪನ್ ಪೇಟೆ : Elite Strikers  VBS Cricketers ಶೆಟ್ಟಿಕೆರೆ ಇವರ ಸಂಯಕ್ತ ಆಶ್ರಯದಲ್ಲಿ ಪ್ರಥಮ ವರ್ಷದ ಸೂಪರ್ 8 ಕ್ರಿಕೆಟ್‌ ಪಂದ್ಯಾವಳಿಯನ್ನು ಯುವ ಕ್ರೀಡಾಳುಗಳು ಆಯೋಜಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲೂ ಕ್ರೀಡಾ ಆಸಕ್ತಿ ಬೆಳೆಸುವಲ್ಲಿ Elite Strikers  VBS Cricketers ಶ್ರಮಿಸುತ್ತಿದೆ.  ಇದೆ ಬರುವ ಮಾರ್ಚ್ 22 ರಂದು ಗ್ರೀನ್ ಲೈನ್ ಕ್ರೀಡಾಂಗಣ ಸುಡೂರು ಗೇಟ್ ಬಳಿ ಪಂದ್ಯಾವಳಿ ನಡೆಯಲಿದೆ ಎಂದು ಸಮಿತಿ ಮಾಹಿತಿ ನೀಡಿದ್ದು, ಆಸಕ್ತ ತಂಡ ಪಂದ್ಯಾವಳಿಯಲ್ಲಿ ಭಾಗವಹಿಸಲು ಮನವಿ ಮಾಡಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ : ಚೇತನ್ :63618 23544 / ಪುನೀತ್ :9731505299 / ಸ್ವಸ್ತಿಕ್ :93802 49741

img 20260314 wa00328456454823836910802 ಮಾರ್ಚ್ 22 ರಂದು ಪ್ರಥಮ ವರ್ಷದ ಸೂಪರ್ 8 ಕ್ರಿಕೆಟ್‌ ಪಂದ್ಯಾವಳಿ
img 20260319 wa00155171413049511411962 ಮಾರ್ಚ್ 22 ರಂದು ಪ್ರಥಮ ವರ್ಷದ ಸೂಪರ್ 8 ಕ್ರಿಕೆಟ್‌ ಪಂದ್ಯಾವಳಿ
fb img 17739172438981379250177592926341 ಮಾರ್ಚ್ 22 ರಂದು ಪ್ರಥಮ ವರ್ಷದ ಸೂಪರ್ 8 ಕ್ರಿಕೆಟ್‌ ಪಂದ್ಯಾವಳಿ

Leave a Reply

Your email address will not be published. Required fields are marked *