SHIVAMOGGA : ಬೆಂಗಳೂರು – ತಾಳಗುಪ್ಪ special train :ಶಿರಸಿ ಜಾತ್ರೆ ಹಿನ್ನೆಲೆ ವಿಶೇಷ ರೈಲು ವ್ಯವಸ್ಥೆ

ಗ್ರಾಮೀಣ ಯುವಕರಿಗಾಗಿ ಎರಡು ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ 1200 x 800 SHIVAMOGGA : ಬೆಂಗಳೂರು - ತಾಳಗುಪ್ಪ special train :ಶಿರಸಿ ಜಾತ್ರೆ ಹಿನ್ನೆಲೆ ವಿಶೇಷ ರೈಲು ವ್ಯವಸ್ಥೆ
Spread the love

ಶಿವಮೊಗ್ಗ : ಶಿರಸಿ ಮಾರಿಕಾಂಬ ದೇವಿ ಜಾತ್ರೆಯ ಅಂಗವಾಗಿ ಫೆ.27ರಂದು ಬೆಂಗಳೂರಿನಿಂದ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಅಂದು ರಾತ್ರಿ 10.45ಕ್ಕೆ ಬೆಂಗಳೂರಿನ ಯಶವಂತಪುರದಿಂದ ಹೊರಡುವ ರೈಲು (ಸಂಖ್ಯೆ 06587) ಬೆಳಗ್ಗೆ 5 ಗಂಟೆಗೆ ತಾಳಗುಪ್ಪ ತಲುಪಲಿದೆ. ಫೆ.28ರಂದು ಬೆಳಗ್ಗೆ 9.30ಕ್ಕೆ ತಾಳಗುಪ್ಪದಿಂದ (ರೈಲು ಸಂಖ್ಯೆ 06588)ಹೊರಟು ಸಂಜೆ 5.15ಕ್ಕೆ ಯಶವಂತಪುರ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.


img 20260224 wa00692994162384025036893 SHIVAMOGGA : ಬೆಂಗಳೂರು - ತಾಳಗುಪ್ಪ special train :ಶಿರಸಿ ಜಾತ್ರೆ ಹಿನ್ನೆಲೆ ವಿಶೇಷ ರೈಲು ವ್ಯವಸ್ಥೆ

#SHIVAMOGGA


Spread the love

Leave a Reply

Your email address will not be published. Required fields are marked *