ಗ್ರಾಮೀಣ ಯುವಕರಿಗಾಗಿ ಎರಡು ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ 1200 x 800 px 20260219 000147 0000 1 Orange Economy ಮತ್ತು ರಾಷ್ಟ್ರೀಯತೆ
Orange Economy ಮತ್ತು ರಾಷ್ಟ್ರೀಯತೆ

ಡಾ.ರವೀಶ.ಎನ್.ಎಸ್ ಭಾರತದ ಸನಾತನ ಸಂಸ್ಕೃತಿ ಎಂದರೆ ಕೇವಲ ಧಾರ್ಮಿಕ ಆಚರಣೆಗಳ ಸಂಕಲನವಲ್ಲ; ಅದು ದಾರ್ಶನಿಕರು ನೀಡಿರುವ ಸಮಗ್ರ ತತ್ತ್ವಶಾಸ್ತ್ರ. “ಸನಾತನ” ಎಂದರೆ ಶಾಶ್ವತ—ಕಾಲ ಬದಲಾಗಿದರೂ ಸತ್ಯ, ಧರ್ಮ,…

Read More
ಗ್ರಾಮೀಣ ಯುವಕರಿಗಾಗಿ ಎರಡು ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ 1200 x 800 ಅಧಿಕಾರಿಯ ವಿರುದ್ಧ ರೈತನ ವಿನೂತನ ಹೋರಾಟ – ಜೈಲಿನೆದುರು ವಿಭಿನ್ನ ದೃಶ್ಯ
ಅಧಿಕಾರಿಯ ವಿರುದ್ಧ ರೈತನ ವಿನೂತನ ಹೋರಾಟ – ಜೈಲಿನೆದುರು ವಿಭಿನ್ನ ದೃಶ್ಯ

ರೈತ ವಿರೋಧಿ ನಿಲುವು ತಳೆದ ಅಧಿಕಾರಿಗೆ ವ್ಯಂಗ್ಯ | ಸೋಪು, ಸೊಳ್ಳೆ ಬತ್ತಿ, ತಿನ್ನಲು ಬ್ರೆಡ್ ತಂದ ರೈತ A farmer’s unique fight against an…

Read More
20260218 122923 1 ನಗು-ನಲಿವಿನ ನಡುವೆ ಮಕ್ಕಳಿಗೆ ವ್ಯವಹಾರಿಕ ಜ್ಞಾನದ ಬೆಳಕು
ನಗು-ನಲಿವಿನ ನಡುವೆ ಮಕ್ಕಳಿಗೆ ವ್ಯವಹಾರಿಕ ಜ್ಞಾನದ ಬೆಳಕು

ರಾಷ್ಟ್ರೋತ್ಥಾನ ಶಿಶುಮಂದಿರದಲ್ಲಿ ಮಕ್ಕಳ ಸಂತೆಯ ಸಂಭ್ರಮ ರಿಪ್ಪನ್ ಪೇಟೆ : ರಾಷ್ಟ್ರೋತ್ಥಾನ ಶಿಶುಮಂದಿರವು ಮಕ್ಕಳಿಗೆ ಉತ್ತಮ ಸಂಸ್ಕಾರ ಶಿಕ್ಷಣ ಇವೆಲ್ಲವೂ ನೀಡುವುದರೊಂದಿಗೆ ವ್ಯಾಪಾರ ಮನೋಭಾವನೆ, ವ್ಯಾಪಾರದ ಕೌಶಲ್ಯ…

Read More
ಗ್ರಾಮೀಣ ಯುವಕರಿಗಾಗಿ ಎರಡು ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ 1200 x 800 ರಿಪ್ಪನ್ ಪೇಟೆ : ಅಕ್ರಮ ಮದ್ಯ ಮಾರಾಟ ಆರೋಪ, ಕಲ್ಲುಹಳ್ಳದ ಜನರಲ್ ಸ್ಟೋರ್ ಮಾಲೀಕನ ಮೇಲೆ ಪ್ರಕರಣ ದಾಖಲು
ರಿಪ್ಪನ್ ಪೇಟೆ : ಅಕ್ರಮ ಮದ್ಯ ಮಾರಾಟ ಆರೋಪ, ಕಲ್ಲುಹಳ್ಳದ ಜನರಲ್ ಸ್ಟೋರ್ ಮಾಲೀಕನ ಮೇಲೆ ಪ್ರಕರಣ ದಾಖಲು

ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಜು ರೆಡ್ಡಿ ನೇತೃತ್ವದ ತಂಡ ದಾಳಿ ರಿಪ್ಪನ್ ಪೇಟೆ : ಅರಸಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾರೋಹಿತ್ಲು ಗ್ರಾಮದ ಸಮೀಪ ಇರುವ ಕಲ್ಲುಹಳ್ಳ…

Read More
ಗ್ರಾಮೀಣ ಯುವಕರಿಗಾಗಿ ಎರಡು ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ 1200 x 800 px 20260217 180206 0000 1 ಬಿದನೂರಿನ ‘ಸಾಹಸಿ’ ಕೃಷಿಕ ಸಾಮ್ರಾಜ್ಯ ಶೆಟ್ಟಿ – ಮಲೆನಾಡಿನ ಸುಪ್ರಸಿದ್ಧ ' ದೇವಗಂಗೆ ಬೆಲ್ಲ  ಮತ್ತು ಕುಟುಂಬದ ಪರಂಪರೆ ಉಳಿವಿಗಾಗಿ ಪಣ
ಬಿದನೂರಿನ ‘ಸಾಹಸಿ’ ಕೃಷಿಕ ಸಾಮ್ರಾಜ್ಯ ಶೆಟ್ಟಿ – ಮಲೆನಾಡಿನ ಸುಪ್ರಸಿದ್ಧ ‘ ದೇವಗಂಗೆ ಬೆಲ್ಲ  ಮತ್ತು ಕುಟುಂಬದ ಪರಂಪರೆ ಉಳಿವಿಗಾಗಿ ಪಣ

ವರದಿ :ಎನ್. ಕಾರ್ತಿಕ್ ಕೌಂಡಿನ್ಯ ಹೊಸನಗರ (ನಗರ): ಇಂದಿನ ಕಾಲಘಟ್ಟದಲ್ಲಿ ಯುವಕರು ಕೃಷಿಯಿಂದ ದೂರ ಸರಿಯುತ್ತಿರುವ ದಿನಗಳಲ್ಲಿ, ಬಿದನೂರಿನ ಬೈಸೆ ಗ್ರಾಮದ ಶ್ರೀಧರಪುರ ನಿವಾಸಿ 26 ವರ್ಷದ…

Read More
ಶಿವರಾತ್ರಿ ಅಂಗವಾಗಿ ಎಲ್ಲೆಡೆ ವಿಶೇಷ ಪೂಜೆ

ರಿಪ್ಪನ್‌ಪೇಟೆ: ಸೋಮವಾರ ಮಹಾಶಿವರಾತ್ರಿ ಅಂಗವಾಗಿ ವಿವಿಧ ಶಿವಾಲಯಗಳಲ್ಲಿ ಮಹಾ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಅರಸಾಳು ಗ್ರಾಮದ ಶ್ರೀ ಈಶ್ವರ ಬಸವಣ್ಣ…

Read More
ಗ್ರಾಮೀಣ ಯುವಕರಿಗಾಗಿ ಎರಡು ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ 1200 x 800 ಸಚಿವ ಸ್ಥಾನಕ್ಕೆ ಮಾರಿಕಾಂಬೆ ಬಳಿ ಬೇಳೂರು ಪ್ರಾರ್ಥನೆ
ಸಚಿವ ಸ್ಥಾನಕ್ಕೆ ಮಾರಿಕಾಂಬೆ ಬಳಿ ಬೇಳೂರು ಪ್ರಾರ್ಥನೆ

ಸಾಗರ: ಸಚಿವ ಸ್ಥಾನ ಕರುಣಿಸು ಎಂದು ಮಾರಿಕಾಂಬ ದೇವಿಯಲ್ಲಿ ಪ್ರಾರ್ಥಿಸಿದ್ದೇನೆ. ಮಾರಿಕಾಂಬ ದೇವಿ ಇಷ್ಟಾರ್ಥ ನೆರವೇರಿಸುತ್ತಾಳೆ ಎನ್ನುವ ನಂಬಿಕೆ ಇದೆ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.…

Read More
20260216 112626 ಪಕ್ಷ ಬಲವರ್ಧನೆಗೆ ಶ್ರಮ, ಹಿರಿಯರ ಅಪೇಕ್ಷೆಯಂತೆ ಪಕ್ಷ ಸಂಘಟನೆ  : ಸುಂದ್ರೇಶ್
ಪಕ್ಷ ಬಲವರ್ಧನೆಗೆ ಶ್ರಮ, ಹಿರಿಯರ ಅಪೇಕ್ಷೆಯಂತೆ ಪಕ್ಷ ಸಂಘಟನೆ  : ಸುಂದ್ರೇಶ್

ಬಿಜೆಪಿ ಯಿಂದ ಸುದ್ದಿಗೋಷ್ಠಿ| ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳ ಆಯ್ಕೆ ರಿಪ್ಪನ್ ಪೇಟೆ : ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾಮಗಾರಿ ಅನುಷ್ಠಾನ ಮಾಡುವಲ್ಲಿ ವಿಫಲವಾಗಿದೆ ಎಂದು ಬಿಜಿಪಿಯ…

Read More
ಗ್ರಾಮೀಣ ಯುವಕರಿಗಾಗಿ ಎರಡು ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ 1200 x 800 ಫೆ. 17 ಒಂದು ದಿನದ ಕಾಳು ಮೆಣಸು- ಸಾಂಬಾರು ಉತ್ಪನ್ನ; ಮೌಲ್ಯವರ್ಧನೆ ತರಬೇತಿ
ಫೆ. 17 ಒಂದು ದಿನದ ಕಾಳು ಮೆಣಸು- ಸಾಂಬಾರು ಉತ್ಪನ್ನ; ಮೌಲ್ಯವರ್ಧನೆ ತರಬೇತಿ

ಶಿವಮೊಗ್ಗ: ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮನಿಯಮಿತ (ಕೆಪೆಕ್) ಸಂಸ್ಥೆ, ಜಿಲ್ಲಾ ಪಂಚಾಯಿತಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಫೆ.17 ರ ಬೆಳಿಗ್ಗೆ…

Read More