ಅಂಜಲಿ ಉತ್ಸವದಲ್ಲಿ ಕೆ.ಎಸ್ ವಿನಾಯಕರವರಿಗೆ ಸನ್ಮಾನ

NAADI NEWS 20260121 181515 0000 ಅಂಜಲಿ ಉತ್ಸವದಲ್ಲಿ ಕೆ.ಎಸ್ ವಿನಾಯಕರವರಿಗೆ ಸನ್ಮಾನ
Spread the love

ಹೊಸನಗರ: ಹೊಸನಗರದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ಅಂತರಾಷ್ಟ್ರೀಯ  ಕವಿ ಸಮ್ಮೇಳನ ಅಂಜಲಿ ಉತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದ್ದು  ಹೊಸನಗರದ ವಿನಾಯಕ ಲೋಕ ಖ್ಯಾತಿ ಕೆ.ಎಸ್ ವಿನಾಯಕರವರಿಗೆ ಅಂಜಲಿ ಸಾಹಿತ್ಯ ಕವಿ ಪ್ರಶಸ್ತಿಯನ್ನು ನೀಡಲಾಯಿತು, ಇವರ ‘ ಅಮ್ಮ’ ಕವನ ಜನಮೆಚ್ಚಿಗೆ ಪಡೆದಿದ್ದು ಅವರು ರಚಿಸಿದ ಅಮ್ಮ ಕವನಕ್ಕೆ ಈ ಪ್ರಶಸ್ತಿ ನೀಡಿ  ಗೌರವಿಸಲಾಯಿತು.


Spread the love

Leave a Reply

Your email address will not be published. Required fields are marked *