ನಾಳೆ (ಫೆ. 8) ನಗರದಲ್ಲಿ ಹಿಂದೂ ಸಂಗಮ

IMG 20260207 WA0010 ನಾಳೆ (ಫೆ. 8) ನಗರದಲ್ಲಿ ಹಿಂದೂ ಸಂಗಮ
Spread the love

ನಗರ : ನಗರದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ, ಭರದಲ್ಲಿ ಸಿದ್ಧತೆ ನಡೆಯುತ್ತಿದೆ. ನಗರ, ಕರಿಮನೆ, ಅಂಡಗದೋದೂರು ಈ ಮೂರು ಪಂಚಾಯಿತಿಗಳು ಸೇರಿಸಿ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮವನ್ನು ಹಿಂದೂ ಆಯೋಜನ ಸಮಿತಿ ವತಿಯಿಂದ ಆಯೋಜಿಸಲಾಗಿದೆ.

  ನಾಳೆ ಫೆಬ್ರವರಿ 8, ಭಾನುವಾರ ದಂದು ಮಧ್ಯಾಹ್ನ 3:30 ರಿಂದ ಶ್ರೀ ನೀಲಕಂಠೇಶ್ವರ ದೇವಸ್ಥಾನ ದಿಂದ ವೇದಿಕೆವರೆಗೆ ಶೋಭಯಾತ್ರೆ ನಡೆಯಲಿದೆ.

img 20260207 wa00103710955902564929982 ನಾಳೆ (ಫೆ. 8) ನಗರದಲ್ಲಿ ಹಿಂದೂ ಸಂಗಮ

  ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರಾದ ನವೀನ್ ಸುಬ್ರಮಣ್ಯ  ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಭರತನಾಟ್ಯ, ಭಜನೆ, ಕಂಸಾಳೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

  ಸದ್ಭಕ್ತ ಹಿಂದೂ ಕುಲಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹಿಂದೂ ಸಂಗಮ ಆಯೋಜನ ಸಮಿತಿಯ ವತಿಯಿಂದ ಕೋರಲಾಗಿದೆ.


Spread the love

Leave a Reply

Your email address will not be published. Required fields are marked *