ರಿಪ್ಪನ್ ಪೇಟೆ: ಸೂಡೂರು ಸೇತುವೆ ಸಮೀಪದ ಕ್ರಾಸ್ ಬಳಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಅನಾಮಧೇಯ ವಾಹನವೊಂದು ಹಿಟ್ ಅಂಡ್ ರನ್ ಮಾಡಿರುವ ಘಟನೆ ನಡೆದಿದ್ದು . ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.


ಮೃತಪಟ್ಟ ವ್ಯಕ್ತಿ ಹಣಗೆರೆಕಟ್ಟೆಯ ಸುಬ್ರಹ್ಮಣ್ಯ (62) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಮೃತ ದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಿಕೊಡಲಾಗಿದ್ದು. ಸ್ಥಳಕ್ಕೆ ತಕ್ಷಣ ಆಗಮಿಸಿದ PSI ರಾಜು ರೆಡ್ಡಿ ಮತ್ತು ತಂಡ ಸ್ಥಳ ಪರಿಶೀಲಿಸಿ ತನಿಖೆಯನ್ನು ಕೈಗೊಂಡು ಹಿಟ್ ಅಂಡ್ ರನ್ ಮಾಡಿದ ವಾಹನವನ್ನು ಪತ್ತೆಹಚ್ಚಲು ಬಲೆ ಬೀಸಿದ್ದಾರೆ.















Leave a Reply