ಉಡುಪಿ ಜಿಲ್ಲೆ ದನಗಳ್ಳರ ಬೆನ್ನಟ್ಟಿದ ಪೊಲೀಸರು: ಬೆನವಳ್ಳಿಯಲ್ಲಿ ಕಾರು ಬಿಟ್ಟು ಕಾಡಿನತ್ತ ಪರಾರಿ -ಪೋಲಿಸರ ತೀವ್ರ ಶೋಧ ಕಾರ್ಯ!

ಉಡುಪಿ ಜಿಲ್ಲೆಯಲ್ಲಿ ದನ ಕಳ್ಳತನ ಪ್ರಕರಣದ ಶಂಕಿತರನ್ನು ಬೆನ್ನಟ್ಟಿದ ಪೊಲೀಸರು, ಬೆನವಳ್ಳಿ ಬಳಿ ಕಾರು ಬಿಟ್ಟು ಕಾಡಿನತ್ತ ಪರಾರಿಯಾದ ಆರೋಪಿಗಳಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.