Screenshot 20260225 085440 Samsung Notes 1 ಹಳ್ಳಿ ಶಾಲೆಗಳ ಹೆಮ್ಮೆಯ ಕ್ಷಣ: ತಾಲೂಕಿನ ಮೂರು ಶಾಲೆಗೆ ಉತ್ತಮ ಎಸ್.ಡಿ.ಎಂ.ಸಿ ಪ್ರಶಸ್ತಿ
ಹಳ್ಳಿ ಶಾಲೆಗಳ ಹೆಮ್ಮೆಯ ಕ್ಷಣ: ತಾಲೂಕಿನ ಮೂರು ಶಾಲೆಗೆ ಉತ್ತಮ ಎಸ್.ಡಿ.ಎಂ.ಸಿ ಪ್ರಶಸ್ತಿ

ತಾಲೂಕಿನ ಬೆಳ್ಳೂರು -ಬಿದರಹಳ್ಳಿ -ನೀರುತೊಟ್ಟಿಲು ಶಾಲೆಗಳಿಗೆ ಪ್ರಶಸ್ತಿ ಗರಿ ಎನ್. ಕಾರ್ತಿಕ್ ಕೌಂಡಿನ್ಯ ✍️ಹೊಸನಗರ : ಪ್ರೌಢಶಾಲೆ, ಹಿರಿಯ ಪ್ರಾಥಮಿಕ, ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಮೂರು ಶಾಲೆಗಳನ್ನು…

Read More
20260223 135134 scaled ವಿಕಸಿತ ಭಾರತ ಬಿಜೆಪಿಯ ಕನಸು : ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ 
ವಿಕಸಿತ ಭಾರತ ಬಿಜೆಪಿಯ ಕನಸು : ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ 

ರಾಮ್ ಎಂದರೆ ಕಾಂಗ್ರೆಸ್ ಸಹಿಸಿಕೊಳ್ಳಲ್ಲ ಹರಿಕೃಷ್ಣ ಆಕ್ರೋಶ | ವಿಬಿ ಜಿ ರಾಮ್ ಜಿ ಮಾಹಿತಿ ಕಾರ್ಯಾಗಾರ ರಿಪ್ಪನ್ ಪೇಟೆ: ಕೇಂದ್ರ ಸರ್ಕಾರ ಗ್ರಾಮೀಣ ಅಭಿವೃದ್ಧಿಗೆ ಮತ್ತೊಂದು…

Read More
D 20 RPT 3P ಪರಿಶಿಷ್ಟ ಜನಾಂಗಕ್ಕೆ ಮೀಸಲಾತಿ ಘೋಷಿಸಲು ಆಗ್ರಹಿಸಿ ತಹಶೀಲ್ದಾರರಿಗೆ  ಗ್ರಾಮಸ್ಥರ ಮನವಿ
ಪರಿಶಿಷ್ಟ ಜನಾಂಗಕ್ಕೆ ಮೀಸಲಾತಿ ಘೋಷಿಸಲು ಆಗ್ರಹಿಸಿ ತಹಶೀಲ್ದಾರರಿಗೆ  ಗ್ರಾಮಸ್ಥರ ಮನವಿ

ರಿಪ್ಪನ್‌ಪೇಟೆ: ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿ ಕೆಂಚನಾಲ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮಸರೂರು ಭಾಗದ ಚುನಾವಣೆ ಸ್ಪರ್ಧೆಗೆ ಪರಿಶಿಷ್ಟ ಜನಾಂಗಕ್ಕೆ ಮೀಸಲಾತಿ…

Read More
D 20 RPT 5P ಪರೀಕ್ಷೆಯನ್ನು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೇ ಧೈರ್ಯದಿಂದ ಎದುರಿಸುವಂತಾಗಬೇಕು - ಜಿ.ಪಂ ಸಿಇಒ ಹೇಮಂತ್
ಪರೀಕ್ಷೆಯನ್ನು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೇ ಧೈರ್ಯದಿಂದ ಎದುರಿಸುವಂತಾಗಬೇಕು – ಜಿ.ಪಂ ಸಿಇಒ ಹೇಮಂತ್

ರಿಪ್ಪನ್‌ಪೇಟೆ: ಮಕ್ಕಳಲ್ಲಿ ಪರೀಕ್ಷೆಯ ಭಯ ಬೇಡಾ ಆತ್ಮಸ್ಥೈರ್ಯದಿಂದ ಎದುರಿಸುವ ಮನೋಬಲವನ್ನು ಬೆಳಸಬೇಕು.ಎಸ್.ಎಸ್.ಎಲ್.ಸಿ.ಪರೀಕ್ಷೆ ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೇ ಧೈರ್ಯದಿಂದ ಎದುರಿಸುವಂತಾಗಬೇಕು…

Read More
IMG 20260219 124540 scaled ಅಂಧರ ವಿಶ್ವಕಪ್ ವಿಜೇತೆ ಕಾವ್ಯರವರಿಗೆ  ಪತ್ರಕರ್ತ ರಿಂದ ಸನ್ಮಾನ<br>
ಅಂಧರ ವಿಶ್ವಕಪ್ ವಿಜೇತೆ ಕಾವ್ಯರವರಿಗೆ  ಪತ್ರಕರ್ತ ರಿಂದ ಸನ್ಮಾನ

ಯಾವುದೇ ಸಾಧನೆ ಮಾಡಲು ದೇಹ ಅಡ್ಡ ಬರುವುದಿಲ್ಲ; ವಾಸಪ್ಪಗೌಡ ಹೊಸನಗರ: ಪ್ರತಿಯೊಬ್ಬರಿಗೂ ಗುರಿಯಿರಬೇಕು ಮನಸ್ಸು ಚಂಚಲವಾಗಿರಬಾರದು ನಾವು ಇಟ್ಟುಕೊಂಡ ಗುರಿಯ ಮೂಲಕವೇ ಪ್ರಯಾಣ ಬೆಳೆಸಿದರೇ ಯಾವ ಸಾಧನೆಯನ್ನಾದರೂ…

Read More
IMG 20260219 WA0169 ಕಳೆದುಹೋದ ಮೊಬೈಲ್ ಪತ್ತೆ – ಮಾಲೀಕರಿಗೆ ಹಸ್ತಾಂತರಿಸಿದ ರಿಪ್ಪನ್ ಪೇಟೆ ಪೊಲೀಸರು
ಕಳೆದುಹೋದ ಮೊಬೈಲ್ ಪತ್ತೆ – ಮಾಲೀಕರಿಗೆ ಹಸ್ತಾಂತರಿಸಿದ ರಿಪ್ಪನ್ ಪೇಟೆ ಪೊಲೀಸರು

ರಿಪ್ಪನ್ ಪೇಟೆ: 2024ರಲ್ಲಿ ಆನಂದಪುರ ಸಮೀಪದ ಇಸ್ಲಾಂಪುರ ನಿವಾಸಿ ಆಸೀಮ್ ಅವರ ಮೊಬೈಲ್ ಫೋನ್ ಕಳೆದುಹೋಗಿದ್ದು, ಈ ಕುರಿತು ಅವರು ರಿಪ್ಪನ್ ಪೇಟೆ ಪೊಲೀಸ್ ಠಾಣೆಗೆ ದೂರು…

Read More
20260218 122923 1 ನಗು-ನಲಿವಿನ ನಡುವೆ ಮಕ್ಕಳಿಗೆ ವ್ಯವಹಾರಿಕ ಜ್ಞಾನದ ಬೆಳಕು
ನಗು-ನಲಿವಿನ ನಡುವೆ ಮಕ್ಕಳಿಗೆ ವ್ಯವಹಾರಿಕ ಜ್ಞಾನದ ಬೆಳಕು

ರಾಷ್ಟ್ರೋತ್ಥಾನ ಶಿಶುಮಂದಿರದಲ್ಲಿ ಮಕ್ಕಳ ಸಂತೆಯ ಸಂಭ್ರಮ ರಿಪ್ಪನ್ ಪೇಟೆ : ರಾಷ್ಟ್ರೋತ್ಥಾನ ಶಿಶುಮಂದಿರವು ಮಕ್ಕಳಿಗೆ ಉತ್ತಮ ಸಂಸ್ಕಾರ ಶಿಕ್ಷಣ ಇವೆಲ್ಲವೂ ನೀಡುವುದರೊಂದಿಗೆ ವ್ಯಾಪಾರ ಮನೋಭಾವನೆ, ವ್ಯಾಪಾರದ ಕೌಶಲ್ಯ…

Read More
ಗ್ರಾಮೀಣ ಯುವಕರಿಗಾಗಿ ಎರಡು ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ 1200 x 800 ರಿಪ್ಪನ್ ಪೇಟೆ : ಅಕ್ರಮ ಮದ್ಯ ಮಾರಾಟ ಆರೋಪ, ಕಲ್ಲುಹಳ್ಳದ ಜನರಲ್ ಸ್ಟೋರ್ ಮಾಲೀಕನ ಮೇಲೆ ಪ್ರಕರಣ ದಾಖಲು
ರಿಪ್ಪನ್ ಪೇಟೆ : ಅಕ್ರಮ ಮದ್ಯ ಮಾರಾಟ ಆರೋಪ, ಕಲ್ಲುಹಳ್ಳದ ಜನರಲ್ ಸ್ಟೋರ್ ಮಾಲೀಕನ ಮೇಲೆ ಪ್ರಕರಣ ದಾಖಲು

ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಜು ರೆಡ್ಡಿ ನೇತೃತ್ವದ ತಂಡ ದಾಳಿ ರಿಪ್ಪನ್ ಪೇಟೆ : ಅರಸಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾರೋಹಿತ್ಲು ಗ್ರಾಮದ ಸಮೀಪ ಇರುವ ಕಲ್ಲುಹಳ್ಳ…

Read More
ಶಿವರಾತ್ರಿ ಅಂಗವಾಗಿ ಎಲ್ಲೆಡೆ ವಿಶೇಷ ಪೂಜೆ

ರಿಪ್ಪನ್‌ಪೇಟೆ: ಸೋಮವಾರ ಮಹಾಶಿವರಾತ್ರಿ ಅಂಗವಾಗಿ ವಿವಿಧ ಶಿವಾಲಯಗಳಲ್ಲಿ ಮಹಾ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಅರಸಾಳು ಗ್ರಾಮದ ಶ್ರೀ ಈಶ್ವರ ಬಸವಣ್ಣ…

Read More
error: Content is protected !!