Screenshot 20260601 193828 Canva ಆನಂದಪುರ : NH-69 ಸಾಗರ - ಶಿವಮೊಗ್ಗ ರಸ್ತೆ ಬ್ಲಾಕ್, ಭಾರಿ ಮಳೆಗೆ ಧರೆಗುರುಳಿದ ಮರ ; ರಿಪ್ಪನ್ ಪೇಟೆ ಕಡೆ ವಾಹನ ತಿರುಗಿಸಲು ಪೊಲೀಸರ ಸೂಚನೆ
ಆನಂದಪುರ : NH-69 ಸಾಗರ – ಶಿವಮೊಗ್ಗ ರಸ್ತೆ ಬ್ಲಾಕ್, ಭಾರಿ ಮಳೆಗೆ ಧರೆಗುರುಳಿದ ಮರ ; ರಿಪ್ಪನ್ ಪೇಟೆ ಕಡೆ ವಾಹನ ತಿರುಗಿಸಲು ಪೊಲೀಸರ ಸೂಚನೆ

ಆನಂದಪುರ ಸಮೀಪದ ಎನ್‌ಎಚ್-69ರ ಯಡೆಹಳ್ಳಿ ಪೆಟ್ರೋಲ್ ಬಂಕ್ ಬಳಿ ಭಾರೀ ಮರ ರಸ್ತೆ ಮೇಲೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪರ್ಯಾಯ ಮಾರ್ಗಗಳನ್ನು ಬಳಸುವಂತೆ…

Read More