ರಿಪ್ಪನ್ ಪೇಟೆ :ಹನುಮಾನ್ ಚಾಲೀಸಾ ಪಠಿಸುತ್ತಲೇ 174 ಪ್ರಯಾಣಿಕರ ಜೀವ ರಕ್ಷಣೆ|ಪೈಲಟ್ ಸ್ಮಿತ್ ಮಚ್ಚರ್‌ಗೆ ಹಿಂಜಾವೇ ಶ್ಲಾಘನೆ

ದುಬೈ–ಟೆಲ್ ಅವೀವ್ ಫ್ಲೈದುಬೈ ವಿಮಾನ ಘಟನೆಯಲ್ಲಿ ಧೈರ್ಯ ಪ್ರದರ್ಶಿಸಿದ ಪೈಲಟ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ರಿಪ್ಪನ್‌ಪೇಟೆಯಲ್ಲಿ ಹಿಂದೂ ಜಾಗರಣ ವೇದಿಕೆ ಶ್ಲಾಘನೆ ಸಲ್ಲಿಸಿತು.