ದಿನಸಿ ವ್ಯಾಪಾರಿ ಜಯವಂತ್ ನಾಯಕ್ ನಿಧನ

ರಿಪ್ಪನ್‌ಪೇಟೆಯ ತಿಲಕ್ ನಗರ ನಿವಾಸಿ ಹಾಗೂ ಜೆ.ಎನ್. ಸ್ಟೋರ್ಸ್ ಮಾಲೀಕ ಹಿರಿಯ ದಿನಸಿ ವ್ಯಾಪಾರಿ ಜಯವಂತ್ ನಾಯಕ್ (91) ವಯೋಸಹಜ ಕಾರಣಗಳಿಂದ ನಿಧನರಾದರು.