ರಿಪ್ಪನ್‌ಪೇಟೆ: ವಿಸರ್ಜನ ಪೂಜೆ ಸಂಪನ್ನ; ಪನ್ನೀರು ಮಳೆಯೊಂದಿಗೆ ಗ್ರೀನ್ ಸಿಗ್ನಲ್,3 ಗಂಟೆಗೆ ಬೃಹತ್ ಬೈಕ್ ರ‍್ಯಾಲಿ -ರಾಜಬೀದಿ ಉತ್ಸವಕ್ಕೆ ಕ್ಷಣಗಣನೆ

ರಿಪ್ಪನ್‌ಪೇಟೆಯಲ್ಲಿ 59ನೇ ವರ್ಷದ ಹಿಂದೂ ರಾಷ್ಟ್ರಸೇನೆ ಗಣೇಶೋತ್ಸವದ ವಿಸರ್ಜನ ಪೂಜೆ ಸಂಪನ್ನ. ಪನ್ನೀರು ಮಳೆಯ ನಡುವೆ ರಾಜಬೀದಿ ಉತ್ಸವಕ್ಕೆ ಕ್ಷಣಗಣನೆ, ಮಧ್ಯಾಹ್ನ ಬೈಕ್ ರ್ಯಾಲಿ ಹಾಗೂ ಬಿಗಿ ಪೊಲೀಸ್ ಭದ್ರತೆ.