‘ಲೇಬರ್ ಕಾರ್ಡ್’ ಆರೋಪಕ್ಕೆ ಕಾರ್ಮಿಕ ಸಂಘದ ತಿರುಗೇಟು: ಅಮಾಯಕ ಕಾರ್ಮಿಕರನ್ನು ಬಳಸಿಕೊಂಡು ಸಂಘದ ಘನತೆಗೆ ಧಕ್ಕೆ ತರುವ ಯತ್ನ – ಜಿಲ್ಲಾಧ್ಯಕ್ಷ ಕೆ. ಸಂಜಯ್ ಕುಮಾರ್

ರಿಪ್ಪನ್ ಪೇಟೆಯಲ್ಲಿ ಕಾರ್ಮಿಕ ಕಾರ್ಡ್ ಆರೋಪಗಳ ಕುರಿತು ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘ ಪತ್ರಿಕಾಗೋಷ್ಠಿ ನಡೆಸಿ, ಆರೋಪಗಳು ನಿರಾಧಾರ ಎಂದಿದ್ದು ದಾಖಲೆ ಇದ್ದರೆ ತನಿಖೆಗೆ ಸಿದ್ಧ ಎಂದಿದೆ.