SHIVAMOGGA|ಅಗ್ನಿಶಾಮಕದಳದಿಂದ ತೀವ್ರ ಶೋಧ ಕಾರ್ಯ -ಇನ್ನು ಪತ್ತೆಯಾಗದ ಮಕ್ಕಳು!

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ಘಟನೆ. ತಾಯಿ ಹಾಗೂ 11 ತಿಂಗಳ ಮಗು ರಕ್ಷಣೆ, ಇಬ್ಬರು ಹೆಣ್ಣು ಮಕ್ಕಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.