ಕೆಂಚನಾಲದಲ್ಲಿ ಆಗಸ್ಟ್ 11ರಂದು ಶ್ರೀ ಮಾರಿಕಾಂಬ ದೇವಿ ಮಳೆಗಾಲದ ಜಾತ್ರೆ

ರಿಪ್ಪನ್‌ಪೇಟೆ ಸಮೀಪದ ಕೆಂಚನಾಲದಲ್ಲಿ ಶ್ರೀ ಮಾರಿಕಾಂಬ ದೇವಿಯ ಮಳೆಗಾಲದ ಜಾತ್ರೆ ಆಗಸ್ಟ್ 11ರಂದು ನಡೆಯಲಿದೆ.