ಸರ್ವರ್ ಸಮಸ್ಯೆ:ಪಡಿತರ ವಿತರಣೆ ವ್ಯವಸ್ಥೆ ಅಸ್ತವ್ಯಸ್ತ; ರೈತರು, ಮಹಿಳೆಯರು ಕಂಗಾಲು|ಪಡಿತರ ಪಡೆಯಲು ಬೆಳಗ್ಗೆಯಿಂದ ಸಾಲು

ಹೊಸನಗರ ತಾಲೂಕಿನಲ್ಲಿ ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯಲು ಜನರ ಪರದಾಟ. ರೈತರು, ಮಹಿಳೆಯರು ಹಾಗೂ ಬಡ ಕುಟುಂಬಗಳು ಬೆಳಗ್ಗೆಯಿಂದ ಸಂಜೆವರೆಗೆ ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲಿನಲ್ಲಿ ನಿಲ್ಲುವಂತಾಗಿದೆ.