ಕೋಟೆಗಾರ್ ವಿದ್ಯಾವರ್ಧಕ ಸಂಘದಿಂದ 11ನೇ ವರ್ಷದ ಗಣೇಶೋತ್ಸವ ಸಂಭ್ರಮ

​ಹೊಸನಗರ ಕೋಟೆಗಾರ್ ವಿದ್ಯಾವರ್ಧಕ ಸಂಘದಿಂದ ೧೧ನೇ ವರ್ಷದ ಗಣೇಶೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಮಾಜಸೇವಾ ಕಾರ್ಯಕ್ರಮಗಳು ಸಂಪನ್ನ. ಸೆ. 19ಕ್ಕೆ ಶರಾವತಿ ಹಿನ್ನೀರಿನಲ್ಲಿ ವಿಸರ್ಜನೆ.