ಲಕ್ಷಾಂತರ ಹಿಂದೂಗಳ ಬಲಿದಾನದಿಂದ ಭಾರತಕ್ಕೆ ಸ್ವಾತಂತ್ರ್ಯ: ಹಿಂಜಾವೇ ಸತೀಶ್ ದಾವಣಗೆರೆ
ಹಿಂದೂ ಜಾಗರಣ ವೇದಿಕೆಯ ವಿನಾಯಕಪೇಟೆ ಘಟಕದಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಿಸಲಾಯಿತು. ಪಂಜಿನ ಮೆರವಣಿಗೆಯ ಬಳಿಕ ನಡೆದ ಸಮಾರೋಪದಲ್ಲಿ ಸತೀಶ್ ದಾವಣಗೆರೆ ಹಿಂದೂಗಳ ಬಲಿದಾನ ಮತ್ತು ಅಖಂಡ ಭಾರತದ ಸಂಕಲ್ಪದ ಕುರಿತು ಮಾತನಾಡಿದರು.
Copy and paste this URL into your WordPress site to embed
Copy and paste this code into your site to embed