ಶಿವಮೊಗ್ಗ: ಆಗಸ್ಟ್ 30ರಂದು ಮಾಮ್‌ಕೋಸ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

Addaheading 20260827 200150 0000 ಶಿವಮೊಗ್ಗ: ಆಗಸ್ಟ್ 30ರಂದು ಮಾಮ್‌ಕೋಸ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ<br>
Spread the love

ಹೊಸನಗರ: ಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ (ಮಾಮ್‌ಕೋಸ್) ವತಿಯಿಂದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಆಗಸ್ಟ್ 30, ಭಾನುವಾರ ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗದ ಪಿಇಎಸ್‌ಐಟಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಮಹಾಸಭೆಯಲ್ಲಿ ಸಂಘದ ಎಲ್ಲಾ ಷೇರುದಾರರು ಹಾಗೂ ಸದಸ್ಯರು ತಮ್ಮ ಸಂಸ್ಥೆಯ ಗುರುತಿನ ಚೀಟಿಯೊಂದಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಮಾಮ್‌ಕೋಸ್ ನಿರ್ದೇಶಕರಾದ ಕೆ. ವಿ. ಕೃಷ್ಣಮೂರ್ತಿ, ಹೆಚ್.ಧರ್ಮೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

file 000000003f5c8208a0b120fec3430d9d510910838479639181 ಶಿವಮೊಗ್ಗ: ಆಗಸ್ಟ್ 30ರಂದು ಮಾಮ್‌ಕೋಸ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ<br>

Leave a Reply

Your email address will not be published. Required fields are marked *